ವಿಷಯಕ್ಕೆ ಹೋಗು

ಅಸ್ ಅವೆಂಚುರಾಸ್ ಡಿ ಗುಯಿ ಇ ಎಸ್ಟೋಪಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಸ್ ಅವೆಂಚುರಾಸ್ ಡಿ ಗುಯಿ ಇ ಎಸ್ಟೋಪಾ
ಶೈಲಿಹಾಸ್ಯ
ರಚನಾಕಾರರುಮರಿಯಾನಾ ಕ್ಯಾಲ್ಟಾಬಿಯಾನೊ
ಬರೆದವರುಮರಿಯಾನಾ ಕ್ಯಾಲ್ಟಾಬಿಯಾನೊ[೧]
ನಿರ್ದೇಶಕರುಮರಿಯಾನಾ ಕ್ಯಾಲ್ಟಾಬಿಯಾನೊ
ಇವರ ಧ್ವನಿಮರಿಯಾನಾ ಕ್ಯಾಲ್ಟಾಬಿಯಾನೊ
ಎಡ್ವರ್ಡೊ ಜಾರ್ಡಿಮ್
ಅರ್ಲಿ ಕಾರ್ಡೋಸೊ
ದೇಶಬ್ರೆಜಿಲ್
ಭಾಷೆ(ಗಳು)ಪೋರ್ಚುಗೀಸ್
ಒಟ್ಟು ಸರಣಿಗಳು
ಒಟ್ಟು ಸಂಚಿಕೆಗಳು೮೯
ನಿರ್ಮಾಣ
ಸಮಯ೨-೩ ನಿಮಿಷಗಳು (ಸರಿಸುಮಾರು)
ಪ್ರಸಾರಣೆ
ಮೂಲ ವಾಹಿನಿಕಾರ್ಟೂನ್ ನೆಟ್ವರ್ಕ್
ಟಿವಿ ಕಲ್ತುರಾ
ಬೂಮ್‍ರಾಂಗ್
ಚಿತ್ರ ಶೈಲಿಎಚ್ಡಿಟಿವಿ ೧೦೮೦ಪಿ / ಅಡೋಬ್ ಫ್ಲ್ಯಾಶ್
ಮೂಲ ಪ್ರಸಾರಣಾ ಸಮಯ೨೦೦೬ (ಪೈಲಟ್ ಸಂಚಿಕೆಗಳು)
೨೦೦೯ – ಪ್ರಸ್ತುತ

ಅಸ್ ಅವೆಂಚುರಾಸ್ ಡಿ ಗುಯಿ ಇ ಎಸ್ಟೋಪಾ (ಪೋರ್ಚುಗೀಸ್:As Aventuras de Gui & Estopa) ಮರಿಯಾನಾ ಕ್ಯಾಲ್ಟಾಬಿಯಾನೊನಿಂದ ರಿ೦ದ ರಚಿಸಲ್ಪಟ್ಟ ಬ್ರೆಜಿಲ್ದ  ಫ್ಲ್ಯಾಶ್-ಅನಿಮೇಟೆಡ್ ದೂರದರ್ಶನ ಸರಣಿ, ಮೊದಲ ಕಾರ್ಟೂನ್ ನೆಟ್ವರ್ಕ್ಕ್‌ನಲ್ಲಿ ೨೦೦೯ ರಂದು ಬಿಡುಗಡೆ.[೨][೩]

ಪಾತ್ರಗಳು[ಬದಲಾಯಿಸಿ]

 • ಗುಯಿ "ಇಗುಯಿನ್ಹೋ" (ಧ್ವನಿ: ಮರಿಯಾನಾ ಕ್ಯಾಲ್ಟಾಬಿಯಾನೊ) ಒಂದು ವೆಸ್ಟ್ ಹೈಲ್ಯಾಂಡ್ ವೈಟ್ ಟೆರಿಯರ್.[೪]
 • ಎಸ್ಟೋಪಾ (ಧ್ವನಿ: ಎಡ್ವರ್ಡೊ ಜಾರ್ಡಿಮ್) ಒಂದು ಬೂದು ನಾಯಿ. ಅವನು ಗುಯಿಯ ಉತ್ತಮ ಸ್ನೇಹಿತ.
 • ಕ್ರೋಕೆಟ್ ಸ್ಪೈನಿಯೆಲ್ (ಧ್ವನಿ: ಮರಿಯಾನಾ ಕ್ಯಾಲ್ಟಾಬಿಯಾನೊ) ಒಂದು ಕಂದು ಇಂಗ್ಲಿಷ್ ಕಾಕರ್ ಸ್ಪೈನಿಯೆಲ್. ಅವಳು ಗುಯಿಯ ಗೆಳತಿ.
 • ಪಿಟಿಬುರೋ (ಧ್ವನಿ: ಎಡ್ವರ್ಡೊ ಜಾರ್ಡಿಮ್) ಒಂದು ಬೀಜ್ ಪಿಟ್ ಬುಲ್. ಅವನು ಗುಯಿಯ ಸ್ನೇಹಿತ ಮತ್ತು ಪ್ರತಿಸ್ಪರ್ಧಿ.
 • ಡೋನಾ ಇಗುಯಿಲ್ಡಾ (ಧ್ವನಿ: ಮರಿಯಾನಾ ಕ್ಯಾಲ್ಟಾಬಿಯಾನೊ) ಒಂದು ವೆಸ್ಟ್ ಹೈಲ್ಯಾಂಡ್ ವೈಟ್ ಟೆರಿಯರ್. ಅವಳು ಗುಯಿಯ ತಾಯಿ.
 • ಫಿಫಿವೆಲಿನ್ಹಾ (ಧ್ವನಿ: ಮರಿಯಾನಾ ಕ್ಯಾಲ್ಟಾಬಿಯಾನೊ) ಒಂದು ಹುಡುಗಿ.
 • ರಿಬಾಲ್ಡೊ "ರಿಬಾ" (ಧ್ವನಿ: ಅರ್ಲಿ ಕಾರ್ಡೋಸೊ) ಒಂದು ಬೂದು ಇಲಿ.
 • ರಾಕೆಟ್ ಸ್ಪೈನಿಯೆಲ್ (ಧ್ವನಿ: ಮರಿಯಾನಾ ಕ್ಯಾಲ್ಟಾಬಿಯಾನೊ) ಒಂದು ಬೀಜ್ ಸ್ಪೈನಿಯೆಲ್.
 • ಪ್ರೊಫೆಸರಾ ಜರಾರಾಕಾ ಒಂದು ಹಸಿರು ಹಾವು.
 • ಪಿಟಿಬೇಲಾ ಒಂದು ಬೀಜ್ ಪಿಟ್ ಬುಲ್. ಅವಳು ಪಿಟಿಬುರೋಯ ಗೆಳತಿ.
 • ಪಿಟ್ಬಲಿನ್ಹಾ ಒಂದು ಚಿಕ್ಕ ಬೀಜ್ ಪಿಟ್ ಬುಲ್. ಅವನು ಪಿಟಿಬುರೋಯ ತಮ್ಮ.
 • ಜೈಮಿನ್ಹೋ ಒಂದು ಹಂದಿ.
 • ನೆರ್ಡ್ಸನ್ ಒಂದು ಹುಡುಗ.
 • ಇರ್ಮಾವೋಝಾವೋ ಒಂದು ದೊಡ್ಡ ಮತ್ತು ಬಲವಾದ ಬೀಜ್ ನಾಯಿ.
 • ಜಸ್ಟಿನ್ ಬಿಬೆಲೋ ಒಂದು ಹಳದಿ ಪಕ್ಷಿ.
 • ಲಿವಿಯಾ ಒಂದು ಟ್ಯಾನ್ ನಾಯಿ.
 • ಬರ್ಡಿ ಒಂದು ಕೆಂಪು ಪಕ್ಷಿ.
 • ಡಾಕ್ಟರ್ ಆಸ್ಕರ್ ಟೂನ್ ಒಂದು ವೈದ್ಯ.
 • ಜ್ಯಾಕ್ ಪೆ ಡಿ'ಕರಿ ಒಂದು ಗುಲಾಬಿ ನಾಯಿ.
 • ಬಿಸಾ ಒಂದು ಹಳೆಯ ಬೀಜ್ ನಾಯಿ. ಅವಳು ಗುಯಿಯ ಮುತ್ತಜ್ಜಿ.

ಆಕರಗಳು[ಬದಲಾಯಿಸಿ]

 1. "As Aventuras de Gui e Estopa (Série), Sinopse, Trailers e Curiosidades". Cinema10 (in ಬ್ರೆಜಿಲಿಯನ್ ಪೋರ್ಚುಗೀಸ್). Retrieved 2023-06-18.
 2. "Mariana Caltabiano - As Aventuras de Gui & Estopa no cinema - Games e diversões para crianças". iguinho.com.br (in ಪೋರ್ಚುಗೀಸ್). Retrieved 2023-03-10.
 3. Redação (2009-07-13). "Cartoon Network estreia "Gui & Estopa", de Mariana Caltabiano". TELA VIVA News (in ಬ್ರೆಜಿಲಿಯನ್ ಪೋರ್ಚುಗೀಸ್). Retrieved 2023-04-16.
 4. "Mande a foto do seu "Iguinho"" (in ಪೋರ್ಚುಗೀಸ್). iG São Paulo – Redação. 21 August 2012. Archived from the original on 9 April 2016. Retrieved 3 April 2015.

ಬಾಹ್ಯ ಕೊಂಡಿಗಳು[ಬದಲಾಯಿಸಿ]