ಮನೇಕಾ ಗಾಂಧಿ
Jump to navigation
Jump to search
Maneka Sanjay Gandhi | |
---|---|
![]() | |
Maneka Gandhi in May 2014 | |
ಹಾಲಿ | |
ಅಧಿಕಾರ ಸ್ವೀಕಾರ 26 May 2014 | |
ಪ್ರಧಾನ ಮಂತ್ರಿ | Narendra Modi |
ಪೂರ್ವಾಧಿಕಾರಿ | Krishna Tirath |
ಹಾಲಿ | |
ಅಧಿಕಾರ ಸ್ವೀಕಾರ 16 May 2014 | |
ಪೂರ್ವಾಧಿಕಾರಿ | Varun Gandhi |
ಮತಕ್ಷೇತ್ರ | Pilibhit,Uttar Pradesh |
ಅಧಿಕಾರ ಅವಧಿ 1989 – 2009 | |
ಪೂರ್ವಾಧಿಕಾರಿ | Bhanu Pratap Singh |
ಉತ್ತರಾಧಿಕಾರಿ | Varun Gandhi |
Minister of State – Independent Charge (Programme Implementation and Statistics)
| |
ಅಧಿಕಾರ ಅವಧಿ 18 November 2001 – 30 June 2002 | |
Minister of State – Independent Charge (Culture)
| |
ಅಧಿಕಾರ ಅವಧಿ 1 September 2001 – 18 November 2001 | |
ಅಧಿಕಾರ ಅವಧಿ 13 October 1999 – 1 September 2001 | |
ವೈಯಕ್ತಿಕ ಮಾಹಿತಿ | |
ಜನನ | New Delhi, India | ೨೬ ಆಗಸ್ಟ್ ೧೯೫೬
ರಾಜಕೀಯ ಪಕ್ಷ | Bharatiya Janata Party |
ಸಂಗಾತಿ(ಗಳು) | Sanjay Gandhi |
ಮಕ್ಕಳು | Varun Gandhi |
ವಾಸಸ್ಥಾನ | New Delhi, India |
ಧರ್ಮ | ಹಿಂದೂ ಧರ್ಮ[೧][೨] |
As of 27 May, 2014 ಮೂಲ: Government of India |
ಮನೇಕಾ ಗಾಂಧಿಯವರು (ಜನನ :ಆಗಸ್ಟ್ ೨೬ ೧೯೫೬) ರಾಜಕಾರಣಿ, ಪರಿಸರವಾದಿ. ಭಾರತದದಿವಂಗತ ಪ್ರಧಾನಮಂತ್ರಿ ಇಂದಿರಾಗಾಂಧಿ ಕುಟುಂಬದ ಸದಸ್ಯೆ. ದಿವಂಗತ ಸಂಜಯಗಾಂಧಿಯವರ ಪತ್ನಿ. ಸಂಸ್ಕೃತಿ ಸಚಿವೆಯಾಗಿದ್ದರು. ಮನೇಕಾ ಅನೇಕ ಪರಿಸರ ಮತ್ತು ಪ್ರಾಣಿ ಸಂರಕ್ಷಣಾ ಆಂದೋಲನಗಳ ನಾಯಕತ್ವವನ್ನು ವಹಿಸಿಕೊಂಡಿದ್ದರು. ಕೆಲವು ವರ್ಷಗಳು ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ.
ಉಲ್ಲೇಖಗಳು[ಬದಲಾಯಿಸಿ]
- ↑ Kaul, Vivek (4 April 2009). "Varun Gandhi is one-fourth Hindu". DNA. Retrieved 4 April 2009.
- ↑ "Radical Sikh outfit writes to Maneka on Varun's remarks". Central Chronicle. Retrieved 27 March 2009.
The organisation has described as absurd Ms Gandhi's statement that she was proud of being a Sikh and Sikhism was founded to defend Hindus and that there was hardly any difference between a Sikh and a Hindu.