ಡಿಸೆಂಬರ್ ೧೪
ಗೋಚರ
ಡಿಸೆಂಬರ್ ೧೪ - ಡಿಸೆಂಬರ್ ತಿಂಗಳ ೧೪ನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೮ನೆ ದಿನ (ಅಧಿಕ ವರ್ಷದಲ್ಲಿ ೩೪೯ನೆ ದಿನ). ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೭೮೨ - ಮೊಂತ್ಗೊಲ್ಫಿಯೆರ್ ಸಹೋದರರು ಮೊದಲ ಯಶಸ್ವಿ ಬಲೂನ್ ಆಕಾಶಯಾನ ಮಾಡಿದರು.
- ೧೯೧೧ - ರೋಆಲ್ಡ್ ಅಮುಂಡ್ಸನ್ ನೇತೃತ್ವದ ತಂಡ ಭೂಮಿಯ ದಕ್ಷಿಣ ಧ್ರುವದಲ್ಲಿ ಪಾದಾರ್ಪಣೆ ಮಾಡಿದ ಮೊದಲ ಮಾನವರಾದರು.
- ೧೯೬೨ - ನಾಸಾದ ಮ್ಯಾರಿನರ್ ೨ ಶುಕ್ರ ಗ್ರಹದ ಹತ್ತಿರದಲ್ಲಿ ಹಾದುಹೋದ ಮೊದಲ ಬಾಹ್ಯಾಕಾಶ ನೌಕೆಯಾಯಿತು.
- ೧೯೯೫ - ಯುಗೊಸ್ಲಾವ್ ಯುದ್ಧಗಳನ್ನು ನಿಲ್ಲಿಸಲು ಪ್ಯಾರಿಸ್ನಲ್ಲಿ
ಡೇಟನ್ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಜನನ
[ಬದಲಾಯಿಸಿ]- ೧೯೦೯ - ಎಡ್ವರ್ಡ್ ಟ್ಯಾಟಮ್, ನೊಬೆಲ್ ಪ್ರಶಸ್ತಿ ವಿಜೇತ ಅಮೇರಿಕ ದೇಶದ ಜೀವವಿಜ್ಞಾನಿ.
- ೧೯೨೨ - ನ್ಯಿಕಲಾಯ್ ಬಾಸಫ಼್, ರಶಿಯಾದ ಭೌತವಿಜ್ಞಾನಿ
- ೧೯೨೪ - ರಾಜ್ ಕಪೂರ್, ಭಾರತದ ನಟ.
- ೧೯೩೪ - ಶ್ಯಾಮ್ ಬೆನೆಗಲ್, ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ
- ೧೯೫೩ - ವಿಜಯ್ ಅಮೃತ್ರಾಜ್, ಭಾರತದ ಖ್ಯಾತ ಟೆನಿಸ್ ಆಟಗಾರ
ನಿಧನ
[ಬದಲಾಯಿಸಿ]- ೧೭೯೯ - ಜಾರ್ಜ್ ವಾಷಿಂಗ್ಟನ್, ಅಮೇರಿಕ ದೇಶದ ಪ್ರಥಮ ರಾಷ್ಟ್ರಪತಿ
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |