೧೮೯೪
ಗೋಚರ
ಶತಮಾನಗಳು: | ೧೮ನೇ ಶತಮಾನ - ೧೯ನೇ ಶತಮಾನ - ೨೦ನೇ ಶತಮಾನ |
ದಶಕಗಳು: | ೧೮೬೦ರ ೧೮೭೦ರ ೧೮೮೦ರ - ೧೮೯೦ರ - ೧೯೦೦ರ ೧೯೧೦ರ ೧೯೨೦ರ
|
ವರ್ಷಗಳು: | ೧೮೯೧ ೧೮೯೨ ೧೮೯೩ - ೧೮೯೪ - ೧೮೯೫ ೧೮೯೬ ೧೮೯೭ |
ಗ್ರೆಗೋರಿಯನ್ ಪಂಚಾಂಗ | 1894 MDCCCXCIV |
ಆಬ್ ಊರ್ಬೆ ಕೋಂಡಿಟಾ | 2647 |
ಆರ್ಮೀನಿಯಾದ ಪಂಚಾಂಗ | 1343 ԹՎ ՌՅԽԳ |
ಬಹಾಈ ಪಂಚಾಂಗ | 50 – 51 |
ಬರ್ಬರ್ ಪಂಚಾಂಗ | 2844 |
ಬೌದ್ಧ ಪಂಚಾಂಗ | 2438 |
ಬರ್ಮಾದ ಪಂಚಾಂಗ | 1256 |
ಬಿಜಾಂಟೀನದ ಪಂಚಾಂಗ | 7402 – 7403 |
ಈಜಿಪ್ಟ್ ಮೂಲದ ಕ್ರೈಸ್ತರ ಪಂಚಾಂಗ | 1610 – 1611 |
ಈಥಿಯೋಪಿಯಾದ ಪಂಚಾಂಗ | 1886 – 1887 |
ಯಹೂದೀ ಪಂಚಾಂಗ | 5654 – 5655 |
ಹಿಂದು ಪಂಚಾಂಗಗಳು | |
- ವಿಕ್ರಮ ಶಕೆ | 1949 – 1950 |
- ಶಾಲಿವಾಹನ ಶಕೆ | 1816 – 1817 |
- ಕಲಿಯುಗ | 4995 – 4996 |
ಹಾಲಸೀನ್ ಪಂಚಾಂಗ | 11894 |
ಇರಾನ್ನ ಪಂಚಾಂಗ | 1272 – 1273 |
ಇಸ್ಲಾಮ್ ಪಂಚಾಂಗ | 1311 – 1312 |
ಕೊರಿಯಾದ ಪಂಚಾಂಗ | 4227 |
ಥೈಲ್ಯಾಂಡ್ನ ಸೌರಮಾನ ಪಂಚಾಂಗ | 2437 |
೧೮೯೪ (MDCCCLXCIV) ಗ್ರೆಗೋರಿಯನ್ ಪಂಚಾಂಗದ ಸೋಮವಾರ ಆರಂಭವಾದ ವರ್ಷವಾಗಿತ್ತು. ಈ ವರ್ಷದ 365 ದಿನಗಳ ಇತ್ತು.
ಪ್ರಮುಖ ಘಟನೆಗಳು
[ಬದಲಾಯಿಸಿ]- ಏಪ್ರಿಲ್ 16 - ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ ಇಂಗ್ಲೆಂಡ್ ರಚನೆಯಾಗುತ್ತದೆ.
- ಜೂನ್ ೨೩ - ಪ್ಯಾರಿಸ್ನಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸ್ಥಾಪನೆ.
- ಜೂನ್ ೩೦- ಲಂಡನ್ನ ಟವರ್ ಸೇತುವೆ ಸಂಚಾರಕ್ಕೆ ತೆರವು.
ಜನನ
[ಬದಲಾಯಿಸಿ]- ಜನವರಿ ೧ - ಸತ್ಯೇಂದ್ರ ನಾಥ ಬೋಸ್, ಭಾರತದ ಭೌತಶಾಸ್ತ್ರಜ್ಞ (ನಿ. ೧೯೭೪)
- ಏಪ್ರಿಲ್ ೧೦ - ಘನಶ್ಯಾಮ್ ದಾಸ್ ಬಿರ್ಲಾ, ಭಾರತದ ಉದ್ಯಮಿ (ನಿ. ೧೯೮೨)
- ಮೇ ೨೦ - ಚಂದ್ರಶೇಖರೇಂದ್ರ ಸರಸ್ವತಿ, ಭಾರತೀಯ ಧಾರ್ಮಿಕ ವಿದ್ವಾಂಸ (ನಿ. ೧೯೯೪)
- ಜುಲೈ ೧೯ - ಖ್ವಾಜ ನಜೀಮುದ್ದೀನ್, ಪಾಕಿಸ್ತಾನದ ಪ್ರಧಾನಮಂತ್ರಿ (ನಿ. ೧೯೬೫)
ನಿಧನ
[ಬದಲಾಯಿಸಿ]- ಏಪ್ರಿಲ್ ೮ - ಬಂಕಿಮ್ ಚಂದ್ರ ಚಟೋಪಾಧ್ಯಾಯ, ಬಂಗಾಳಿ ಕವಿ (ಜ. ೧೮೩೮)
- ಡಿಸೆಂಬರ್ ೨೮ - ಚಾಮರಾಜ ಒಡೆಯರ್, ಮೈಸೂರಿನ ಮಹಾರಾಜ (ಜ. ೧೮೬೩)
೧೮೯೪ ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.