ವನಾಡಿಯಮ್
ಗೋಚರ
(ವೆನೆಡಿಯಮ್ ಇಂದ ಪುನರ್ನಿರ್ದೇಶಿತ)
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ವನಾಡಿಯಮ್, V, ೨೩ | ||||||||||||||
ರಾಸಾಯನಿಕ ಸರಣಿ | ಸಂಕ್ರಮಣ ಲೋಹ | ||||||||||||||
ಗುಂಪು, ಆವರ್ತ, ಖಂಡ | ೫, ೪, d | ||||||||||||||
ಸ್ವರೂಪ | ಬೂದು ಬಣ್ಣದ ಲೋಹ | ||||||||||||||
ಅಣುವಿನ ತೂಕ | 50.9415(1) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Ar] 3d3 4s2 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 11, 2 | ||||||||||||||
ಭೌತಿಕ ಗುಣಗಳು | |||||||||||||||
ಹಂತ | solid | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | 6.0 g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | 5.5 g·cm−3 | ||||||||||||||
ಕರಗುವ ತಾಪಮಾನ | 2183 K (1910 °C, 3470 °ಎಫ್) | ||||||||||||||
ಕುದಿಯುವ ತಾಪಮಾನ | 3680 K (3407 °C, 6165 °F) | ||||||||||||||
ಸಮ್ಮಿಲನದ ಉಷ್ಣಾಂಶ | 21.5 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 459 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 24.89 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | cubic body centered | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 5, 4, 3, 2, 1 [೧] (amphoteric oxide) | ||||||||||||||
ವಿದ್ಯುದೃಣತ್ವ | 1.63 (Pauling scale) | ||||||||||||||
ಅಣುವಿನ ತ್ರಿಜ್ಯ | 135 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 171 pm | ||||||||||||||
ತ್ರಿಜ್ಯ ಸಹಾಂಕ | 125 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | paramagnetic | ||||||||||||||
ವಿದ್ಯುತ್ ರೋಧಶೀಲತೆ | (20 °C) 197 nΩ·m | ||||||||||||||
ಉಷ್ಣ ವಾಹಕತೆ | (300 K) 30.7 W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) 8.4 µm·m−1·K−1 | ||||||||||||||
ಶಬ್ದದ ವೇಗ (ತೆಳು ಸರಳು) | (20 °C) 4560 m/s | ||||||||||||||
ಯಂಗ್ ಮಾಪಾಂಕ | 128 GPa | ||||||||||||||
ವಿರೋಧಬಲ ಮಾಪನಾಂಕ | 47 GPa | ||||||||||||||
ಸಗಟು ಮಾಪನಾಂಕ | 160 GPa | ||||||||||||||
ವಿಷ ನಿಷ್ಪತ್ತಿ | 0.37 | ||||||||||||||
ಮೋಸ್ ಗಡಸುತನ | 6.7 | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-62-2 | ||||||||||||||
ಉಲ್ಲೇಖನೆಗಳು | |||||||||||||||
ವನಾಡಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ಮೃದುವಾದ ಈ ಲೋಹ ಮುಖ್ಯವಾಗಿ ಕೆಲವು ಮಿಶ್ರಲೋಹಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಜೀವಜಾತಿಗಳಲ್ಲಿ ಕಂಡುಬರುವ ೨೬ ಧಾತುಗಳಲ್ಲಿ ಇದೂ ಒಂದು.
ಈ ಲೋಹವನ್ನು ಮೆಕ್ಸಿಕೊ ನಗರದಲ್ಲಿ ೧೮೦೧ರಲ್ಲಿ ಆಂಡ್ರೆಸ್ ಮಾನುಯೆಲ್ ಡೆಲ್ ರಿಯೊ ಎಂಬಾತ ಮೊದಲು ಶುದ್ಧೀಕರಿಸಿದ. ಸ್ಕ್ಯಾಂಡಿನೇವಿಯದ ರೂಪದ ದೇವತೆ "ವನಾಡಿಸ್" ಇದರ ಹೆಸರಿಗೆ ಪ್ರೇರಣೆ.