ಡಿಸೆಂಬರ್ ೨೨
ಗೋಚರ
ಡಿಸೆಂಬರ್ ೨೨ - ಡಿಸೆಂಬರ್ ತಿಂಗಳಿನ ಇಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೬ನೇ (ಅಧಿಕ ವರ್ಷದಲ್ಲಿ ೩೫೭ನೇ) ದಿನ. ಡಿಸೆಂಬರ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೮೫೧ - ಭಾರತದ ರೂರ್ಕಿಯಲ್ಲಿ ಪ್ರಪಂಚದ ಮೊದಲ ಸರಕು ಒಯ್ಯುವ ಉಗಿಬಂಡಿ ಚಾಲನೆಗೆ ಬಂದಿತು.
- ೧೮೮೫ - ಮುಂಚೆ ಸಮುರಾಯ್ ಆಗಿದ್ದ ಇಟೊ ಹಿರೊಬುಮಿ ಜಪಾನ್ನ ಮೊದಲ ಪ್ರಧಾನ ಮಂತ್ರಿಯಾದನು.
- ೧೯೪೭ - ಇಟಲಿಯ ಸಂವಿಧಾನ ರಚನ ಸಮಿತಿಯು ಸಂವಿಧಾನವನ್ನು ಅಂಗೀಕರಿಸಿತು.
- ೧೯೮೯ - ರೊಮಾನಿಯದಲ್ಲಿ ನಿಕೊಲೆ ಚೌಸೆಸ್ಕುವಿನ ಎಡಪಂಥೀಯ ಸರ್ಕಾರ ಉರುಳಿ ಇಯಾನ್ ಇಲಿಯೆಸ್ಕು ಹೊಸ ರಾಷ್ಟ್ರಪತಿಯಾದನು.
- ೧೯೯೦ - ಲೆಕ್ ವಲೆಸ ಪೋಲೆಂಡ್ನ ರಾಷ್ಟ್ರಪತಿಯಾದನು.
- ೨೦೦೧ - ಬುರ್ಹಾನುದ್ದೀನ್ ರಬ್ಬಾನಿ ಅಫ್ಘಾನಿಸ್ಥಾನದ ಆಡಳಿತವನ್ನು ರಾಷ್ಟ್ರಪತಿ ಹಮೀದ್ ಕರ್ಜಾಯ್ಗೆ ಹಸ್ತಾಂತರಿಸಿದನು.
ಜನನ
[ಬದಲಾಯಿಸಿ]- ೧೬೬೬ - ಗುರು ಗೋಬಿಂದ್ ಸಿಂಗ್, [[ಸಿಖ್ ಧರ್ಮหีใหฯ
]]ದ ಗುರು.
- ೧೮೫೩ - ಶಾರದಾ ದೇವಿ, ರಾಮಕೃಷ್ಣ ಪರಮಹಂಸರ ಸಹಧರ್ಮಿಣಿ
- ೧೮೮೭ - ಶ್ರೀನಿವಾಸ ರಾಮಾನುಜನ್, ಭಾರತದ ಗಣಿತಜ್ಞ.
- ೧೯೪೭ - ದಿಲೀಪ್ ದೋಶಿ, ಭಾರತದ ಮಾಜಿ ಕ್ರಿಕೆಟಿಗ
ಮರಣ
[ಬದಲಾಯಿಸಿ]- ೧೯೮೯ - ಸ್ಯಾಮುಯೆಲ್ ಬೆಕೆಟ್ಟ್, ಐರ್ಲೆಂಡ್ನ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ.
ದಿನಾಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |