ಆಗಸ್ಟ್ ೨೬
ಗೋಚರ
ಆಗಸ್ಟ್ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಆಗಸ್ಟ್ ೨೬ - ಆಗಸ್ಟ್ ತಿಂಗಳಿನ ಇಪ್ಪತ್ತ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೩೮ನೇ ದಿನ (ಅಧಿಕ ವರ್ಷದಲ್ಲಿ ೨೩೯ನೇ ದಿನ). ಆಗಸ್ಟ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ಕ್ರಿ.ಪೂ. ೫೫ - ಜೂಲಿಯಸ್ ಸೀಜರ್ ಇಂಗ್ಲೆಂಡ್ ಅನ್ನು ಆಕ್ರಮಿಸಿದ.
- ೧೦೭೧ - ಮಾನ್ಜಿಕೆರ್ಟ್ ಕಾಳಗದಲ್ಲಿ ಸೆಲ್ಯುಕ್ ತುರ್ಕರು ಬೈಜಾಂತೀಯ ಸಾಮ್ರಾಜ್ಯವನ್ನು ಸೋಲಿಸಿದರು.
- ೧೩೦೩ - ಅಲ್ಲಾವುದ್ದೀನ್ ಖಿಲ್ಜಿ ಚಿತ್ತೋರ್ ಅನ್ನು ಜಯಗಳಿಸಿದ.
ಜನನ
[ಬದಲಾಯಿಸಿ]- ೧೭೪೩ - ಆಂತ್ವಾನ್ ಲವೋಯ್ಸಿಯರ್, ಫ್ರಾನ್ಸ್ನ ರಸಾಯನಶಾಸ್ತ್ರ ತಜ್ಞ.
ನಿಧನ
[ಬದಲಾಯಿಸಿ]- ೧೯೭೪ - ಚಾರ್ಲ್ಸ್ ಲಿನ್ಡ್ಬರ್ಗ್, ಅಮೇರಿಕ ದೇಶದ ವಾಯುಯಾನಿ.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |