ಫೆರ್ಡಿನೆಂಡ್ ಮೆಗಲನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಫರ್ಡಿನೆಂಡ್ ಮೆಗಲನ್ ಭೂಖಂಡಗಳನ್ನು ಅನ್ವೇಷಿಸುತ್ತಾ ಬಂದ ನಾವಿಕ. ೧೪೮೦ರಲ್ಲಿ ಪೋರ್ಚುಗಲ್ನಲ್ಲಿ ಜನನ. ಹೊಸ ಭೂಭಾಗಗಳ ಅನ್ವೇಷಣೆಗಾಗಿ ಸ್ಪೇನ್‌ನಿಂದ ನೇಮಕಗೊಂಡಿದ್ದ. ಈತನ ಬಹುಮುಖ್ಯವಾದ ಅನ್ವೇಷಣೆ - ಪೂರ್ವದ ಮೂಲಕ ಇಂಡೋನೇಷ್ಯಾದತ್ತ ಸಮುದ್ರಮಾರ್ಗವಿದೆ ಎಂದು ಕಂಡುಹಿಡಿದದ್ದು. ಮೆಗಲಾನ್ ೧೫೦೫ರಲ್ಲಿ ತನ್ನ ಮೊದಲ ಸಮುದ್ರ ಪ್ರಯಾಣ ಕೈಗೊಂಡ, ಅಂದರೆ ವಾಸ್ಕೋ ಡ ಗಾಮನಿಗಿಂತ ಮೂರು ವರ್ಷ ಮುಂಚೆ. ೧೫೧೯ರ ಆಗಸ್ಟ್ ೧೦ರಂದು, ಐದು ಹಡಗುಗಳೊಂದಿಗೆ ಪ್ರಯಾಣ ಆರಂಭಿಸಿದವನು, ೧೫೨೧ಮಾರ್ಚ್ ೧೬ರಂದು ಫಿಲಿಪ್ಪೀನ್ಸ್‌ನ ಹುಮಾನಹೊನ್ ತಲುಪಿದ. ೧೬೨೧ರಲ್ಲಿ ಫಿಲಿಪ್ಪೀನ್ಸ್‌ನಲ್ಲಿ ನಡೆದ ಯುದ್ಧದಲ್ಲಿ ಸಾವನ್ನಪ್ಪಿದ.