ಹುಮಾಯೂನನ ಸಮಾಧಿ
ಗೋಚರ
ದೆಹಲಿಯಲ್ಲಿನ ಹುಮಾಯೂನನ ಸಮಾಧಿ* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | ii, iv |
ಆಕರ | 232 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1993 (17ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಹುಮಾಯೂನನ ಸಮಾಧಿ ಭಾರತದ ದೆಹಲಿ ನಗರದಲ್ಲಿದೆ. ಮುಘಲ್ ಸಮ್ರಾಟ ಹುಮಾಯೂನನೂ ಸೇರಿದಂತೆ ಹಲವು ಮುಘಲ್ ಪ್ರತಿಷ್ಠಿತರ ಸಮಾಧಿಗಳನ್ನೊಳಗೊಂಡ ಈ ಸಂಕೀರ್ಣವು ಮುಘಲ್ ವಾಸ್ತುಶಿಲ್ಪ ಮತ್ತು ಕಲೆಗಳ ಉತ್ತಮ ಪ್ರತೀಕವೆನಿಸಿದೆ. ಇಲ್ಲಿನ ಸಮಾಧಿಯ ವಿನ್ಯಾಸವು ತಾಜ್ ಮಹಲ್‍ನ ವಿನ್ಯಾಸವನ್ನು ಬಹುಮಟ್ಟಿಗೆ ಹೋಲುತ್ತದೆ. ಈ ಸಂಕೀರ್ಣವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ.
ಇವನ್ನೂ ನೋಡಿ
[ಬದಲಾಯಿಸಿ]ಬಾಹ್ಯ ಸಂಪರ್ಕಕೊಂಡಿಗಳು
[ಬದಲಾಯಿಸಿ]- ಹುಮಾಯೂನನ ಸಮಾಧಿಯ ಚಿತ್ರಗಳು Archived 2008-01-15 ವೇಬ್ಯಾಕ್ ಮೆಷಿನ್ ನಲ್ಲಿ.
- ಹುಮಾಯೂನನ ಸಮಾಧಿಯ ಉಪಗ್ರಹ ಚಿತ್ರಗಳು
- ದೆಹಲಿ ಸರಕಾರದ ಪ್ರವಾಸೋದ್ಯಮ ಇಲಾಖೆಯ ಮಾಹಿತಿತಾಣ Archived 2008-03-08 ವೇಬ್ಯಾಕ್ ಮೆಷಿನ್ ನಲ್ಲಿ.