ರಾಶಿ

ವಿಕಿಪೀಡಿಯ ಇಂದ
Jump to navigation Jump to search

ಸನ್ನಿಧಿ

ದ್ವಾದಶ ರಾಶಿಗಳು[ಬದಲಾಯಿಸಿ]

  • ಸೌರಮಾನ ಮಾಸಗಳು ಮತ್ತು ಹನ್ನೆರಡು ನಕ್ಷತ್ರಪುಂಜಗಳು
  • ಖಗೋಲವೃತ್ತದ ೩೬೦ ಡಿಗ್ರಿ(ಅಂಶ) ಗಳನ್ನು ಅಶ್ವಿನಿ ನಕ್ಷತ್ರದ ಆರಂಭದ ಬಿಂದು ೦ ಡಿಗ್ರಿಯಿಂದ ಆರಂಭಿಸಿ ೩೦ ಡಿಗ್ರಿಗಳಂತೆ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, (ಇವು ಸೌರಮಾನ ತಿಂಗಳುಗಳ ಹೆಸರುಗಳೂ ಆಗಿವೆ) ಹೀಗೆ, ಪ್ರತಿ ೩೦ ಡಿಗ್ರಿಗಳ(೩೦ ಅಂಶ) ೧೨ ರಾಶಿಗಳಾಗಿ ವಿಂಗಡಿಸಿರುವುದೇ ಸೌರಮಾನ ತಿಂಗಳು. ಈ ಮೇಷಾದಿ ರಾಶಿಗಳಿಗೆ ಪ್ರತಿಯೊಂದಕ್ಕೂ ಒಂದೊಂದು ನಕ್ಷತ್ರಗಳ ಪುಂಜ(ಗುಂಪು) ಇದೆ. ಅದನ್ನು ಆಕಾಶದಲ್ಲಿ ಸುಲಭವಾಗಿ ಗುರುತಿಸಬಹುದು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಆಕಾಶದಲ್ಲಿ ಸೂರ್ಯನ ಪಥವನ್ನು (ಕ್ರಾಂತಿವೃತ್ತ) ೧೨ ಭಾಗಗಳಾಗಿ ವಿಂಗಡಿಸಲಾಗುತ್ತದೆ. ಈ ವಿಂಗಡನೆಗಳೇ ರಾಶಿಗಳು. ಪಾಶ್ಚಾತ್ಯ ಮತ್ತು ಹಿಂದೂ ಜೋತಿಷ್ಯಗಳಲ್ಲಿ ಈ ರಾಶಿಗಳು ಹೀಗಿವೆ:

ಕ್ರಮಾಂಕ ಸಂಸ್ಕೃತ ಹೆಸರು ಪಾಶ್ಚಾತ್ಯ ಹೆಸರು ತತ್ವ
1 ಮೇಷ Aries (Κριός, "ram") Fire
2 ವೃಷಭ Taurus (Ταύρος, "bull") Earth
3 ಮಿಥುನ Gemini (Δίδυμοι, "twins") Air
4 ಕರ್ಕಾಟಕ Cancer (Καρκίνος, "crab") Water
5 ಸಿಂಹ Leo (Λέων, "lion") Fire
6 ಕನ್ಯಾ Virgo (Παρθένος, "virgin", "girl") Earth
7 ತುಲಾ Libra (Ζυγός, "balance") Air
8 ವೃಶ್ಚಿಕ Scorpio (Σκόρπειος, "scorpion") Water
9 ಧನುಸ್ Sagittarius (Τοξότης, "archer", "bow") Fire
10 ಮಕರ:(ಮೊಸಳೆ-ಭಾರತೀಯ) Capricorn (Αἰγόκερως, "goat-horned", "sea-monster") Earth
11 ಕುಂಭ Aquarius (Ὑδροχόος, "water-pourer", "pitcher") Air
12 ಮೀನ Pisces (Ἰχθείς, "fish") Water

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

"https://kn.wikipedia.org/w/index.php?title=ರಾಶಿ&oldid=870880" ಇಂದ ಪಡೆಯಲ್ಪಟ್ಟಿದೆ