ಆಸ್ಟ್ರೋನೇಸ್ಯದ ಭಾಷೆಗಳು
ಗೋಚರ
ಆಸ್ಟ್ರೋನೇಸ್ಯದ ಭಾಷೆಗಳು | ||
---|---|---|
ಭೌಗೋಳಿಕ ವ್ಯಾಪಕತೆ: |
ಆಗ್ನೇಯ ಏಷ್ಯಾದ ಕಡಲ ಸಮೀಪ ಭಾಗಗಳು, ಓಷ್ಯಾನಿಯ, ಮಡಗಾಸ್ಕರ್, ತೈವಾನ್ | |
ವಂಶವೃಕ್ಷ ಸ್ಥಾನ: | ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು | |
ವಿಭಾಗಗಳು: |
| |
ಆಸ್ಟ್ರೋನೇಸ್ಯದ ಭಾಷೆಗಳು ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಮಹಾಸಾಗರದ ಇತರೆಡೆ ವಿಸ್ತಾರವಾಗಿ ಹರಡಿರುವ ಒಂದು ಪ್ರಮುಖ ಭಾಷಾ ಕುಟುಂಬ. ಆಸ್ಟ್ರೋನೇಸ್ಯನ್ ಎಂಬ ಪದ ಲ್ಯಾಟಿನ್ ಭಾಷೆಯ ಆಸ್ಟರ್ (ಅಂದರೆ ದಕ್ಷಿಣದ ಗಾಳಿ ) ಮತ್ತು ಗ್ರೀಕ್ ಭಾಷೆಯ ನೇಸೊ (ಅಂದರೆ ದ್ವೀಪ ) ಪದಗಳಿಂದ ಬಂದಿದೆ. ಫಾರ್ಮೋಸ ದ್ವೀಪದಲ್ಲಿ ಪ್ರಥಮವಾಗಿ ಈ ಭಾಷಾ ಕುಟುಂಬ ಉಗಮವಾಯಿತೆಂದು ತಜ್ಞರ ನಂಬಿಕೆ. ಅಲ್ಲಿಂದ ಪೆಸಿಫಿಕ್ ಮಹಾಸಾಗರದ ಅನೇಕ ದ್ವೀಪ ಪ್ರದೇಶಗಳಿಗೆ ಈ ಭಾಷೆಗಳು ಹರಡಿವೆ.
ವಿಭಾಗಗಳು
[ಬದಲಾಯಿಸಿ]ಈ ಭಾಷೆಗಳ ವಿಭಾಗೀಕರಣ ಸ್ವಲ್ಪ ವಿವಾದಾತ್ಮಕವಾಗಿದೆ. ಮುಖ್ಯವಾಗಿ ಈ ಭಾಷೆಗಳು ೧೦ ಕುಟುಂಬಗಳಾಗಿ ವಿಂಗಡಿತವಾಗುತ್ತವೆ. ಆದರೆ ಅದರ ಮೊದಲ ೯ ಕುಟುಂಬಗಳು ಭೌಗೋಳಿಕವಾಗಿ ಸೀಮಿತವಾಗಿರುವುದರಿಂದ ಅವನ್ನು
- ಫಾರ್ಮೊಸಾದ ಭಾಷೆಗಳು ಎಂದು ಒಟ್ಟಾಗಿಸಲ್ಪಡುತ್ತವೆ.
- ಮಲಯೊ-ಪಾಲಿನೇಸ್ಯದ ಭಾಷೆಗಳು ೧೦ನೇ ಕುಟುಂಬವೆಂದಾಗಿ ಪರಿಗಣಿಸಲ್ಪಡುತ್ತದೆ.
ಪ್ರಮುಖ ಭಾಷೆಗಳು
[ಬದಲಾಯಿಸಿ]- ಕನಿಷ್ಟ ೪ ಮಿಲಿಯನ್ ಮಾತುಗಾರರಿರುವ ಭಾಷೆಗಳು
- ಜಾವಾದ ಭಾಷೆ (76 million)
- ಮಲೈ ಭಾಷೆ (ಇಂಡೊನೇಷ್ಯಾದ ಮಲೈ ಮತ್ತು ಮಲೇಶಿಯದ ಮಲೈ ಸೇರಿ)(40 million native, 175 million total)
- ಸುಂದದ ಭಾಷೆ (27 million)
- ಟಾಗಲಾಗ್ (22 million native, ~85 million total)
- ಸೆಬುಆನೊ ಭಾಷೆ (19 million native, ~30 million total)
- ಮಲಗಸಿ (17 million)
- ಮದುರ ಭಾಷೆ (14 million)
- ಇಲೊಕಾನೊ (8 million native, ~10 million total)
- ಹಿಲಿಗೇನೊನ್ (7 million native, ~11 million total)
- ಮಿನನ್ಗ್ಕಬಾಉ (7 million)
- ಇಂಡೊನೇಷ್ಯಾದ ಬತಕ್ (6 million, all dialects)
- ಬಿಕೊಲ್ (4.6 million, all dialects)
- ಬಂಜರ್ (4.5 million)
- ಬಾಲಿಯ ಭಾಷೆ (4 million)
- ಇಂಡೊನೇಷ್ಯಾದ ಮಲೈ (23 million native, ~220 million total, ಇಂಡೊನೇಷ್ಯಾ)
- ಟಾಗಲಾಗ್ (22 million native, ~85 million total, ಫಿಲಿಪ್ಪೀನ್ಸ್)
- ಮಲೇಶಿಯಾದ ಮಲೈ (18 million native, ಮಲೇಶಿಯ, ಸಿಂಗಾಪುರ್, ಮತ್ತು ಬ್ರುನೈ)
- ಮಲಗಸಿ (17 million, ಮಡಗಾಸ್ಕರ್)
- ಟೆಟುಮ್ ಭಾಷೆ (800,000 speakers, ಪೂರ್ವ ಟೀಮೋರ್)
- ಫಿಜಿಯ ಭಾಷೆ (350,000 native, 550,000 total, ಫಿಜಿ)
- ಸಮೋಅದ ಭಾಷೆ (370,000, ಸಮೋಅ)
- ತಹಿತಿಯ ಭಾಷೆ (120,000, ಫ್ರೆಂಚ್ ಪಾಲಿನೇಸ್ಯ)
- ಟೋಂಗದ ಭಾಷೆ (108,000, ಟೋಂಗ)
- ಗಿಲ್ಬರ್ಟೀಸ್ (100,000, ಕಿರಿಬಾತಿ)
- ಮಾಓರಿ ಭಾಷೆ (100,000, ನ್ಯೂ ಜೀಲ್ಯಾಂಡ್)
- ಚಮೊರ್ರೊ ಭಾಷೆ (60,000, ಗ್ವಾಮ್ ಮತ್ತು ಉತ್ತರ ಮರಿಯಾನ ದ್ವೀಪಗಳು)
- ಮಾರ್ಶಲ್ಲೀಸ್ ಭಾಷೆ (> 44,000, ಮಾರ್ಶಲ್ ದ್ವೀಪಗಳು)
- ನಾಉರು ಭಾಷೆ (6,000, ನಾಉರು)
- ಹವಾಯಿ ಭಾಷೆ (1000 native, 8000 competent, ಹವಾಯಿ)