ಟೆಂಪ್ಲೇಟು:ಭಾರತದ ಆರ್ಥಿಕ ವ್ಯವಸ್ಥೆ
ಗೋಚರ
ಭಾರತದ ಆರ್ಥಿಕ ವ್ಯವಸ್ಥೆ | ||
---|---|---|
ನಾಣ್ಯ | ೧ ಭಾರತದ ರೂಪಾಯಿ (ಐ.ಎನ್.ಆರ್) (ರೂ.) = ೧೦೦ ಪೈಸೆ = ೦.೦೨೨೮೩ ಅಮೇರಿಕನ್ ಡಾಲರ್ = ೦.೦೧೮೯೭ ಯೂರೊ | |
ಆರ್ಥಿಕ ವರ್ಷ | ಎಪ್ರಿಲ್ ೧—ಮಾರ್ಚ್ ೩೧ | |
ಪ್ರಚಲಿತ ಆರ್ಥಿಕ ವರ್ಷ | (೨೦೦೬—೦೬) | |
ಪ್ರಚಲಿತ ಪಂಚವಾರ್ಷಿಕ ಯೋಜನೆ | ೧೦ನೆಯದು (೨೦೦೨—೨೦೦೭) | |
ಕೇಂದ್ರ ಬ್ಯಾಂಕ್ | ಭಾರತೀಯ ರಿಸರ್ವ್ ಬ್ಯಾಂಕ್ (RBI) | |
ವಾಣಿಜ್ಯ ಸಂಸ್ಥೆಗಳು ಮತ್ತು ಒಪ್ಪಂದಗಳು | ಸಾಫ್ಟಾ (ಎಸ್.ಎ.ಎಫ್.ಟಿ.ಎ), ಆಸಿಯಾನ್(ಎ.ಎಸ್.ಇ.ಎ.ಎನ್), ವಿಪೊ (ಡಬ್ಲ್ಯು.ಐ.ಪಿ.ಒ) ಮತ್ತು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯು.ಟಿ.ಒ) | |
ಕೇಂದ್ರ ಮುಂಗಡ ಪತ್ರ (ಬಜೆಟ್) | $೬೭೩.೩ ಕೋಟಿ (ಆದಾಯ) $೧೦೪ ಕೋಟಿ (ವೆಚ್ಚ) | |
ಹಣದುಬ್ಬರ (ಪ್ರತಿ ತಿಂಗಳ) | ೩.೫೩% (ಸೆಪ್ಟೆಂಬರ್) | |
ಜನರು | ||
ಪ್ರಧಾನ ಮಂತ್ರಿ (ಯೋಜನಾ ಆಯೋಗದ ಅಧ್ಯಕ್ಷ) |
ನರೇಂದ್ರ ಮೋದಿ | |
ಹಣಕಾಸು ಮಂತ್ರಿ | ಅರುಣ್ ಜೇಟ್ಲಿ | |
ವಾಣಿಜ್ಯ ಮಂತ್ರಿ | ಕಮಲ್ ನಾಥ್ | |
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ | ರಾಘುರಾಮನ್ | |
ಭಾರತೀಯ ಪ್ರತಿಭೂತಿ ಮತ್ತು ವಿನಿಮಯ ಮಂಡಳಿ(ಸೆಬಿ)(SEBI)ಅಧ್ಯಕ್ಷ | ಸಿನ್ಹಾ | |
ಸ್ಥಾನ | ||
ಭ್ರಷ್ಟಾಚಾರ | ೯೦ ನೆಯ ಸ್ಥಾನ | |
ವಾಣಿಜ್ಯ ಹಾಗು ಆರ್ಥಿಕ ಸ್ವಾತಂತ್ರ | ೧೧೮ ನೆಯ ಸ್ಥಾನ (ಹೆಚ್ಚು ಸ್ವಾತಂತ್ರವಿಲ್ಲಾ) | |
ಸಂಯುಕ್ತ ರಾಷ್ಟ್ರ ಸಂಸ್ಥೆ ಜನಾಭಿವೃದ್ಧಿ ಸೂಚಿ | ೧೨೭ನೆ ಸ್ಥಾನ (೨೦೦೫) | |
Gross Domestic Product (GDP) | ||
GDP at PPP | $3,362,960 million(4th) | |
GDP at current exchange rates | $691,876,300,000 million(10th) | |
GDP real growth rate (at PPP) | 6.2% (43rd) | |
GDP per Capita | $3,100 (155th) | |
GDP by sector | agriculture (21.8%), industry (26.1%), services (52.2%) | |
ಸಾಮಾಜಿಕ ಅಂಕಿ ಅಂಶಗಳು | ||
ಬಡತನ ರೇಖೆಯ ಕೆಳಗಿರುವ ಜನಸಂಖ್ಯೆ | 25% (2002 est.) | |
ಕಾರ್ಮಿಕ ಬಲ | 482.2 ಮಿಲಿಯನ್ | |
ವೃತ್ತಿಯಾಧರಿಸಿದ ಕಾರ್ಮಿಕ ಬಲ (1999) | agriculture (57%), industry (17%), services (23%) (2005-06) | |
ನಿರುದ್ಯೋಗದ ಗತಿ | 7.32% (1999-2000) | |
ಉತ್ಪಾದನೆ | ||
ಕೃಷಿ ಉತ್ಪನ್ನ | ಅಕ್ಕಿ, ಗೋದಿ, ಎಣ್ಣೆಬೀಜ, ಹತ್ತಿ, ಸೆಣಬು, ಚಹ, ಕಬ್ಬು, ಆಲೂಗೆಡ್ಡೆ; ಹಸು, ಎಮ್ಮೆ, ಕುರಿ, ಮೇಕೆ, ಕೋಳಿ, ಮೀನು | |
ಮುಖ್ಯ ಕೈಗಾರಿಕೆಗಳು | ಜವಳಿ, ರಾಸಾಯನ, ಆಹಾರ ಸಂಸ್ಕರಣೆ, ಉಕ್ಕು, ಸಾರಿಗೆ ಉಪಕರಣ, ಸಿಮೆಂಟ್, ಗಣಿಗಾರಿಕೆ, ಪೆಟ್ರೋಲಿಯಂ, ಯಂತ್ರೋಪಕರಣ, ತಂತ್ರಾಂಶ | |
ಹೊರ ವ್ಯಾಪಾರ | ||
ಆಮದುಗಳ ಮೌಲ್ಯ (೨೦೦೩) | $೮೯.೩೩ ಬಿಲಿಯನ್ (ಶತ ಕೋಟಿ) f.o.b (೨೫ ನೆಯದು) | |
ಪ್ರಮುಖ ಆಮದು ಮಾಡುವ ವಸ್ತುಗಳು | ಕಚ್ಚಾ ತೈಲ, ಯಂತ್ರೋಪಕರಣ, ಹವಳ, ಗೊಬ್ಬರ, ರಾಸಾಯನ | |
ಪ್ರಮುಖ ಆಮದು ಮಾಡುವ ದೇಶಗಳು | ಆಮೇರಿಕಾ ೭.೦%, ಬೆಲ್ಜಿಯಂ ೬.೧%, ಚೀನಾ ೫.೯%, ಸಿಂಗಾಪುರ ೪.೮%, ಯುನೈಟೆಡ್ ಕಿಂಗ್‍ಡಮ್ ೪.೬%, ಆಸ್ಟ್ರೆಲಿಯಾ ೪.೬%, ಜರ್ಮನಿ ೪.೫% (೨೦೦೪) | |
ರಫ್ತುಗಳ ಮೌಲ್ಯ | $೬೯.೧೮ ಬಿಲಿಯನ್ (ಶತ ಕೋಟಿ) f.o.b (೩೫ ನೆಯದು) | |
ಪ್ರಮುಖ ರಫ್ತು ಮಾಡುವ ವಸ್ತುಗಳು | ಜವಳಿ, ಹವಳ ಮತ್ತು ಆಭರಣ, ಯಂತ್ರಶಾಸ್ತ್ರ ಉತ್ಪನ್ನಗಳು, ರಾಸಾಯನ, ಚರ್ಮದ ಉತ್ಪನ್ನ | |
ಪ್ರಮುಖ ರಫ್ತು ಮಾಡುವ ದೇಶಗಳು (೨೦೦೩) | ಆಮೇರಿಕಾ ೧೮.೪%, ಚೀನಾ ೭.೮%, ಯುನೈಟೆಡ್ ಅರಬ್ ಎಮಿರೆಟ್ಸ್ ೬.೭%, ಯುನೈಟೆಡ್ ಕಿಂಗ್‍ಡಮ್ ೪.೮%, ಹಾಂಗ್ ಕಾಂಗ್ ೪.೩%, ಜರ್ಮನಿ ೪.೦% | |
ಒಟ್ಟಾರೆ ಬಾಕಿ ಸಂದಾಯ(೨೦೦೩) | $೩೧,೪೨೧ | |
Note:
|