ವಿಷಯಕ್ಕೆ ಹೋಗು

ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ, ಮೈಸೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಗೀತ ವಿಶ್ವವಿದ್ಯಾಲಯ, ಮೈಸೂರು
ಪ್ರಕಾರಸಾರ್ವಜನಿಕ
ಧಾರ್ಮಿಕ ಸಂಯೋಜನೆಯುಜಿಸಿ
ಕುಲಪತಿಗಳುಕರ್ನಾಟಕ ರಾಜ್ಯಪಾಲರೂ
ಸ್ಥಳಮೈಸೂರು, ಕರ್ನಾಟಕ, ಭಾರತ
ಅಂತರಜಾಲ ತಾಣOfficial Website

ಕೆಎಸ್ ಜಿಎಚ್ ಸಂಗೀತ ಮತ್ತು ಕಲೆ ವಿಶ್ವವಿದ್ಯಾಲಯ (ಸಂಪೂರ್ಣ ಹೆಸರು :ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲೆ ವಿಶ್ವವಿದ್ಯಾಲಯ ) ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ,ಸಂಗೀತದ ಸಂಶೋಧನೆ ಮತ್ತು ಪ್ರದರ್ಶನ ಕಲೆಗಳಿಗಾಗಿ ಮುಡಿಪಾಗಿಟ್ಟ ಸಾರ್ವಜನಿಕ ವಿಶ್ವವಿದ್ಯಾನಿಲಯವಾಗಿದೆ .ಇದು ಕರ್ನಾಟಕದ ಸರ್ಕಾರದ ಸಂಸ್ಥೆಯಾಗಿದೆ .ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಶಿಕ್ಷಣ ಒದಗಿಸುತ್ತದೆ.೨೦೦೯ರಲ್ಲಿ ಪ್ರಾರಂಭವಾಯಿತು.[][][][]

ಡಿಪ್ಲೊಮಾ, ಸ್ನಾತಕೋತ್ತರ,ಯು ಜಿ ವಿಷಯಗಳು

[ಬದಲಾಯಿಸಿ]
  • ಕರ್ನಾಟಕ ಸಂಗೀತ ಗಾಯನ
  • ಹಿಂದೂಸ್ತಾನಿ ಗಾಯನ ಸಂಗೀತ
  • ಹಿಂದೂಸ್ತಾನಿ ಸಂಗೀತ ತಬಲಾ
  • ಹಿಂದೂಸ್ತಾನಿ ಸಂಗೀತ ಸಿತಾರ್
  • ಕರ್ನಾಟಕ ಸಂಗೀತ ವೀಣಾ
  • ಕರ್ನಾಟಕ ಸಂಗೀತ ವಯಲಿನ್
  • ಕರ್ನಾಟಕ ಸಂಗೀತ ಮೃದಂಗ
  • ಭರತನಾಟ್ಯ
  • ನಾಟಕ

ಉಲ್ಲೇಖಗಳು

[ಬದಲಾಯಿಸಿ]
  1. http://www.ugc.ac.in/oldpdf/alluniversity.pdf
  2. "The Hindu : Karnataka / Mysore News : Three years after formation, music varsity hits the right note". Archived from the original on 2013-01-25. Retrieved 2017-06-01.
  3. "Music university's logo and website launched - Times Of India". Archived from the original on 2013-01-26. Retrieved 2017-06-01.
  4. KArnataka universities to be brought under one Act - Bangalore - DNA