ಸಂಜಯ್ ಗಾಂಧಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸಂಜಯ್ ಗಾಂಧಿ (ಡಿಸೆಂಬರ್ ೧೪, ೧೯೪೬ - ಜೂನ್ ೨೩, ೧೯೮೦) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದವರು. ಇವರು ಭಾರತದ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಮತ್ತು ರಾಜಕಾರಣಿ ಫಿರೋಜ್ ಗಾಂಧಿಯವರ ಪುತ್ರ.