ವಿಷಯಕ್ಕೆ ಹೋಗು

ಉಳಿದವರು ಕಂಡಂತೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಳಿದವರು ಕಂಡಂತೆ (ಚಲನಚಿತ್ರ)
ಉಳಿದವರು ಕಂಡಂತೆ
ನಿರ್ದೇಶನರಕ್ಷಿತ್ ಶೆಟ್ಟಿ
ನಿರ್ಮಾಪಕಹೇಮಂತ್, ಸುನಿ, ಅಭಿ
ಪಾತ್ರವರ್ಗರಕ್ಷಿತ್ ಶೆಟ್ಟಿ ತಾರಾ, ಕಿಶೋರ್,ಯಜ್ನ ಶೆಟ್ಟಿ, ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ (ನಟ)
ಸಂಗೀತಬಿ.ಆಂಜನೇಶ್ ಲೋಕ್ನಾತ್
ಛಾಯಾಗ್ರಹಣಕರ್ಮ್ ಚಾವ್ಲ
ಸಂಕಲನಸಚಿನ್
ಬಿಡುಗಡೆಯಾಗಿದ್ದು೨೦೧೪
ಇತರೆ ಮಾಹಿತಿ[]

ಉಳಿದವರು ಕಂಡಂತೆ ಒಂದು ಕನ್ನಡ ಚಲನಚಿತ್ರ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಿಂದ ಪ್ರಸಿದ್ದಿಯಾಗಿರುವ ರಕ್ಷಿತ್ ಶೆಟ್ಟಿಯವರ ಪ್ರಥಮ ನಿರ್ದೇಶನದ ಈ ಚಿತ್ರದಲ್ಲಿ,ತಾರಾ, ಕಿಶೋರ್,ಯಜ್ನ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಯವರು ಮುಖ್ಯ ಪಾತ್ರದಲ್ಲಿದ್ದಾರೆ.[]

ಮಲ್ಪೆ ಊರಿನ ಅಲೆಗಳಿಂದ ಶುರುವಾಗಿ, ಅಲ್ಲಿಯ ಒಂದು ಘಟನೆ ನಡೆದಿರುವ ಬಗ್ಗೆ ಬೇರೆ ಬೇರೆ ಜನರು ಅವರ ದೃಷ್ಟಿಕೋನದಿಂದ ನೋಡುವುದರ ಬಗ್ಗೆ ಈ ಚಿತ್ರ.[]

ಜನರ ಸ್ವೀಕಾರ

[ಬದಲಾಯಿಸಿ]

ಟ್ರೈಲರ್ ಬಿಡುಗಡೆಯಾದ ೪೮ ಗಂಟೆಗಳಲ್ಲಿ ಯೂಟ್ಯೂಬ್ನಲ್ಲಿ ೪೪,೬೧೮ ಜನರು ವೀಕ್ಷಿಸಿರುವ ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಈ ಚಿತ್ರ ಮಾಡಿತು.[] ಜನರು ಚಿತ್ರವನ್ನು ಉತ್ತಮವಾಗಿ ಸ್ವೀಕರಿಸಿದರು. ಟೈಮ್ಸ್ ಆಫ್ ಇಂಡಿಯಾ ಹಾಗು ಡೆಕ್ಕನ್ ಹೆರಾಲ್ಡ್ ೫ಕ್ಕೆ ೩ ಕೊಟ್ಟರು.[] ಐ.ಎಮ್.ಡಿ.ಬಿಯಲ್ಲಿ ಚಿತ್ರಕ್ಕೆ ೧೦ಕ್ಕೆ ೯.೩ ದಾಖಲಾಯಿತು.[] ಸಿಫಿ.ಕಾಮ್ ಚಿತ್ರವನ್ನು ಕನ್ನಡ ಚಿತ್ರರಂಗದಲ್ಲಿ ಒಂದು ವೇವ್ ಆಫ್ ಫ್ರೆಷ್ನೆಸ್ಸ್(ಹೊಸ ತಾಜಾತನವನ್ನು ತರುವ ಚಿತ್ರ) ಎಂದು ಹೊಗಳುತ್ತಾರೆ.[]

ತಾರಾಗಣ

[ಬದಲಾಯಿಸಿ]

ಬಿಡುಗಡೆ

[ಬದಲಾಯಿಸಿ]

೨೮-೦೩-೨೦೧೪

ಆಕರಗಳು

[ಬದಲಾಯಿಸಿ]
  1. "ಉಳಿದವರು ಕಂಡಂತೆಯ ಮಾರ್ಪಟ್ಟ ಉಡುಪುಗಳು". ಟೈಮ್ಸ್ ಆಫ್ ಇಂಡಿಯ . ೧೨ ಡಿಸೆಂಬರ್ ೨೦೧೩. Archived from the original on 2013-12-15. Retrieved 2014-03-21. {{cite news}}: Check date values in: |date= (help); Italic or bold markup not allowed in: |newspaper= (help)
  2. "ಉಳಿದವರು ಕಂಡಂತೆಯ ಜಾಲತಾಣ". Archived from the original on 2015-10-14. Retrieved 2014-03-21.
  3. https://en.wikipedia.org/wiki/Ulidavaru_Kandanthe
  4. "ಆರ್ಕೈವ್ ನಕಲು". Archived from the original on 2014-04-26. Retrieved 2014-04-03.
  5. http://timesofindia.indiatimes.com/movie-review/32916719.cms
  6. http://www.imdb.com/title/tt3394420/?ref_=nv_sr_1
  7. "ಆರ್ಕೈವ್ ನಕಲು". Archived from the original on 2013-12-11. Retrieved 2014-04-03.


ಇತರೆ ಮಾಹಿತಿ

[ಬದಲಾಯಿಸಿ]