ನಾರಾಯಣಪುರ ಜಲಾಶಯ
ಗೋಚರ
| ನಾರಾಯಣಪುರ ಜಲಾಶಯ(ಬಸವ ಸಾಗರ ) | |
|---|---|
| ಅಧಿಕೃತ ಹೆಸರು | Upper Krishna-I |
| ಸ್ಥಳ | ನಾರಾಯಣಪುರ,ಸುರಪುರ ತಾಲ್ಲೂಕು, ಯಾದಗಿರಿ ಜಿಲ್ಲೆ, ಕರ್ನಾಟಕ |
| Operator(s) | ಕರ್ನಾಟಕ ವಿದ್ಯುತ್ ನಿಗಮ |
| Dam and spillways | |
| ಇಂಪೌಂಡ್ಸ್ | ಕೃಷ್ಣಾ ನದಿ |
| ಎತ್ತರ | 29 meters |
| ಉದ್ದ | 10,637 meters |
| ಒಟ್ಟು ಸಾಮರ್ಥ್ಯ | 31.47 TMC. |
ನಾರಾಯಣಪುರ ಜಲಾಶಯ(ಬಸವ ಸಾಗರ ಜಲಾಶಯ)ವು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.[೧] ರಾಜ್ಯದ ಮೂರನೇ ದೊಡ್ಡ ಆಣೆಕಟ್ಟು ಎಂದು ಪ್ರಸಿದ್ಧಿ ಪಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಾರಾಯಣಪುರ ಎಂಬಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ವಿಜಯಪುರ, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ನೀರಾವರಿ ಉದ್ದೇಶಗಳಿಗಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಇದರ ಜಲಾಶಯವನ್ನು ಬಸವ ಸಾಗರ ಜಲಾಶಯ ಎಂಬ ಇನ್ನೂಂದು ಹೆಸರಿನಿಂದ ಕರೆಯಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Narayanpur Dam". Krishna Bhagya Jal Nigam Ltd. Retrieved 21 June 2016.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Photos: "Narayanpur Dam". Mysore Construction Company. Archived from the original on 9 June 2012.
{{cite web}}: Unknown parameter|deadurl=ignored (help)