ರಾಜಾ ಲಖಮಗೌಡ ಜಲಾಶಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಕ್ಕೇರಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ತಾಲ್ಲೂಕಿನಲ್ಲಿ ಹಿರಣ್ಯಕೇಶಿ ಮತ್ತು ಘಟಫ್ರಭ ನದಿಗಳು ಹರಿದಿವೆ.ರಾಜಾ ಲಖಮಗೌಡ ಜಲಾಶಯವನ್ನು ಹುಕ್ಕೇರಿ ತಾಲೂಕಿನ ಹಿಡಕಲ್ ದಲ್ಲಿ ಘಟಫ್ರಭ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.