ಭಾರತದ ಅತಿದೊಡ್ಡ ನಗರಗಳು
ಗೋಚರ
ಭಾರತದ ೨೦೦೧ರ ಜನಗಣತಿಯ ಪ್ರಕಾರ ೩೭ ನಗರಗಳು ೧ ಮಿಲಿಯನ್ಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. ಈ ನಗರಗಳ ಪಟ್ಟಿ ಕೆಳಗಿದೆ.
| ಕ್ರಮಾಂಕ | ರಾಜ್ಯ | ನಗರ | ಜನಸಂಖ್ಯೆ |
|---|---|---|---|
| ೧ | ತೆಲಂಗಾಣ | ಹೈದರಾಬಾದ್ | ೫,೭೪೨,೦೩೬ |
| ೨ | ಆಂಧ್ರ ಪ್ರದೇಶ | ವಿಜಯವಾಡ | ೧,೦೩೯,೫೧೮ |
| ೩ | ಆಂಧ್ರ ಪ್ರದೇಶ | ವಿಶಾಖಪಟ್ಟಣ | ೧,೩೪೫,೯೩೮ |
| ೪ | ಬಿಹಾರ | ಪಾಟ್ನಾ | ೧,೬೯೭,೯೭೬ |
| ೫ | ದೆಹಲಿ | ದೆಹಲಿ | ೧೨,೮೭೭,೪೭೦ |
| ೬ | ಗುಜರಾತ್ | ಅಹ್ಮದಾಬಾದ್ | ೫,೩೬೦,೨೩೮ |
| ೭ | ಗುಜರಾತ್ | ರಾಜ್‍ಕೋಟ್ | ೧,೦೦೩,೦೧೫ |
| ೮ | ಗುಜರಾತ್ | ಸೂರತ್ | ೨,೮೧೧,೬೧೪ |
| ೯ | ಗುಜರಾತ್ | ವಡೋದರಾ | ೧,೪೯೧,೦೪೫ |
| ೧೦ | ಹರ್ಯಾಣ | ಫರೀದಾಬಾದ್ | ೧,೦೫೫,೯೩೮ |
| ೧೧ | ಝಾರ್ಕಂಡ್ | ಧನ್‍ಬಾದ್ | ೧,೦೬೫,೩೨೭ |
| ೧೨ | ಝಾರ್ಕಂಡ್ | ಜಮ್ಶೆಡ್‌ಪುರ | ೧,೧೦೪,೭೧೩ |
| ೧೩ | ಕರ್ನಾಟಕ | ಬೆಂಗಳೂರು | ೫,೭೦೧,೪೪೬ |
| ೧೪ | ಕೇರಳ | ಕೊಚ್ಚಿ | ೧,೩೫೫,೯೭೨ |
| ೧೫ | ಮಧ್ಯ ಪ್ರದೇಶ | ಭೂಪಾಲ್ | ೧,೪೫೮,೪೧೬ |
| ೧೬ | ಮಧ್ಯ ಪ್ರದೇಶ | ಇಂದೋರ್ | ೧,೫೧೬,೯೧೮ |
| ೧೭ | ಮಧ್ಯ ಪ್ರದೇಶ | ಜಾಬಲ್‍ಪುರ್ | ೧,೦೯೮,೦೦೦ |
| ೧೮ | ಮಹಾರಾಷ್ಟ್ರ | ಔರಂಗಾಬಾದ್ | ೧,೧೧೪,೯೧೮ |
| ೧೯ | ಮಹಾರಾಷ್ಟ್ರ | ಮುಂಬಯಿ | ೧೬,೪೩೪,೩೮೬ |
| ೨೦ | ಮಹಾರಾಷ್ಟ್ರ | ನಾಗಪುರ | ೨,೧೨೯,೫೦೦ |
| ೨೧ | ಮಹಾರಾಷ್ಟ್ರ | ನಾಶಿಕ್ | ೧,೧೫೨,೩೨೬ |
| ೨೨ | ಮಹಾರಾಷ್ಟ್ರ | ಪುಣೆ | ೩,೭೬೦,೬೩೬ |
| ೨೩ | ಪಂಜಾಬ್ | ಅಮೃತಸರ | ೧,೦೦೩,೯೧೭ |
| ೨೪ | ಪಂಜಾಬ್ | ಲುಧಿಯಾನ | ೧,೩೯೮,೪೬೭ |
| ೨೫ | ರಾಜಾಸ್ಥಾನ | ಜೈಪುರ್ | ೨,೩೨೨,೫೭೫ |
| ೨೬ | ತಮಿಳುನಾಡು | ಚೆನ್ನೈ | ೬,೫೬೦,೨೪೨ |
| ೨೭ | ತಮಿಳುನಾಡು | ಕೊಯಂಬತ್ತೂರು | ೧,೪೬೧,೧೩೯ |
| ೨೮ | ತಮಿಳುನಾಡು | ಮಧುರೈ | ೧,೨೦೩,೦೯೫ |
| ೨೯ | ಉತ್ತರ ಪ್ರದೇಶ | ಆಗ್ರಾ | ೧,೩೩೧,೩೩೯ |
| ೩೦ | ಉತ್ತರ ಪ್ರದೇಶ | ಅಲಹಾಬಾದ್ | ೧,೦೪೨,೨೨೯ |
| ೩೧ | ಉತ್ತರ ಪ್ರದೇಶ | ಕಾನ್ಪುರ | ೨,೭೧೫,೫೫೫ |
| ೩೨ | ಉತ್ತರ ಪ್ರದೇಶ | ಲಕ್ನೌ | ೨,೨೪೫,೫೦೯ |
| ೩೩ | ಉತ್ತರ ಪ್ರದೇಶ | ಮೀರಟ್ | ೧,೧೬೧,೭೧೬ |
| ೩೪ | ಉತ್ತರ ಪ್ರದೇಶ | ವಾರಣಾಸಿ | ೧,೨೦೩,೯೬೧ |
| ೩೫ | ಪಶ್ಚಿಮ ಬಂಗಾಳ | ಅಸನ್ಸೋಲ್ | ೧,೦೬೭,೩೬೯ |
| ೩೬ | ಪಶ್ಚಿಮ ಬಂಗಾಳ | ಕೊಲ್ಕತ್ತ | ೧೩,೨೦೫,೬೯೭ |
| ೩೭ | ಚಂಡೀಗಡ | ಚಂಡೀಗಡ | ೧,೧೬೫,೧೧೧ |