ವಿಷಯಕ್ಕೆ ಹೋಗು

ಯೋಗೇಶ್ (ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯೋಗೇಶ್
Yogesh
ಜನನ
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಲೂಸ್ ಮಾದಾ, ಯೋಗಿ, ಡ್ಯಾನ್ಸಿಂಗ್ ಸ್ಟಾರ್.
ವೃತ್ತಿನಟ
ಸಕ್ರಿಯ ವರ್ಷಗಳು2007–ಪ್ರಸ್ತುತ
ಗಮನಾರ್ಹ ಕೆಲಸಗಳುದುನಿಯಾ ಚಿತ್ರ
ಪೋಷಕ(ರು)ಟಿ ಪಿ ಸಿದ್ಧರಾಜು
ಅಂಬುಜಾ

ಯೋಗೇಶ್, ಅಭಿಮಾನಿಗಳಲ್ಲಿ 'ಲೂಸ್ ಮಾದ ಯೋಗೇಶ್' ಎಂದು ಹೆಸರುವಾಸಿ ಯಾಗಿರುವ ಒಬ್ಬ ಜನಪ್ರಿಯ ಕನ್ನಡ ಚಲನಚಿತ್ರ ನಟ. ಇವನು ಇನ್ನೊಬ್ಬ ಕನ್ನಡ ನಟ ದುನಿಯಾ ವಿಜಯ್ ಸಂಭಂದಿ. ಯೋಗೆಶನ ಮೊದಲ ಚಿತ್ರ 'ದುನಿಯಾ', ಇದರಲ್ಲಿ ಈತ 'ಲೂಸ್ ಮಾದ'ನ ಪತ್ರವನ್ನು ಅಭಿನಯಿಸಿದ್ದಾನೆ. ಈ ಪಾತ್ರ ಹಾಗು 'ದುನಿಯಾ' ಚಲನಚಿತ್ರ ಎರಡು ಬಹಳ ಪ್ರಸಿದ್ಧ ವಾಯಿತು ಇದರಿಂದ ವಿಜಯ್ ಹಾಗು ಯೋಗೇಶ್ ಇಬ್ಬರಿಗೂ ಕನ್ನಡ ಚಲನಚಿತ್ರೋದ್ಯಮಕ್ಕೆ ಖ್ಯಾತಿ ಸಿಕ್ಕಿತು. ಬೆಂಗಳೂರುನಲ್ಲಿರುವ ಚಲನಚಿತ್ರೋದ್ಯಮದ ಇಂದಿನ ಯುವ ನಾಯಕ ನಟರಲ್ಲಿ ಒಬ್ಬ .

ವೃತ್ತಿಜೀವನ

[ಬದಲಾಯಿಸಿ]

ಇವರು ನಾಯಕ ನಟನಾಗಿ ಮಾಡಿದ ಮೊಟ್ಟಮೊದಲ ಚಲನಚಿತ್ರ 'ನಂದ ಲೋವೆಸ್ ನಂದಿತ'. ನಂತರ 'ಅಂಬಾರಿ' ಬಿಡುಗಡೆಆಯಿತು

ಲಿಂಕ್‌ಗಳು:

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]