ಪರಂವಃ ಸ್ಟುಡಿಯೋಸ್
Jump to navigation
Jump to search
![]() | ಈ ಲೇಖನದ ವಿಷಯ ವಿಕಿಪೀಡಿಯ ಸಾಮಾನ್ಯ ಗಮನಾರ್ಹತೆ ಮಾರ್ಗದರ್ಶಿ ಹೊಂದಿಲ್ಲ. ವಿಷಯದ ಬಗ್ಗೆ ವಿಶ್ವಾಸಾರ್ಹ, ಮಾಧ್ಯಮಿಕ ಮೂಲಗಳನ್ನು ಸೇರಿಸುವ ಮೂಲಕ ಗಮನವನ್ನು ಸ್ಥಾಪಿಸಲು ದಯವಿಟ್ಟು ಸಹಾಯ ಮಾಡಿ. ಮಹತ್ವವನ್ನು ಸ್ಥಾಪಿಸಲಾಗದಿದ್ದರೆ, ಲೇಖನವನ್ನು ವಿಲೀನಗೊಳಿಸಬಹುದು, ಮರುನಿರ್ದೇಶಿಸಲಾಗುತ್ತದೆ, ಅಥವಾ ಅಳಿಸಬಹುದು. general notability guideline. |
ಪ್ರಕಾರ | ಖಾಸಗಿ ಕಂಪನಿ |
---|---|
ಸ್ಥಾಪನೆ | 2015 |
ಮುಖ್ಯ ಕಾರ್ಯಾಲಯ | ಬೆಂಗಳೂರು, ಕರ್ನಾಟಕ, ಭಾರತ |
ಉದ್ಯಮ | ಮನರಂಜನೆ |
ಉತ್ಪನ | ಚಲನಚಿತ್ರಗಳು |
ಸೇವೆಗಳು | ಚಲನಚಿತ್ರ ನಿರ್ಮಾಣ ಚಲನಚಿತ್ರ ವಿತರಣೆ ಚಲನಚಿತ್ರ ಮಾರಾಟ |
ಅಂತರಜಾಲ ತಾಣ | www |
ಪರಂವಃ ಸ್ಟುಡಿಯೋಸ್ ಓಂದು ಭಾರತೀಯ ಚಲನಚಿತ್ರ ವಿತರಣಾ ಮತ್ತು ನಿರ್ಮಾಣ ಶಾಲೆ. ಇದು ಬೆಂಗಳೂರಿನ ನಾಗದೇವನಹಌಯಲ್ಲಿದೆ.[೧]
ಸ್ಥಾಪನೆ[ಬದಲಾಯಿಸಿ]
ಕನ್ನಡ ಚಿತ್ರೋದ್ಯಮದ ಹೆಸರಾಂತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಯವರು, 2015ರಲ್ಲಿ ತಮ್ಮ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಹಾಗೂ ಉಳಿದವರು ಕಂಡಂತೆ ಚಿತ್ರಗಳಿಗೆ ಹಲವಾರು ಪ್ರಶಸ್ತಿಗಳು ಬಂದ ನಂತರ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲೆಂದು ಪರಂವಃ ಸ್ಟುಡಿಯೋಸ್ ಆರಂಭಿಸಿದರು. ಈ ಸ್ಟುಡಿಯೋವನ್ನು ಪುನೀತ್ ರಾಜ್ಕುಮಾರ್ರವರು ಉದ್ಘಾಟಿಸಿದರು.[೨][೩][೪]
ನಿರ್ಮಾಣದ ಚಲನಚಿತ್ರಗಳು[ಬದಲಾಯಿಸಿ]
![]() |
ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ |
ಸಂ | ವರ್ಷ | ಚಿತ್ರ | ನಿರ್ದೇಶಕ | ಕಲಾವಿದರು | ಭಾಷೆ | ಟಿಪ್ಪಣಿ |
---|---|---|---|---|---|---|
1 | 2016 | ಕಿರಿಕ್ ಪಾರ್ಟಿ[೫] | ರಿಶಾಬ್ ಶೆಟ್ಟಿ | ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ | ಕನ್ನಡ | ಯಶಸ್ವಿ ಚಿತ್ರ |
2 | 2017 | ಹುಲಿರಾಯ | ಅರವಿಂದ ಕೌಶಿಕ್ | ಬಾಲು ನಾಗೇಂದ್ರ | ಕನ್ನಡ | ವಿತರಣೆ |
3 | 2018 | ಹಂಬಲ್ ಪೊಲಿಟಿಷಿಯನ್ ನಾಗರಾಜ್ | ಸಾದ್ ಖಾನ್ | ಹಂಬಲ್ ಪೊಲಿಟಿಷಿಯನ್ ನಾಗರಾಜ್ | ಕನ್ನಡ | |
7 | 2018 | ಕಥೆಯೊಂದು ಶುರುವಾಗಿದೆ | ಸೆನ್ನಾ ಹೆಗ್ಡೆ | ದಿಗಂತ್ (ನಟ), ಪೂಜಾ ದೇವರಿಯಾ | ಕನ್ನಡ | ನಿರ್ಮಾಣೋತ್ತರ ಹಂತ |
4 | 2018 | ಭೀಮಸೇನ ನಳಮಹಾರಾಜ![]() |
ಕಾರ್ತಿಕ್ ಸರಗೂರು | ಅರವಿಂದ ಅಯ್ಯರ್, ಆರೋಹಿ ನಾರಯಣ | ಕನ್ನಡ | ಚಿತ್ರೀಕರಣ ಹಂತ |
5 | 2018 | ಅವನೇ ಶ್ರೀಮನ್ನಾರಯಣ![]() |
ಸಚಿನ್ ರವಿ | ರಕ್ಷಿತ್ ಶೆಟ್ಟಿ ಶಾನ್ವಿ ಶ್ರೀವಾಸ್ತವ | ಕನ್ನಡ | ಚಿತ್ರೀಕರಣ ಹಂತ |
6 | 2018 | 777 ಚಾರ್ಲಿ![]() |
ಕಿರಣರಾಜ ಕ | ರಕ್ಷಿತ್ ಶೆಟ್ಟಿ, ಸಂಗೀತಾ [೬] | ಕನ್ನಡ | ನಿರ್ಮಾಣ ಪೂರ್ವ ಹಂತ |
ಉಲ್ಲೇಖಗಳು[ಬದಲಾಯಿಸಿ]
- ↑ "Paramvah Studios". www.paramvah.com. Retrieved 2017-08-29.
- ↑ "Puneeth Rajkumar inaugurates Rakshit Shetty's production house - Times of India". The Times of India. Retrieved 2017-09-12.
- ↑ "Power Star Puneeth Rajkumar Inaugurates Rakshit Shetty's New Office, Paramvah Studios!". filmibeat.com (in ಇಂಗ್ಲಿಷ್). 2017-07-29. Retrieved 2017-09-12.
- ↑ "Puneeth Rajkumar inaugurates Rakshit Shetty's Paramvah Studios - Times of India". The Times of India. Retrieved 2017-09-12.
- ↑ "KIRIK PARTY GETS U; TO RELEASE ON DECEMBER 30TH". Retrieved 21 December 2016.
- ↑ , "Charlie to bond with Rakshit Shetty on the sets of Avane Srimanarayana". The New Indian Express.