ಪರಂವಃ ಸ್ಟುಡಿಯೋಸ್
ಗೋಚರ
ಪರಂವಾ ಸ್ಟುಡಿಯೋಸ್ ಒಂದು ಭಾರತೀಯ ಚಲನಚಿತ್ರ ವಿತರಣಾ ಮತ್ತು ನಿರ್ಮಾಣ ಸ್ಟುಡಿಯೋ ಆಗಿದೆ.. ಇದು ಬೆಂಗಳೂರಿನ ನಾಗದೇವನಹಳ್ಳಿಯಲ್ಲಿದೆ [೧] .
ಸಂಸ್ಥೆಯ ಪ್ರಕಾರ | ಖಾಸಗಿ ಕಂಪನಿ |
---|---|
ಸ್ಥಾಪನೆ | 2015 |
ಮುಖ್ಯ ಕಾರ್ಯಾಲಯ | ಬೆಂಗಳೂರು, ಕರ್ನಾಟಕ, ಭಾರತ |
ಉದ್ಯಮ | ಮನರಂಜನೆ |
ಉತ್ಪನ್ನ | ಚಲನಚಿತ್ರಗಳು |
ಸೇವೆಗಳು | ಚಲನಚಿತ್ರ ನಿರ್ಮಾಣ ಚಲನಚಿತ್ರ ವಿತರಣೆ ಚಲನಚಿತ್ರ ಮಾರಾಟ |
ಜಾಲತಾಣ | www |
ಸ್ಥಾಪನೆ
[ಬದಲಾಯಿಸಿ]ಕನ್ನಡ ಚಿತ್ರೋದ್ಯಮದ ಹೆಸರಾಂತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಯವರು 2015ರಲ್ಲಿ ತಮ್ಮ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಹಾಗೂ ಉಳಿದವರು ಕಂಡಂತೆ ಚಿತ್ರಗಳಿಗೆ ಹಲವಾರು ಪ್ರಶಸ್ತಿಗಳು ಬಂದ ನಂತರ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲೆಂದು ಪರಂವಾ (ಪರಂವಃ) ಸ್ಟುಡಿಯೋಸ್ ಆರಂಭಿಸಿದರು. ಈ ಸ್ಟುಡಿಯೋವನ್ನು ಪುನೀತ್ ರಾಜ್‍ಕುಮಾರ್ ರವರು ಉದ್ಘಾಟಿಸಿದರು.[೨][೩][೪]
ನಿರ್ಮಾಣದ ಚಲನಚಿತ್ರಗಳು
[ಬದಲಾಯಿಸಿ]† | ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ |
ವರ್ಷ | ಚಲನಚಿತ್ರ(ಗಳು) | ನಿರ್ದೇಶಕ | ಕಲಾವಿದರು | ಇತರೆ ಟಿಪ್ಪಣಿಗಳು | Ref. |
---|---|---|---|---|---|
2016 | ಕಿರಿಕ್ ಪಾರ್ಟಿ | ರಿಷಭ್ ಶೆಟ್ಟಿ | ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ | ||
2017 | ಹುಲಿರಾಯ | ಅರವಿಂದ್ ಕೌಶಿಕ್ | ಬಾಲು ನಾಗೇಂದ್ರ | ವಿತರಣೆ | |
2018 | ಹಂಬಲ್ ಪೊಲಿಟಿಶನ್ ನಾಗರಾಜ | ಸಾದ್ ಖಾನ್ | ದಾನೀಶ್ ಸೇಠ್, ವಿಜಯ್ ಚೆಂಡೂರು, ಸುಮುಖಿ ಸುರೇಶ್, ರೋಗರ್ ನಾರಾಯಣ್, ಶೃತಿ ಹರಿಹರನ್ | ಸಹ-ನಿರ್ಮಾಣ | |
ಕಥೆಯೊಂದು ಶುರುವಾಗಿದೆ | ಸ್ನೇಹ ಹೆಗ್ಡೆ | ದಿಗಂತ್, ಪೂಜಾ ದೇವಾರಿಯಾ | ಸಹ-ನಿರ್ಮಾಣ | ||
2019 | ಅವನೇ ಶ್ರೀಮನ್ನಾರಾಯಣ | ಸಚಿನ್ ರವಿ | ರಕ್ಷಿತ್ ಶೆಟ್ಟಿ, ಶ್ವಾನಿ ಶ್ರೀವಾಸ್ತವ್ | ಸಹ-ನಿರ್ಮಾಣ | |
2020 | ಭೀಮಸೇನಾ ನಳಮಹಾರಾಜ | ಕಾರ್ತಿಕ್ ಸರಗುರ್ | ಅರವಿಂದ್ ಐಯರ್, ಅರೋಹಿ ನಾರಾಯಣ್ | ಸಹ-ನಿರ್ಮಾಣ | |
2021 | ಗರುಡ ಗಮನ ಋಷಭ ವಾಹನ | ರಾಜ್ ಬಿ.ಶೆಟ್ಟಿ | ರಾಜ್ ಬಿ.ಶೆಟ್ಟಿ , ರಿಷಭ್ ಶೆಟ್ಟಿ | ಪ್ರಸ್ತುತ | |
2022 | 777 ಚಾರ್ಲಿ | ಕಿರಣ್ ರಾಜ್ ಕೆ | ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ | [೫] | |
ಸಕುಟುಂಬ ಸಮೇತಾ | ರಾಹುಲ್ ಪಿ ಕೆ | ಅಚ್ಯುತ್ ಕುಮಾರ್, ಭರತ್ ಜಿ ಬಿ, ಸಿರಿ ರವಿಕುಮಾರ್ | |||
ಗಾರ್ಗಿ | ಗೌತಮ್ ರಾಮಚಂದ್ರನ್ | ಸಾಯಿ ಪಲ್ಲವಿ | ತಮಿಳು ಸಿನಿಮಾ ವಿತರಣೆ | ||
2023 | ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ | ನಿತಿನ್ ಕೃಷ್ಣಮೂರ್ತಿ | ಪ್ರಜ್ವಲ್ ಬಿ.ಪಿ., ಮಂಜುನಾಥ್ ನಾಯಕ, ಶ್ರೀವತ್ಸ, ತೇಜಸ್ ಜಯಣ್ಣ Urs | ಪ್ರಸ್ತುತ | |
ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಎ | ಹೇಮಂತ್ ಎಮ್. ರಾವ್ | ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರ ಜೆ. ಆಚಾರ್, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಾಪಾಂಡೆ, ರಮೇಶ್ ಇಂದಿರಾ, ಅವಿನಾಶ್, ಪವಿತ್ರಾ ಲೋಕೆಶ್ | |||
ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಬಿ | [೬] | ||||
TBA | ಏಕಂ † | ಸುಮಂತ್ ಭಟ್, ಸಂದೀಪ್ ಪಿ ಎಸ್ | ಪ್ರಕಾಶ್ ರಾಜ್, ರಾಜ್ ಬಿ. ಶೆಟ್ಟಿ, ಶೈನ್ ಶೆಟ್ಟಿ | ಪ್ರಸ್ತುತ | |
ಅಬ್ರಾಕಡಾಬ್ರ† | ಶಿಶಿರ್ ರಾಜಮೋಹನ್ | ಆನಂತ್ ನಾಗ್, ಸಿರಿ ರವಿಕುಮಾರ್, ಬಿ ವಿ ಶೃಂಗ, ಅವಿನಾಶ್ ರೈ | ಚಿತ್ರೀಕರಣ | ||
ಇಬ್ಬನಿ ತಬ್ಬಿದ ಇಳೆಯಲಿ † | ಚಂದ್ರಜಿತ್ ಬೆಳ್ಳಿಯಪ್ಪ | ವಿಹಾನ್, ಅಂಕಿತಾ ಅಮರ್, ಮಯೂರ್ ನಟರಾಜ್, ಗಿರಿಜಾ ಶೆಟ್ಟರ್ | ಪೋಸ್ಟ್ ಪ್ರೊಡಕ್ಷನ್ | [೭] | |
ಬಾಚ್ಯುಲರ್ ಪಾರ್ಟಿ † | ಅಭಿಜಿತ್ ಮಹೇಶ್ | ದಿಗಂತ್, ಅಚ್ಯುತ್ ಕುಮಾರ್ , ಯೋಗೀಶ್, ಸಿರಿ ರವಿಕುಮಾರ್ | ಪೋಸ್ಟ್ ಪ್ರೊಡಕ್ಷನ್ | ||
ಸ್ಟ್ರಾಬೆರಿ † | ಅರ್ಜುನ್ ಲೆವಿಸ್ | ಶೃತಿ ಹರಿಹರನ್, ಧೀಕ್ಷಿತ್ ಶೆಟ್ಟಿ, ವೀನಿತ್ ಕುಮಾರ್ ಮತ್ತು ಚೈತ್ರ ಜೆ. ಆಚಾರ್ | ಚಿತ್ರೀಕರಣ |
ಪ್ರಶಸ್ತಿಗಳು
[ಬದಲಾಯಿಸಿ]- ಕಿರಿಕ್ ಪಾರ್ಟಿ ಚಲನಚಿತ್ರವು ೨೦೧೭ ರಲ್ಲಿ ಬಿಡುಗಡೆಯಾದ ನಂತರ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ.
- ಐಐಎಫ್ಎ ಉತ್ಸವಂ (ಮಾರ್ಚ್ 2017) - ಅತ್ಯುತ್ತಮ ಚಿತ್ರ, ಅತ್ಯುತ್ತಮ ನಾಯಕ ಪಾತ್ರ, ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ[೮].
- ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು (ಏಪ್ರಿಲ್ 2017) - ಜನಪ್ರಿಯ ಮನರಂಜನಾ ಚಲನಚಿತ್ರ [೯][೧೦] .
- ಫಿಲ್ಮ್ ಫೇರ್ ಪ್ರಶಸ್ತಿಗಳು ದಕ್ಷಿಣ (ಜೂನ್ 2017) - ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ [೧೧][೧೨][೧೩] .
- ದಕ್ಷಿಣ ಭಾರತ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (ಜುಲೈ 2017) - ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಚೊಚ್ಚಲ ನಟಿ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಗೀತರಚನೆಕಾರ, ವರ್ಷದ ಮನರಂಜಕ [೧೪][೧೫][೧೬] .
ಉಲ್ಲೇಖಗಳು
[ಬದಲಾಯಿಸಿ]- ↑ "Paramvah Studios". www.paramvah.com. Retrieved 2017-08-29.
- ↑ "Puneeth Rajkumar inaugurates Rakshit Shetty's production house - Times of India". The Times of India. Retrieved 2017-09-12.
- ↑ "Power Star Puneeth Rajkumar Inaugurates Rakshit Shetty's New Office, Paramvah Studios!". filmibeat.com (in ಇಂಗ್ಲಿಷ್). 2017-07-29. Retrieved 2017-09-12.
- ↑ "Puneeth Rajkumar inaugurates Rakshit Shetty's Paramvah Studios - Times of India". The Times of India. Retrieved 2017-09-12.
- ↑ "Charlie to bond with Rakshit Shetty on the sets of Avane Srimanarayana". The New Indian Express. Archived from the original on 2019-01-13. Retrieved 2019-01-17.
- ↑ "ಪರಂವಾ ಸ್ಟುಡಿಯೋಸ್ ನ ಹೊಸ ಪ್ರೇಮ ಕಥೆ; ಇಬ್ಬನಿ ತಬ್ಬಿದ ಇಲೆಯಲಿ". ಕನ್ನಡ ಪ್ರಭಾ. Retrieved 21 ಆಗಸ್ಟ್ 2022.
- ↑ "ಪರಂವಾ ಸ್ಟುಡಿಯೋಸ್ ನ ಹೊಸ ಪ್ರೇಮ ಕಥೆ; ಇಬ್ಬನಿ ತಬ್ಬಿದ ಇಲೆಯಲಿ". ಉದಯವಾಣಿ. Retrieved 21 ಆಗಸ್ಟ್ 2022.
- ↑ "IIFA Utsavam 2017 day 2: Janatha Garage, Kirik Party, U-turn win top awards". Firstpost (in ಅಮೆರಿಕನ್ ಇಂಗ್ಲಿಷ್). 2017-03-30. Retrieved 2017-08-29.
- ↑ "Karnataka State Film Award Winners for 2016 – Times of India". The Times of India. Retrieved 2017-08-29.
- ↑ Upadhyaya, Prakash. "Karnataka State Film Awards 2016: Amaravathi, Jeer Jimbe bag major honours, Kirik Party declared Popular Entertaining Film". International Business Times, India Edition (in ಇಂಗ್ಲಿಷ್). Retrieved 2017-08-29.
- ↑ "64th Filmfare Awards 2017 South: Kirik Party is the big winner of the night – Times of India". The Times of India. Retrieved 2017-08-29.
- ↑ "Filmfare South Awards 2017: Kirik Party bagged all the major awards; find complete list of Sandalwood winners – Asianet Newsable | DailyHunt". DailyHunt (in ಇಂಗ್ಲಿಷ್). Retrieved 2017-08-29.
- ↑ Upadhyaya, Prakash. "Filmfare South Awards 2017: Rakshit Shetty's Kirik Party walks away with major honours; find complete list of Sandalwood winners". International Business Times, India Edition (in ಇಂಗ್ಲಿಷ್). Retrieved 2017-08-29.
- ↑ "SIIMA 2017 Day 1: Jr NTR bags Best Actor, Kirik Party wins Best Film". Retrieved 2017-08-29.
- ↑ "2017 South Indian International Movie Awards winners – Kannada and Telugu". The National (in ಇಂಗ್ಲಿಷ್). Retrieved 2017-08-29.
- ↑ "Kirik Party sweeps 6 awards at SIIMA – Times of India". The Times of India. Retrieved 2017-08-29.