ಆಗಸ್ಟ್ ೧೦
Jump to navigation
Jump to search
ಆಗಸ್ಟ್ ೧೦ - ಆಗಸ್ಟ್ ತಿಂಗಳಿನ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೨ನೇ ದಿನ (ಅಧಿಕ ವರ್ಷದಲ್ಲಿ ೨೨೩ನೇ ದಿನ). ಈ ದಿನದ ನಂತರ, ವರ್ಷದಲ್ಲಿ ೧೪೩ ದಿನಗಳು ಇರುತ್ತವೆ. ಟೆಂಪ್ಲೇಟು:ಆಗಸ್ಟ್ ೨೦೨೧
ಪ್ರಮುಖ ಘಟನೆಗಳು[ಬದಲಾಯಿಸಿ]
- ೬೧೦ - ಇಸ್ಲಾಂ ಸಂಪ್ರದಾಯದ ಪ್ರಕಾರ ಮೊಹಮದ್ ಖುರಾನ್ ಅನ್ನು ಸ್ವೀಕರಿಸಲು ಪ್ರಾರಂಭವಾದ ದಿನ.
- ೧೫೧೯ - ಭೂಮಿಯನ್ನು ಸುತ್ತುಹಾಕಲು ಫೆರ್ಡಿನೆಂಡ್ ಮೆಗಲನ್ನ ಐದು ಹಡಗುಗಳು ಸ್ಪೇನ್ನ ಸೆವಿಲ್ ಪಟ್ಟಣದಿಂದ ತೆರಳಿದವು.
- ೧೭೯೨ - ಫ್ರೆಂಚ್ ಕ್ರಾಂತಿಯ ಪ್ರತಿಭಟನಕಾರರು ತ್ಯೂಲರೀಸ್ ಅರಮನೆಯನ್ನು ಮುತ್ತಿಗೆ ಹಾಕಿ ಚಕ್ರವರ್ತಿ ಹದಿನಾರನೇ ಲೂಯಿಯನ್ನು ಬಂಧಿಸಿದರು.
ಜನನ[ಬದಲಾಯಿಸಿ]
ನಿಧನ[ಬದಲಾಯಿಸಿ]
ಹಬ್ಬಗಳು/ಆಚರಣೆಗಳು[ಬದಲಾಯಿಸಿ]
ಹೊರಗಿನ ಸಂಪರ್ಕಗಳು[ಬದಲಾಯಿಸಿ]
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |