ಯುಗೊಸ್ಲಾವ್ ಯುದ್ಧಗಳು
ಗೋಚರ
| ಯುಗೊಸ್ಲಾವ್ ಯುದ್ಧಗಳು | |||||||
|---|---|---|---|---|---|---|---|
ವುಕೊವಾರ್ ಊರಿನಲ್ಲಿ ಯುದ್ಧದ ಜ್ಞಾಪಕಾರ್ಥವಾಗಿ ಉಳಿಸಲಾಗಿರುವ ಒಂದು ನೀರಿನ ಟ್ಯಾಂಕು | |||||||
| |||||||
| ಕದನಕಾರರು | |||||||
* ನೇಟೊ |
|||||||
| ಸೇನಾಧಿಪತಿಗಳು | |||||||
| ಮೃತರು ಮತ್ತು ಗಾಯಾಳುಗಳು | |||||||
Total: 100,000+ killed |
Total: 33,000+ killed | ||||||
| 140,000+ killed (including many civilians); thousands missing; over 1,000,000 left homeless Note: figures for casualties are disputed and incomplete. See relevant War articles for more detailed assesments and analysis. | |||||||
ಯುಗೊಸ್ಲಾವ್ ಯುದ್ಧಗಳು ಮಾಜಿ ರಾಷ್ಟ್ರವಾಗಿದ್ದ ಯುಗೊಸ್ಲಾವಿಯದಲ್ಲಿ ೧೯೯೧ರಿಂದ ೨೦೦೧ರವರೆಗೆ ನಡೆದ ಅನೇಕ ಕದನಗಳು. ಪ್ರಮುಖವಾಗಿ ಈ ಪ್ರದೇಶದಿಂದ ಸೆರ್ಬ್ ಜನರು ಮಾತ್ರ ಉಳಿದು, ಈ ಪ್ರದೇಶವನ್ನೆಲ್ಲಾ ಸೆರ್ಬಿಯದೊಂದಿಗೆ ಸೇರ್ಪಡಿಸಲು ಈ ಯುದ್ಧಗಳು ನಡೆದವು.