ಫಿಲಿಪ್ಪೀನ್ಸ್
ಗೋಚರ
(ಫಿಲಿಪ್ಪೀನ್ಸ್ ಇಂದ ಪುನರ್ನಿರ್ದೇಶಿತ)
ಫಿಲಿಪ್ಪೀನ್ಸ್ ಗಣರಾಜ್ಯ Repúbliká ng̃ Pilipinas ರಿಪಬ್ಲಿಕ ನ್ಗ್ ಪಿಲಿಪ್ಪಿನಾಸ್ | |
---|---|
Flag | |
Motto: ಮಾಕ-ದಿಯೊಸ್, ಮಾಕತಾವ್, ಮಾಕಕಲಿಕಸನ್, ಅತ್ ಮಾಕಬನ್ಸ (ಫಿಲಿಪ್ಪಿನೊ ಭಾಷೆಯಲ್ಲಿ: ದೇವರಿಗೆ, ಜನರಿಗೆ, ಪ್ರಕೃತಿಗೆ ಮತ್ತು ದೇಶಕ್ಕೆ) | |
Anthem: ಲುಪಂಗ್ ಹಿನಿರಂಗ್ (ಆಯ್ಕೆಗೊಂಡ ಭೂಮಿ) | |
Capital | ಮನಿಲ |
Largest city | ಕ್ವೆಝಾನ್ ನಗರ |
Official languages | ಫಿಲಿಪ್ಪಿನೊ ಮತ್ತು ಆಂಗ್ಲ* |
Government | ಕೇಂದ್ರೀಕೃತ ರಾಷ್ಟ್ರಪತಿ ಆಡಳಿತದ ಗಣರಾಜ್ಯ |
ಗ್ಲೋರಿಯ ಮಾಕಪಾಗಲ್-ಅರ್ರೋಯೊ | |
ನೋಲಿ ದ ಕ್ಯಾಷ್ಟ್ರೊ | |
ಸ್ವಾತಂತ್ರ್ಯ ಸ್ಪೇನ್ ಮತ್ತು ಅಮೇರಿಕ ದೇಶಗಳಿಂದ | |
• ಘೋಷಿತ | ಜೂನ್ ೧೨, ೧೮೯೮ |
ಜುಲೈ ೪, ೧೯೪೬ | |
ಫೆಬ್ರುವರಿ ೨, ೧೯೮೭ | |
• Water (%) | ೦.೬% |
Population | |
• ಜುಲೈ ೨೦೦೫ estimate | ೮೩,೦೫೪,೦೦೦ (೧೩ನೇ ಸ್ಥಾನ) |
• ೨೦೦೦ census | 76,504,077 |
GDP (PPP) | ೨೦೦೫ estimate |
• Total | $453 billion (೨೫ನೆಯದು) |
• Per capita | $೪,೯೨೩ (೧೦೨ನೇ ಸ್ಥಾನ) |
HDI (೨೦೦೩) | ೦.೭೫೮ Error: Invalid HDI value · ೮೪ನೇ ಸ್ಥಾನ |
Currency | ಫಿಲಿಪ್ಪೀನ್ಸ್ ಪೆಸೊ (ಪಿಸೊ) (PHP) |
Time zone | UTC+೮ (PST) |
• Summer (DST) | not in use |
Calling code | ೬೩ |
Internet TLD | .ph |
*Cebuano, Ilokano, Hiligaynon, Bikol, Waray-Waray, Kapampangan, Pangasinan, Kinaray-a, Maranao, Maguindanao, Tagalog, Tausug are the auxiliary official languages in their respective regions. Spanish and Arabic are promoted on an optional and voluntary basis. |
ಫಿಲಿಪ್ಪೀನ್ಸ್ ಗಣರಾಜ್ಯ ಆಗ್ನೇಯ ಏಷ್ಯಾದಲ್ಲಿರುವ ದ್ವೀಪಗಳ ದೇಶ. ೭,೧೦೭ ದ್ವೀಪಗಳ ಈ ದೇಶ ಒಟ್ಟು ಸುಮಾರು ೩೦೦,೦೦೦ ಚ.ಕಿ.ಮೀ.ಗಳ ವಿಸ್ತೀರ್ಣದಷ್ಟು ಭೂಪ್ರದೇಶವನ್ನು ಆವರಿಸಿದೆ.