ಜಾವಾದ ಭಾಷೆ
Jump to navigation
Jump to search
ಜಾವಾದ ಭಾಷೆ Basa Jawa, Basa Jawi (ಬಾಸ ಜಾವ, ಬಾಸ ಜಾವಿ) | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಜಾವ (ಇಂಡೊನೇಷ್ಯಾ), ಮಲೇಷ್ಯಾ, ಸುರಿನಾಮ್, ಹೊಸ ಕ್ಯಾಲೆಡೊನಿಯ | |
ಒಟ್ಟು ಮಾತನಾಡುವವರು: |
ಸು. ೮೦ ಮಿಲಿಯನ್ | |
ಶ್ರೇಯಾಂಕ: | ೧೨ | |
ಭಾಷಾ ಕುಟುಂಬ: | ಆಸ್ಟ್ರೊನೇಸ್ಯನ್ ಮಲಯೊ-ಪಾಲಿನೇಷ್ಯನ್ ಸುಂದ-ಸುಲವೇಸಿ ಜಾವಾದ ಭಾಷೆ | |
ಬರವಣಿಗೆ: | ಜಾವ ಲಿಪಿ, ಲ್ಯಾಟಿನ್ ಅಕ್ಷರಮಾಲೆ | |
ಭಾಷೆಯ ಸಂಕೇತಗಳು | ||
ISO 639-1: | jv | |
ISO 639-2: | jav | |
ISO/FDIS 639-3: | jav — [[]] | |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಜಾವಾದ ಭಾಷೆ ಇಂಡೊನೇಷ್ಯಾದ ಜಾವ ದ್ವೀಪದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಪ್ರಮುಖವಾಗಿ ಉಪಯೋಗದಲ್ಲಿರುವ ಒಂದು ಭಾಷೆ. ಆಸ್ಟ್ರೊನೇಸ್ಯ ಭಾಷಾ ಕುಟುಂಬಕ್ಕೆ ಸೇರಿರುವ ಈ ಭಾಷೆಯನ್ನು ಸುಮಾರು ೮೦ ಮಿಲಿಯನ್ ಜನರು ಮಾತನಾಡುತ್ತಾರೆ.