ಛತ್ರಪತಿ ಶಿವಾಜಿ ಟರ್ಮಿನಸ್
| Chhatrapati Shivaji Terminus (CST) | |
|---|---|
| छत्रपती शिवाजी टर्मिनस (सी.एस.टी) | |
Chatrapati Shivaji Terminus | |
| ಸಾಮಾನ್ಯ ಮಾಹಿತಿ | |
| ವಾಸ್ತುಶಾಸ್ತ್ರ ಶೈಲಿ | Indo-Saracenic |
| ನಗರ ಅಥವಾ ಪಟ್ಟಣ | ಮುಂಬೈ, ಮಹಾರಾಷ್ಟ್ರ |
| ದೇಶ | |
| ನಿರ್ದೇಶಾಂಕ | 18°56′23″N 72°50′08″E / 18.9398°N 72.8355°E |
| ಮುಕ್ತಾಯ | May 1888[೧] |
| ಬೆಲೆ | ₹೧೬,೧೪,೦೦೦ (US$೧೭,೦೦೦)(at that time) Now, ₹೨,೦೧೩.೪ million (US$೨೧ million) |
| ವಿನ್ಯಾಸ ಮತ್ತು ನಿರ್ಮಾಣ | |
| Client | Bombay Presidency |
| ವಾಸ್ತುಶಿಲ್ಪಿ | Frederick William Stevens, Axel Haig |
| Engineer | Wilson Bell |
| Official name: Chatrapati Shivaji Terminus | |
| Type | Cultural |
| Criteria | ii, iv |
| Designated | 2004 (28th session) |
| Reference no. | 945 |
| State party | |
| Region | Asia-Pacific |
Chhatrapati Shivaji Terminus CST, Mumbai CST मुंबई छत्रपती शिवाजी टर्मिनस (सी.एस.टी) | |
|---|---|
| Indian Railways junction station | |
| ಸ್ಥಳ | Dr. Dadabhai Naoroji Road, ಮುಂಬೈ, Mumbai City District, Maharashtra |
| ನಿರ್ದೇಶಾಂಕ | 18°56′23″N 72°50′08″E / 18.9398°N 72.8355°E |
| ಎತ್ತರ | 2 m |
| ಸ್ವಾಮ್ಯ | Indian Railways |
| ನಿರ್ವಾಹಕ | Central Railways |
| ಮಾರ್ಗ(ಗಳು) | 23 |
| ವೇದಿಕೆ | 18 |
| ಸಂಪರ್ಕಗಳು | Bus stand, taxi stand, Mumbai Suburban Railway |
| Construction | |
| ರಚನೆಯ ಪ್ರಕಾರ | At-grade |
| Other information | |
| ಸ್ಥಿತಿ | Functioning |
| ನಿಲ್ದಾಣದ ಸಂಕೇತ | CSTM. |
| Zone(s) | Central Railways (headquarters) |
| Division(s) | ಮುಂಬೈ |
| History | |
| ತೆರೆಯಲಾಗಿದೆ | May 1888[೧] |
| ವಿದ್ಯುನ್ಮಾನ | YES |
| UNESCO ವಿಶ್ವ ಪರಂಪರೆಯ ತಾಣ | |
|---|---|
![]() ಛತ್ರಪತಿ ಶಿವಾಜಿ ಟರ್ಮಿನಸ್ ನ ಸಂವಾದಾತ್ಮಕ ನಕ್ಷೆ | |
| ಉಲ್ಲೇಖ | 945 |


ಛತ್ರಪತಿ ಶಿವಾಜಿ ಟೆರ್ಮಿನಸ್ (ವಿಕ್ಟೊರಿಯಾ ಟೆರ್ಮಿನಸ್ ಅಥವಾ ಸಿ.ಎಸ್.ಟಿ)ಯು ೧೮೮೮ರಲ್ಲಿ ನಿರ್ಮಿಸಲ್ಪಟ್ಟ ಗೋಥಿಕ್ ಮತ್ತು ವಿಕ್ಟೋರಿಯನ್ ಇಟಾಲಿಯನೇಟ್ ರಿವೈವಲ್ ಮತ್ತು ಭಾರತೀಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿತವಾದ ಸುಂದರ ಕಟ್ಟಡ. ಇದು ಈಗ ಮುಂಬಯಿಯ ಐತಿಹಾಸಿಕ ನಗರ ಸಂಚಾರಿ ರೈಲು ನಿಲ್ದಾಣ ಮತ್ತು ಮಧ್ಯ ರೈಲ್ವೆಯ ಮುಖ್ಯ ಕಚೇರಿಯಾಗಿಯೂ ಉಪಯೋಗಿಸಲ್ಪಡುತ್ತಿದೆ. ಅಲ್ಲದೇ ಭಾರತದಲ್ಲೇ ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲೊಂದಾಗಿದೆ. ಜುಲ್ಯ್ ೦೨ ೨೦೦೪ರಲ್ಲಿ ಈ ಸ್ಥಳವನ್ನು ಯುನೆಸ್ಕೋ ಸಂಸ್ಥೆಯು ಪ್ರಪಂಚದ ಸಾಂಸ್ಕೃತಿಕ ಪ್ರದೇಶವಾಗಿ ಗುರುತಿಸಿದೆ.
ಫ್ರೆಡೆರಿಕ್ ವಿಲಿಯಂ ಸ್ಟೀವನ್ಸ್ ಎಂಬ ವಾಸ್ತುಶಿಲ್ಪಿಯು ೧೮೮೭-೧೮೮೮ ರಲ್ಲಿ ೧೬.೧೪ ಲಕ್ಷ ರೂಪಾಯೆಗಳ (ಆ ಕಾಲದಲ್ಲಿ ದುಬಾರಿಯೆನಿಸಿದ)ವೆಚ್ಚದಲ್ಲಿ ಇದನ್ನು ನಿರ್ಮಿಸಿದರು. ನಿರ್ಮಾಣದ ಮೊದಲುಅಲೆಕ್ಸ್ ಹೆರ್ಮನ್ ಎಂಬ ಕಲಾವಿದರು ಇದರ ಕರಡು ನಕ್ಷೆಯನ್ನು ಪ್ರಥಮವಾಗಿ 'ಜಲವರ್ಣ'ದಲ್ಲಿ ರಚಿಸಿದ ನಂತರ, ಫ್ರೆಡೆರಿಕ್ ವಿಲಿಯಂ ಸ್ಟೀವನ್ಸ್ ರವರು ಈ ಕರಡು ನಕ್ಷೆಯ ಜೊತೆಯಲ್ಲಿ ೧೦ ತಿಂಗಳ್ ಯುರೋಪ್ ಪ್ರವಾಸ ಕೈಗೊಂಡು, ಅಲ್ಲಿನ ಎಲ್ಲಾ ಪ್ರಮುಖ ನಿಲ್ದಾಣಗಳನ್ನು ಅಭ್ಯಸಿಸಿದರು. ಲಂಡನ್ನಿನ ಸೇಂಟ್ ಪಾಂಕ್ರಾಸ್ ರೈಲ್ವೆ ನಿಲ್ದಾಣವು 'ವಿಕ್ಟೋರಿಯಾ ಟೆರ್ಮಿನಸ್'ಗೆ ಅತ್ಯಂತ ಸಮೀಪವಾಗಿರುವ ವಿನ್ಯಾಸಹೊಂದಿದೆ. ಇದನ್ನು ಸಂಪೂರ್ಣವಾಗಿ ನಿರ್ಮಿಸಲು ೧೦ ವರ್ಷಗಳೇ ಹಿಡಿದವು. ೧೯೯೬ರಲ್ಲಿ ಈ ನಿಲ್ದಾಣದ ಹೆಸರನ್ನು 'ವಿಕ್ಟೊರಿಯಾ ಟೆರ್ಮಿನಸ್' ನಿಂದ 'ಛತ್ರಪತಿ ಶಿವಾಜಿ ಟೆರ್ಮಿನಸ್' ಎಂದು ಬದಲಾಯಿಸಲಾಯಿತು.
ಕಾಲ ಕಾಲಕ್ಕೆ ಕಟ್ಟಡವನ್ನು ಸುವ್ಯವಸ್ಥಿತಗೊಳಿಸಲಾಗುತ್ತಿದೆ
[ಬದಲಾಯಿಸಿ]೨೦೧೫ ರ, ಇತ್ತೀಚಿನ ದುರಸ್ತಿಯ ಪ್ರಕರಣ.[೨]
ಉಲ್ಲೇಖಗಳು
[ಬದಲಾಯಿಸಿ]- 1 2 ಉಲ್ಲೇಖ ದೋಷ: Invalid
<ref>tag; no text was provided for refs named "WHS". - ↑ Sep 01 2015 : Mirror (Mumbai), VT RETURNS-Rajendra B Aklekar rajendra aklekar TWEETS @MumbaiMirror
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Chhatrapati Shivaji Terminus on the UNESCO website
- Chhatrapati Shivaji Terminus Mumbai Archived 2008-09-14 ವೇಬ್ಯಾಕ್ ಮೆಷಿನ್ ನಲ್ಲಿ.
- Google Satellite Map of Mumbai CST
- Pages using gadget WikiMiniAtlas
- Building using deprecated parameters
- Coordinates on Wikidata
- Articles using Infobox station with markup inside name
- Pages using infobox UNESCO World Heritage Site with unknown parameters
- Commons category link is locally defined
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages needing interwikilinks
- ವಿಶ್ವ ಪರಂಪರೆಯ ತಾಣಗಳು
- ಮುಂಬಯಿಯ ಪ್ರಸಿದ್ಧ ತಾಣಗಳು
- Pages with reference errors
- ನಕ್ಷೆಗಳಿರುವ ಪುಟಗಳು
