ವಿಷಯಕ್ಕೆ ಹೋಗು

ಜೂನ್ ೨೩

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೂನ್ ೨೩ - ಜೂನ್ ತಿಂಗಳಿನ ೨೩ನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೪ನೆ ದಿನ (ಅಧಿಕ ವರ್ಷದಲ್ಲಿ ೧೭೫ನೆ ದಿನ). ಜೂನ್ ೨೦೨೪

ಪ್ರಮುಖ ಘಟನೆಗಳು

[ಬದಲಾಯಿಸಿ]
  • ವರ್ಷ ೧೧೮೦ - ಮೊದಲ ಬ್ಯಾಟಲ್ ಆಫ್ ಉಜಿ ( Uji )
  • ವರ್ಷ ೧೯೨೬ - ಕಾಲೇಜ್ ಬೋರ್ಡ್ ಮೊದಲ ಎಸ್ ಎ ಟಿ ಪರೀಕ್ಷೆ ಜಾರಿಗೆ ತಂದಿತು.


  • ವರ್ಷ ೧೯೧೪ - ಭಕ್ತಿ ಠಾಕೂರ್, ಭಾರತೀಯ ಗುರು ಮತ್ತು ತತ್ವಜ್ಞಾನಿ ( ಬಿ. ೧೮೩೮ )
  • ವರ್ಷ ೧೯೮೦ - ಸಂಜಯ್ ಗಾಂಧಿ, ಭಾರತದ ಎಂಜಿನಿಯರ್ ಮತ್ತು ರಾಜಕಾರಣಿ ( ಬಿ. ೧೯೪೬ )
  • ವರ್ಷ ೧೯೮೦ - ವಿ.ವಿ.ಗಿರಿ, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಭಾರತದ 4 ನೇ ಅಧ್ಯಕ್ಷರು. (ಬಿ. ೧೮೯೪ )
  • ವರ್ಷ ೧೯೯೦ - ಹರಿಂದ್ರನಾಥ್ ಚಟ್ಟೋಪಾಧ್ಯಾಯ, ಭಾರತೀಯ ಕವಿ, ನಟ ಮತ್ತು ರಾಜಕಾರಣಿ. ( ಬಿ. ೧೮೯೮ )

ಹಬ್ಬಗಳು/ಆಚರಣೆಗಳು

[ಬದಲಾಯಿಸಿ]
  • ವಿಶ್ವಸಂಸ್ಥೆಯ ಲೋಕಸೇವಾ ದಿನ (ಅಂತರರಾಷ್ಟ್ರೀಯ)
  • ವಿಕ್ಟರಿ ಡೇ (ಎಸ್ಟೋನಿಯಾ)
  • ಅಂತಾರಾಷ್ಟ್ರೀಯ ವಿಧವೆಯರು ದಿನ (ಅಂತರರಾಷ್ಟ್ರೀಯ)


ಹೊರಗಿನ ಸಂಪರ್ಕಗಳು

[ಬದಲಾಯಿಸಿ]



ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
"https://kn.wikipedia.org/w/index.php?title=ಜೂನ್_೨೩&oldid=1055396" ಇಂದ ಪಡೆಯಲ್ಪಟ್ಟಿದೆ