ಏಪ್ರಿಲ್ ೧೦
Jump to navigation
Jump to search
ಏಪ್ರಿಲ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ನಾಲ್ಕನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಏಪ್ರಿಲ್ ತಿಂಗಳ ಹತ್ತನೇ ದಿನ.ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ ೧೦೦ (ಅಧಿಕವರ್ಷದಲ್ಲಿ ೧೦೧) ನೇ ದಿನ. ಈ ದಿನದ ನಂತರ ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ ೨೬೫ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಏಪ್ರಿಲ್ ೨೦೨೧
ಪ್ರಮುಖ ಘಟನೆಗಳು[ಬದಲಾಯಿಸಿ]
- ೧೮೭೫ - ಸ್ವಾಮಿ ದಯಾನಂದ ಸರಸ್ವತಿಯವರು ಹಿಂದೂಧರ್ಮದ ಪುನರುಜ್ಜೀವನಕ್ಕಾಗಿ ಮುಂಬಯಿಯಲ್ಲಿ ಆರ್ಯಸಮಾಜವನ್ನು ಪ್ರಾರಂಭಿಸಿದರು.
ಜನನ[ಬದಲಾಯಿಸಿ]
- ಹೋಮಿಯೋಪಥಿ ವೈದ್ಯಪದ್ಧತಿಯ "ಜನಕ" ಎಂದೇ ಪ್ರಖ್ಯಾತರಾದ ಸ್ಯಾಮ್ಯುಯೆಲ್ ಹಾನಿಮನ್ .
ನಿಧನ[ಬದಲಾಯಿಸಿ]
ರಜೆಗಳು / ಆಚರಣೆಗಳು[ಬದಲಾಯಿಸಿ]
ಹೊರಗಿನ ಸಂಪರ್ಕಗಳು[ಬದಲಾಯಿಸಿ]
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |