ವಿಷಯಕ್ಕೆ ಹೋಗು

ರಾಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದ್ವಾದಶ ರಾಶಿಗಳು

[ಬದಲಾಯಿಸಿ]
  • ಸೌರಮಾನ ಮಾಸಗಳು ಮತ್ತು ಹನ್ನೆರಡು ನಕ್ಷತ್ರಪುಂಜಗಳು
  • ಖಗೋಲವೃತ್ತದ ೩೬೦ ಡಿಗ್ರಿ(ಅಂಶ) ಗಳನ್ನು ಅಶ್ವಿನಿ ನಕ್ಷತ್ರದ ಆರಂಭದ ಬಿಂದು ೦ ಡಿಗ್ರಿಯಿಂದ ಆರಂಭಿಸಿ ೩೦ ಡಿಗ್ರಿಗಳಂತೆ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, (ಇವು ಸೌರಮಾನ ತಿಂಗಳುಗಳ ಹೆಸರುಗಳೂ ಆಗಿವೆ) ಹೀಗೆ, ಪ್ರತಿ ೩೦ ಡಿಗ್ರಿಗಳ(೩೦ ಅಂಶ) ೧೨ ರಾಶಿಗಳಾಗಿ ವಿಂಗಡಿಸಿರುವುದೇ ಸೌರಮಾನ ತಿಂಗಳು. ಈ ಮೇಷಾದಿ ರಾಶಿಗಳಿಗೆ ಪ್ರತಿಯೊಂದಕ್ಕೂ ಒಂದೊಂದು ನಕ್ಷತ್ರಗಳ ಪುಂಜ(ಗುಂಪು) ಇದೆ. ಅದನ್ನು ಆಕಾಶದಲ್ಲಿ ಸುಲಭವಾಗಿ ಗುರುತಿಸಬಹುದು. [] []

ಜ್ಯೋತಿಷ್ಯ ಶಾಸ್ತ್ರದಲ್ಲಿ ಆಕಾಶದಲ್ಲಿ ಸೂರ್ಯನ ಪಥವನ್ನು (ಕ್ರಾಂತಿವೃತ್ತ) ೧೨ ಭಾಗಗಳಾಗಿ ವಿಂಗಡಿಸಲಾಗುತ್ತದೆ. ಈ ವಿಂಗಡನೆಗಳೇ ರಾಶಿಗಳು. ಪಾಶ್ಚಾತ್ಯ ಮತ್ತು ಹಿಂದೂ ಜೋತಿಷ್ಯಗಳಲ್ಲಿ ಈ ರಾಶಿಗಳು ಹೀಗಿವೆ:[]

ಕ್ರಮಾಂಕ ಸಂಸ್ಕೃತ ಹೆಸರು ಪಾಶ್ಚಾತ್ಯ ಹೆಸರು ತತ್ವ
1 ಮೇಷ Aries ("ram") Fire
2 ವೃಷಭ Taurus ("bull") Earth
3 ಮಿಥುನ Gemini ("twins") Air
4 ಕರ್ಕಾಟಕ Cancer (("crab") Water
5 ಸಿಂಹ Leo ("lion") Fire
6 ಕನ್ಯಾ Virgo ("virgin", "girl") Earth
7 ತುಲಾ Libra ("balance") Air
8 ವೃಶ್ಚಿಕ Scorpio ( "scorpion") Water
9 ಧನುಸ್ Sagittarius ("archer", "bow") Fire
10 ಮಕರ:(ಮೊಸಳೆ-ಭಾರತೀಯ) Capricorn ("goat-horned", "sea-monster") Earth
11 ಕುಂಭ Aquarius ("water-pourer", "pitcher") Air
12 ಮೀನ Pisces ("fish") Water

ಇದನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. ಶ್ರೀ ಸೃಂಗೇರಿ ಮಠಿಯ ಪಂಚಾಂಗ ೨೦೧೭-೧೮.
  2. ಜ್ಯೋತಿರ್ಗನ್ನಡಿ -ಲೇಖಕ ; ರಮಾಕಾಂತ.
  3. Astrology For Beginners: B. V. Raman: 9788185674223: Amazon.com ...
"https://kn.wikipedia.org/w/index.php?title=ರಾಶಿ&oldid=1272412" ಇಂದ ಪಡೆಯಲ್ಪಟ್ಟಿದೆ