ಮಹಾಬೋಧಿ ದೇವಾಲಯ
ಗೋಚರ
ಮಹಾಬೋಧಿ ದೇವಾಲಯ* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಸಾಂಸ್ಕೃತಿಕ ತಾಣ |
ಆಯ್ಕೆಯ ಮಾನದಂಡಗಳು | i, ii, iii, iv, vi |
ಆಕರ | [[೧] 1056] |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 2002 (26ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಮಹಾಬೋಧಿ ದೇವಾಲಯ ಸಂಕೀರ್ಣವು ಬೋಧಗಯಾ ದಲ್ಲಿರುವ ಬೌದ್ಧ ದೇವಾಲಯ. ಬಿಹಾರ ರಾಜ್ಯದ ಪಾಟ್ನಾ ನಗರದಿಂದ ೯೬ ಕಿ.ಮೀ. ಗಳ ದೂರದಲ್ಲಿರುವ ಇದು ಸಿದ್ದಾರ್ಥ ಗೌತಮನು ಬುದ್ಧನಾಗಿ ಪರಿವರ್ತಿತನಾದ ಪುಣ್ಯಸ್ಥಳವೆಂದೂ ಪ್ರಸಿಧ್ಧವಾಗಿದೆ. ಈ ದೇವಾಲಯದ ಪಕ್ಕದಲ್ಲೇ 'ಬುದ್ಧನ ಬೋಧಿ ವೃಕ್ಷ'ವಿದೆ.
ಕರ್ನಾಟಕದ ರಾಜಧಾನಿಯಾದ ಬೆ೦ಗಳೂರಿನಲ್ಲಿ ದಕ್ಷಿಣ ಭಾರತದಲ್ಲೇ ದೊಡ್ಡದಾದ ಮತ್ತೊ೦ದು ಮಹಾಬೋಧಿ ದೇವಾಲಯವಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |