ವಿಷಯಕ್ಕೆ ಹೋಗು

೧೫ನೆಯ ಲೋಕ ಸಭೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೋಕ ಸಭೆ

[ಬದಲಾಯಿಸಿ]
Emblem of India

೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫

  • ಹೆಸರು =ಲೋಕ ಸಭೆ
  • ಶಾಸಕಾಂಗ= 15ನೆಯ ಲೋಕ ಸಭೆ (2009)
  • ವಿಧ = ಕೆಳ ಮನೆ
  • ಸಂಸತ್ತು = ಭಾರತದ ಪಾರ್ಲಿಮೆಂಟು
  • ಸಭೆ =ಲೋಕ ಸಭೆ
  • ಅಧ್ಯಕ್ಷರು = ಲೋಕ ಸಭಾಧ್ಯಕ್ಷರು
  • ಹೆಸರು = ಮೀರಾ ಕುಮಾರ್
  • ಪಕ್ಷ = ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
  • ಚುನಾವಣೆ = 3 ಜೂನ್ 2009
  • ಉಪಾಧ್ಯಕ್ಷರು= ಕಾರಿಯ ಮುಂಡ
  • ವಿರೋಧ ಪಕ್ಷ = ಭಾರತೀಯ ಜನತಾ ಪಾರ್ಟಿ
  • ಚುನಾವಣೆ = 8 ಜೂನ್ 2009
  • ಸಬಾನಾಯಕರು=ಸುಶೀಲ ಕುನಾರ ಶಿಂಧೆ
  • ಪಕ್ಷ = ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
  • ಚುನಾಯಿತ = 2 ಆಗಸ್ಟ್ 2012
  • ಪ್ರತಿಪಕ್ಷ ನಾಯಕರು = ಸುಶ್ಮಾ ಸ್ವರಾಜ್
  • ಪಕ್ಷ = ಬಿಜೆಪಿ
  • ಚುನಾಯಿತ = 21 ಡಿಸೆಂಬರ್ 2009
  • ಸದಸ್ಯರು = 545 (543 ಚುನಾಯಿತರು + 2 ನಾಮಕರಣ)
  • ಯು.ಪಿ.ಎ=226
  • ಕಾಂಗ್ರೆಸ್=(206)
  • ಸಮಾಜವಾದಿ ಪಕ್ಷ =(22)
  • ಬಹುಜನ ಸ.ವಾ ಪಕ್ಷ= (21)
  • ಎನ್.ಸಿ.ಪಿ= (9)
  • *ಆರ್.ಎಲ್.ಡಿ. (5)
  • *ರಾ.ಜ.ದಳ= (4)
  • ಜೆ&ಕೆ.ನ್ಯಾ.ಕಾ. =(3)
  • *ಇ.ಮು.ಲೀ.= (2)
  • ಬಾಜಪ =(117)
  • ಎಡ ಪಕ್ಷL= (24)
  • ಬಿಜು.ಜ.ದಳ=(14)
  • ಶಿವಸೇನಾ= (11)
  • ಡಿ.ಎಮ್.ಕೆ.= (10)
  • ತೆ.ದೇ.ಪಾರ್ಟಿ= (6)
  • 125px|125px|thumb|
  • ಧ್ಯೇಯ = धर्मचक्रपरिवर्तनाय/

.

  • ಲೋಕಸಭೆ ಭಾರತದ ಸಂಸತ್ತಿನ ಎರಡು ಸಭೆಗಳಲ್ಲಿ ಒಂದು (ರಾಜ್ಯಸಭೆ ಇನ್ನೊಂದು). ಲೋಕಸಭೆಯ ಸದಸ್ಯರು ಜನರಿಂದಲೇ ನೇರ ಚುನಾವಣೆಗಳಿಂದ ಚುನಾಯಿತರಾದ ವ್ಯಕ್ತಿಗಳು. ಭಾರತೀಯ ಸಂವಿಧಾನದಂತೆ ಲೋಕಸಭೆ ಗರಿಷ್ಠವಾಗಿ ೫೫೨ ಸದಸ್ಯರನ್ನು ಹೊಂದಿರಬಲ್ಲುದು. ಭಾರತದ ವಿವಿಧ ರಾಜ್ಯಗಳಿಂದ ಗರಿಷ್ಠ ೫೩೦ ಸದಸ್ಯರು ಚುನಾಯಿತರಾಗುತ್ತಾರೆ. ೨೦ ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾದರೆ, ಇನ್ನಿಬ್ಬರು ಸದಸ್ಯರನ್ನು ಆಂಗ್ಲೋ-ಇಂಡಿಯನ್ ವರ್ಗವನ್ನು ಪ್ರತಿನಿಧಿಸಲು ನೇಮಿಸುವ ಅಧಿಕಾರ ಭಾರತದ ಅಧ್ಯಕ್ಷರಿಗೆ ಉಂಟು. ಲೋಕಸಭೆಯ ಸದಸ್ಯರಾಗಲು ಕನಿಷ್ಠ ೨೫ ವರ್ಷ ವಯಸ್ಸಾಗಿರಬೇಕು.

ಕಾರ್ಯ ನಿರ್ವಹಣೆ

[ಬದಲಾಯಿಸಿ]

ಲೋಕಸಭೆಯ ಸದಸ್ಯರು ಒಬ್ಬರನ್ನು "ಸಭಾಧ್ಯಕ್ಷ(ಸ್ಪೀಕರ್) ಅಥವಾ ಸಭಾಪತಿ" ಆಗಿ ಚುನಾಯಿಸುತ್ತಾರೆ. ಲೋಕಸಭೆಯ ಕಾರ್ಯ ಸರಾಗವಾಗಿ ಸಾಗುವಂತೆ ನೋಡಿಕೊಳ್ಳುವುದು ಸಭಾಧ್ಯಕ್ಷ(ಸ್ಪೀಕರ್) ರ ಮುಖ್ಯ ಕೆಲಸ. ಸಭಾಧ್ಯಕ್ಷ(ಸ್ಪೀಕರ್) ಅವರ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಉಪಸಭಾಧ್ಯಕ್ಷ(ಡೆಪ್ಯುಟಿ ಸ್ಪೀಕರ್)ರು ನಿರ್ವಹಿಸುತ್ತಾರೆ. ಇವರಲ್ಲದೇ ಇವರಿಬ್ಬರ ಅನುಪಸ್ಥಿತಿಯಲ್ಲಿ ಸದನದ ಕಾರ್ಯಕಲಾಪಗಳನ್ನು ನಿರ್ವಹಿಸಲು ೧೦ ಹಿರಿಯ ಸದಸ್ಯರನ್ನು ಸಭಾಧ್ಯಕ್ಷರು ನೇಮಕ ಮಾಡುತ್ತಾರೆ. ಮೀರಾ ಕುಮಾರ್ ರವರು ಸಧ್ಯ ಲೋಕಸಭೆಯ ಸಭಾಧ್ಯಕ್ಷರಾಗಿದ್ದಾರೆ. ಇವರು ಲೋಕ ಸಭೆಯ ಮೊದಲ ಮಹಿಳಾ ಸಭಾದ್ಯಕ್ಷರು. ಸಾಮಾನ್ಯ ದಿನಗಳಲ್ಲಿ ಲೋಕಸಭೆ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ಒಂದರವರೆಗೆ, ಮತ್ತೆ ಮಧ್ಯಾಹ್ನ ಎರಡರಿಂದ ಸಂಜೆ ಆರರ ವರೆಗೆ ಸೇರುತ್ತದೆ. ಮೊದಲ ಒಂದು ಘಂಟೆ ಪ್ರಶ್ನೋತ್ತರಗಳಿಗೆ ಮೀಸಲಾಗಿಡಲಾಗಿರುತ್ತದೆ.

  • ಸ್ಪೀಕರ್: ಮೀರಾ ಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಸಸಾರಾಮ್, ಬಿಹಾರ
  • ಉಪ ಸ್ಪೀಕರ್: M.Thambidurai, ಎಐಎಡಿಎಂಕೆ, ಕರೂರ್, ತಮಿಳುನಾಡು
  • ಸದನದ ನಾಯಕ: ಸುಶೀಲ್ ಕುಮಾರ್ ಶಿಂಧೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಸೋಲಾಪುರ್, ಮಹಾರಾಷ್ಟ್ರ
  • ಸೋನಿಯಾ ಗಾಂಧಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ರಾಯ್ಬರೇಲಿ, ಉತ್ತರ ಪ್ರದೇಶ
  • ವಿರೋಧಪಕ್ಷದ ನಾಯಕ: ಸುಷ್ಮಾ ಸ್ವರಾಜ್, ಭಾರತೀಯ ಜನತಾ ಪಾರ್ಟಿ, ವಿದಿಶಾ, ಮಧ್ಯಪ್ರದೇಶ
  • ಪ್ರಧಾನ ಕಾರ್ಯದರ್ಶಿಯಾಗಿ:
  • ಪಿಡಿಟಿ. ಆಚಾರಿ ; ಟಿ ಕೆ ವಿಶ್ವನಾಥನ್.[]

ಲೋಕ ಸಭೆಯಲ್ಲಿ ಪಕ್ಷಗಳ ಬಲಾಬಲ ೨೦೦೯-೨೦೧೪

[ಬದಲಾಯಿಸಿ]
  • 2009ರ ಮೇ ತಿಂಗಳಿನಲ್ಲಿ, 15ನೇ ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಪ್ರಕಟಿಸಲಾಯಿತು.
  • ೨೦೦೯ ರ ಚುನಾವಣೆ ಯ ನಂತರದ ರಾಜಕೀಯ ಕೂಟಗಳು

ಒಟ್ಟು ಲೋಕ ಸಭಾ ಸದಸ್ಯರು ೫೪೫ - ಬಹುಮತಕ್ಕೆ ೨೭೩ ಸ್ಥಾನಗಳು ಬೇಕು

  • ಚುನಾವಣೆಯ ಫಲಿತಾಂಶ :
  • 2009ರ ಮೇ ತಿಂಗಳಿನಲ್ಲಿ, 15ನೇ ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಪ್ರಕಟಿಸಲಾಯಿತು.
  • ೨೦೦೯ ರ ಚುನಾವಣೆ ಯ ನಂತರದ ರಾಜಕೀಯ ಕೂಟಗಳು:
  • ಯು ಪಿ ಎ - ಆಡಳಿತ ಪಕ್ಷಗಳ ಕೂಟ
ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಿಯನ್ಸ್ ( ಯು.ಪಿ.ಎ )
ಕ್ರ.ಸಂ.ಪಕ್ಷಬಲ
1ಕಾಂಗ್ರೆಸ್ + ಜೊತೆಯವರು262
2ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ -206
3ಡಿಎಮ್ ಕೆ .18
4ಎನ್ ಸಿ ಪಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ9
5ನ್ಯಾಷನಲ್ ಕಾನ್ಪರೆನ್ಸ್3
6ಇಂಡಿಯನ್ ಯೂನಿಯನ್ ಮುಸ್ಲಿ ಲೀಗ್2
7ವಿದುತಲೈ ತಿರುತಾಯ್ಗಳ್ ಕಚ್ಚಿ1
8ಕೇರಳ ಕಾಂಗ್ರೆಸ್ (ಮಣಿ)1
9ಆಲ್ ಇಚಿಡಿಯಾ ಮುಜ್ಲಿಸ್-ಇತ್ತೇಹಾದ್ -ನುಸ್ಲಿಮೀನ್ -11
ಹೊರಗಿನಿಂದ ಬೆಂಬಲ54
10ಸಮಾಜವಾದಿ ಪಾರ್ಟಿ23
11ಬಹುಜನ ಸಮಾಜವಾದಿ ಪಾರ್ಟಿ21
12ಆರ್ ಜೆ. ಡಿ.4
13ಜೆ ಡಿ ಎಸ್4
14(ಆರ್ ಎಲ್ಡಿ 5)5
15ಜೆಡಿ (ಎಸ್)3
16ಪಕ್ಷೆತರ4

ನ್ಯಾಶನಲ್ ಡೆಮೋಕ್ರಾಟಿಕ್ ಅಲಿಯನ್ಸ್

[ಬದಲಾಯಿಸಿ]
ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಿಯನ್ಸ್ (ಎನ್ ಡಿ ಎ)
ಕ್ರ.ಸಂ.ಪಕ್ಷಬಲ
ನ್ಯಾಶನಲ್ ಡೆಮೋಕ್ರಾಟಿಕ್ ಅಲಿಯನ್ಸ್181
1ಭಾರತೀಯ ಜನತಾ ಫಾರ್ಟಿ116.
2ಜನತಾದಳ (ಯುನ್ಶೆಟೆಡ್ ) 20 (ಬೇಬಲ ಹಿಂತೆಗೆದಿದೆ)
3ಶಿವ ಸೇನ11
4ರಾಷ್ಟೀಯ ಲೋಕದಳ 5 ( ನಂತರ ಯು ಪಿ ಎ ಗೆ ಸೇರರಿಕೊಂಡಿದೆ
5ಶಿರೋಮಣಿಅಕಲಿದಳ4
6ತೆಲಂಗಾಣ ರಾಷ್ಟೀಯ ಸಮಿತಿ2
7ಅಸ್ಸಾಮ್ ಗಣತಂತ್ರ ಪರಿಷತ್1
8ಇಂಡಿಯನ್ ನ್ಯಾಶನಲ್ ಲೋಕದಳ0
9ಇಂಡಿಯನ್ ನ್ಯಾಶನಲ್ ಲೋಕದಳ0

೩ ನೇ ಒಕ್ಕೋಟ

[ಬದಲಾಯಿಸಿ]
ಎಡ ಪಕ್ಷಗಳು
ಕ್ರ.ಸಂ.ಪಕ್ಷಬಲ
ಲೋಕ ಸಭೆಯ79ಸ್ಥಾನಗಳು
1ಕಮ್ಯೂನಿಸ್ಟ್ ಪಾರ್ಟಿ (ಮಾರ್ಕಿಸ್ಟ್)16
2ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ4
3ರೆವಲ್ಯೂ ಶನರಿ ಸೋಸಿಯಲಿಸ್ಟ್ ಪಾರ್ಟಿ2
4ಆಲ್ ಇಂಡಿಯಾ ಫಾರ್ವರ‍್ಡ್ ಬ್ಲಾಕ್2
5ಬಹುಜನ ಸಮಾವಾದಿ ಪಾರ್ಟಿ21
6ಬಿಜು ಜನತಾದಳ14
7ಆಲ್ ಇಂಡಿಯಾ ದ್ರವಿಡ ಮುನ್ನೇತ್ರ ಕಜಗಂ9
8ತೆಲಗುದೇಶಂ ಪಾರ್ಟಿ6
9ಜನತಾದಳ್ ಸೆಕ್ಯುಲರ್3
10ಎಮ್ ಡಿ ಎಮ್ ಕೆ1
11ಹರಿಯಾನ ಜನಹಿತ ಕಾಂಗ್ರೆಸ್1

ನಾಲ್ಕನೆ ಒಕ್ಕೂಟ

[ಬದಲಾಯಿಸಿ]
ನಾಲ್ಕನೆ ಒಕ್ಕೂಟ
ಕ್ರ.ಸಂ.ಪಕ್ಷಬಲ
ನಾಲ್ಕನೆ ಒಕ್ಕೂಟ27
1ಸಮಾಜವಾದಿ ಪಾರ್ಟಿ23
2ರಾಷ್ಟ್ರೀಯ ಜನತಾದಳ4
3ಲೋಕ ಜನಶಕ್ತಿ ಪಾರ್ಟಿ0

ರಾಜ್ಯವಾರು ಫಲಿತಾಂಶ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-03-03. Retrieved 2016-06-04.

ಉಲ್ಲೇಖ

[ಬದಲಾಯಿಸಿ]

೧.http://loksabha.nic.in/