ಗಾಯತ್ರಿ ಜಲಾಶಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಯತ್ರಿ ಜಲಾಶಯವನ್ನು ಸುವರ್ಣಮುಖಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಹಿರಿಯೂರು, ಮತ್ತು ಶಿರಾ ತಾಲ್ಲೂಕಿನ ಸುಮಾರು ೭,೦೦೦ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಗಾಯತ್ರಿ ಜಲಾಶಯ ಪೂರ್ಣವಾಗಿ ತುಂಬಿದ್ದು ಕೋಡಿ ಹರಿಯುತ್ತಿದೆ. ಒಟ್ಟಾರೆ ಪೂರ್ಣ ಸಂಗ್ರಹದ ಸಾಮರ್ಥ್ಯ, ೧೪೫ ಅಡಿಗಳು.