ಹಾರಂಗಿ ಜಲಾಶಯ
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಕುಶಾಲನಗರದಿಂದ 9 ಕಿ.ಮೀ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨೮೫೮.೬೫ ಅಡಿ.ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲೊಂದಾದ ಹಾರಂಗಿ ಜಲಾಶಯ. ಅಣೆಕಟ್ಟೆಯ ಕೆಲಸ ಪ್ರಾರಂಭದ ವರ್ಷ ೧೯೬೨, ಮುಗಿದ ವರ್ಷ ೧೯೮೨. ಅಣೆಕಟ್ಟೆಯ ಎತ್ತರ - ೧೭೪ ಅಡಿ, ಉದ್ದ - ೨೭೭೫ ಅಡಿ. ಜಲಾನಯನ ವಿಸ್ತೀರ್ಣ - ೨೫೯ ಚದುರು ಕಿಲೋಮೀಟರ್. ೧,೬೦,೦೦೦ ಎಕರೆಗಳಿಗೆ ನೀರುಣಿಸುತ್ತದೆ. ಒಟ್ಟು ಮುಳುಗಡೆಯ ಪ್ರದೇಶ - ೪೭೧೭ ಎಕರೆ.