ವಿಷಯಕ್ಕೆ ಹೋಗು

ಹುಲಿರಾಯ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹುಲಿರಾಯ
ನಿರ್ದೇಶನಅರವಿಂದ್ ಕೌಷಿಕ್
ನಿರ್ಮಾಪಕನಾಗೇಶ್ ಕೋಗಿಲು
ಲೇಖಕಅರವಿಂದ್ ಕೌಷಿಕ್
ಕಥೆಅರವಿಂದ್ ಕೌಷಿಕ್
ಪಾತ್ರವರ್ಗಬಾಲು ನಾಗೇಂದ್ರ
ದಿವ್ಯ ಉರುದುಗ
ಚಿರಶ್ರೀ ಅಂಚನ್
ಸಂಗೀತಅರ್ಜುನ್ ರಾಮು
ಛಾಯಾಗ್ರಹಣರವಿ
ಸಂಕಲನಸಂಕೇಶ್ ವೀರಜಪೇಟೆ
ಸ್ಟುಡಿಯೋಎಸ್ಎಲ್ಎನ್ ಕ್ರಿಯೇಶನ್ಸ್
ವಿತರಕರುಪರಮ್ಹವ ಸ್ಟುಡಿಯೋಸ್
ಪುಷ್ಕರ್ ಫಿಲ್ಮ್ಸ್
ಬಿಡುಗಡೆಯಾಗಿದ್ದು
 • 6 ಅಕ್ಟೋಬರ್ 2017 (2017-10-06)
ದೇಶಭಾರತ
ಭಾಷೆಕನ್ನಡ

ಹುಲಿರಾಯ 2017ರ ಭಾರತದ ಕನ್ನಡ ಭಾಷೆಯ ಚಿತ್ರ. ಅರವಿಂದ್ ಕೌಷಿಕ್ ರವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.[೧] ನಾಗೇಶ್ ಕೋಗಿಲುರವರು ತಮ್ಮ ಎಸ್ಎಲ್ಎನ್ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಬಾಲು ಮಹೇಂದ್ರ ಮತ್ತು ದಿವ್ಯ ಉರುದುಗ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೨] ಈ ಚಿತ್ರವು ಕಾಡಿನ ಪ್ರದೇಶದಲ್ಲಿ ಹುಟ್ಟಿ ಬೆಳೆದ ನಾಯಕ ನಗರದ ಬದುಕಿಗೆ ಹೊಂದಿಕೊಳ್ಳಲು ಹೇಗೆ ಕಷ್ಟ ಪಡುತ್ತಾನೆ ಎಂಬ ಕತೆಯನ್ನು ಹೇಳುತ್ತದೆ.[೩] ಅರ್ಜುನ್ ರಾಮುರವರು ಚಿತ್ರಕ್ಕೆ ಸಂಗೀತ ಮತ್ತು ರವಿರವರು ಛಾಯಾಗ್ರಹಣವನ್ನು ನೀಡಿದ್ದಾರೆ.

ಪಾತ್ರವರ್ಗ[ಬದಲಾಯಿಸಿ]

 • ಸುರೇಶ / ಹುಲಿರಾಯ ಪಾತ್ರದಲ್ಲಿ ಬಾಲು ನಾಗೇಂದ್ರ
 • ಲಚ್ಚಿ ಪಾತ್ರದಲ್ಲಿ ದಿವ್ಯ ಉರುದುಗ
 • ಮಲ್ಲಿ ಆಗಿ ಚಿರಶ್ರೀ ಅಂಚನ್
 • ರಘು ಪಾಂಡೇಶ್ವರ
 • ರೇಣು
 • ನಾಗೇಂದ್ರ ಕುಮಾರ್
 • ಕುಲದೀಪ್
 • ಶ್ರೀನಾಥ್ ಕೌಂಡಿನ್ಯ
 • ಪ್ರದೀಪ್
 • ಹರೀಶ್ ನೀನಾಸಂ
 • ರಕ್ಷೀತ್ ಶಿಂಧೆ

ಉಲ್ಲೇಖಗಳು[ಬದಲಾಯಿಸಿ]

 1. "The concept of Huliraaya came to Aravind Kaushik during a visit to the woods". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 6 October 2017.
 2. "Balu Nagendra: I got into character for Huliraaya 6 months before we started shooting". The Times of India. 5 October 2017.
 3. "Into the wild". The New Indian Express. 1 July 2017.