ವರಾಹಗಿರಿ ವೆಂಕಟ ಗಿರಿ
ಗೋಚರ
(ವಿ.ವಿ. ಗಿರಿ ಇಂದ ಪುನರ್ನಿರ್ದೇಶಿತ)
| |
|---|---|
| ಜನ್ಮ ದಿನಾಂಕ: | ೧೦ ಆಗಸ್ಟ್ ೧೮೯೪ |
| ನಿಧನರಾದ ದಿನಾಂಕ: | ೨೩ ಜೂನ್ ೧೯೮೦ |
| ಭಾರತದ ರಾಷ್ಟ್ರಪತಿಗಳು | |
| ಅವಧಿಯ ಕ್ರಮಾಂಕ: | ೪ನೇ ರಾಷ್ಟ್ರಪತಿ |
| ಮಧ್ಯಾಂತರ ಅವಧಿ | |
| ಅಧಿಕಾರ ವಹಿಸಿದ ದಿನಾಂಕ: | ೩ ಮೇ, ೧೯೬೯ |
| ಅಧಿಕಾರ ತ್ಯಜಿಸಿದ ದಿನಾಂಕ: | ೨೦ ಜುಲೈ, ೧೯೬೯ |
| ಪುರ್ವಾಧಿಕಾರಿ: | ಡಾ.ಜಾಕಿರ್ ಹುಸೇನ್ |
| ಉತ್ತರಾಧಿಕಾರಿ: | ಮಹಮ್ಮದ್ ಹಿದಾಯತುಲ್ಲಾ |
| ಪೂರ್ಣಾವಧಿ | |
| ಅಧಿಕಾರ ವಹಿಸಿದ ದಿನಾಂಕ: | ೨೪ ಆಗಸ್ಟ್ ೧೯೬೯ |
| ಅಧಿಕಾರ ತ್ಯಜಿಸಿದ ದಿನಾಂಕ: | ೨೪ ಆಗಸ್ಟ್ ೧೯೭೪ |
| ಪುರ್ವಾಧಿಕಾರಿ: | ಡಾ.ಜಾಕಿರ್ ಹುಸೇನ್ |
| ಮಧ್ಯಾಂತರ ಪುರ್ವಾಧಿಕಾರಿ: | ಮಹಮ್ಮದ್ ಹಿದಾಯತುಲ್ಲಾ |
| ಉತ್ತರಾಧಿಕಾರಿ: | ಫಕ್ರುದ್ದೀನ್ ಅಲಿ ಅಹ್ಮದ್ |
ವರಾಹಗಿರಿ ವೆಂಕಟ ಗಿರಿಯವರು (ವಿ ವಿ ಗಿರಿ)ಎರಡು ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು. ೩ ಮೇ ೧೯೬೯ - ೨೦ ಜುಲೈ ೧೯೬೯ ಅವಧಿಯಲ್ಲಿ ತಾತ್ಕಾಲಿಕವಾಗಿ ಮತ್ತು ೧೯೬೯ - ೧೯೭೪ ಪೂರ್ಣಾವಧಿ ರಾಷ್ಟ್ರಪತಿಗಳಾಗಿದ್ದರು.
Wikimedia Commons has media related to V. V. Giri.
