ಹೇಮಾವತಿ ಜಲಾಶಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಹೇಮಾವತಿ ಜಲಾಶಯ
ದೇಶಭಾರತ
ಸ್ಥಳಹಾಸನ ಜಿಲ್ಲೆ
ಉದ್ದೇಶನೀರಾವರಿ, ಕುಡಿಯುವ / ನೀರು ಸರಬರಾಜು
Dam and spillways
Type of damಮಣ್ಣಿನ / ಗ್ರಾವಿಟಿ ಅಣೆಕಟ್ಟು
ಉದ್ದ4,692 meters
Width (crest)2,810 sq km
ಸ್ಪಿಲ್ವೇಸ್6
Spillway typeರೇಡಿಯಲ್
Spillway capacity10.67 m x 15.24 m
ಒಟ್ಟು ಸಾಮರ್ಥ್ಯ1013 mcm
Active capacity1050.63 mcm

ಆಣೆಕಟ್ಟು [ಬದಲಾಯಿಸಿ]

[೧] ಹೇಮಾವತಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಹಾಸನ ಜಿಲ್ಲೆಯ ಗೊರೂರು ಗ್ರಾಮದ ಬಳಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಕಾವೇರಿ ನದಿಯ ಮೇಲ್ಮುಖ ಭಾಗವಾಗಿ ಹೇಮಾವತಿ ಆಣೆಕಟ್ಟನ್ನು ಪರಿಗಣಿಸಲಾಗುತ್ತದೆ.[೨] [೩]

ಕಾವೇರಿಯ ನದಿಯ ಪ್ರಮುಖ ಉಪನದಿ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

ನಿರ್ಮಾಣ[ಬದಲಾಯಿಸಿ]

ಹೇಮಾವತಿ ಅಣೆಕಟ್ಟನ್ನು ೧೯೭೯ ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಕಟ್ಟಲು ಕಾರ್ಯ ಆರಂಭವಾಯಿತು.

ಉಪಯೋಗ[ಬದಲಾಯಿಸಿ]

ಹೇಮಾವತಿ ಅಣೆಕಟ್ಟನ್ನು ಎಡದಂಡೆ ಮತ್ತು ಬಲದಂಡೆ ಕಾಲುವೆಗಳಲ್ಲಿ ವಿಂಗಡಿಸಲಾಗಿದೆ. ಇದರ ಜೊತೆ ಏತ ನೀರಾವರಿಗಾಗಿ ಅರಕಲಗೂಡು, ಬಾಗೂರು-ನವಿಲೆ ಮುಂತಾದೆಡೆ ಕಾಲುವೆ ನಿರ್ಮಿಸಲಾಗಿದೆ.

ವಿಸ್ತೀರ್ಣ[ಬದಲಾಯಿಸಿ]

ಉದ್ದ: ೪೬೯೨ ಮೀಟರ್ (೧೫೩೯೩.೭ ಅಡಿ)

ಎತ್ತರ: ೫೮.೫ ಮೀಟರ್ (೧೯೧.೯೩ ಅಡಿ)

ಸಂಗ್ರಹ ಸಾಮರ್ಥ್ಯ: ೧೦೫.೬೩ ಕೋಟಿ ಸಿಎಂ೩ (೩೭ ಟಿ ಎಂಸಿ)

ಗೇಟುಗಳು: ೬

ಅಚ್ಚುಕಟ್ಟು ಪ್ರದೇಶ: ೨೮೧೦ ಚದರ ಕಿಮೀ. (೧೬೦೦೦ ಎಕರೆ)[೪]

ಮುಳುಗಡೆ ಪ್ರದೇಶ: ೪೬ ಹಳ್ಳಿಗಳು

ಉದ್ದೇಶಗಳು[ಬದಲಾಯಿಸಿ]

ಹೇಮಾವತಿ ಆಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ನೀರಾವರಿ ಮತ್ತು ಕುಡಿಯುವ ನೀರುಬಳಕೆ - ಈ ಎರಡು ಉದ್ದೇಶಗಳಿಗೆ ಬಳಸಲಾಗುತ್ತಿದೆ.

ಸ್ವಾರಸ್ಯ[ಬದಲಾಯಿಸಿ]

ಶೆಟ್ಟಿಹಳ್ಳಿಯ ರೋಸರಿ ಚರ್ಚ್, ಅಣೆಕಟ್ಟಿನ್ನು ನಿರ್ಮಿಸುವ ಸಂಧರ್ಭದಲ್ಲಿ ಮುಳುಗಡೆಯಾಗಿತ್ತು. ಬೇಸಿಗೆಯ ಸಂಧರ್ಭದಲ್ಲಿ, ಆಣೆಕಟ್ಟಿನಲ್ಲಿ ನೀರು ಕಡಿಮೆಯಾದಾಗ ಚರ್ಚ್ ಅನ್ನು ಕಾಣಬಹುದು

ಉಲ್ಲೇಖಗಳು[ಬದಲಾಯಿಸಿ]