ವಿಕಿಪೀಡಿಯ:ಸಂಪಾದನೋತ್ಸವಗಳು/ಆಳ್ವಾಸ್ ನುಡಿಸಿರಿ ಸಂಪಾದನೋತ್ಸವ, ಮೂಡುಬಿದಿರೆ, ದಶಂಬರ ೦೧-೦೩, ೨೦೧೭
ಗೋಚರ
ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಕೇರಳದ ಉತ್ತರ ಭಾಗದಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಭಾಷೆಗಳ ವಿಕಿಪೀಡಿಯ ಮತ್ತು ಸಂಬಂಧಿತ ಇತರೆ ಯೋಜನೆಗಳ ಬಗ್ಗೆ ಕೆಲಸ ಮಾಡುವವರ ಸಂಘ. ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರಾವಳಿಯಲ್ಲಿ ಅಲ್ಲಲ್ಲಿ ವಿಕಿಪೀಡಿಯ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಕಾಲೇಜುಗಳಲ್ಲಿ ವಿಕಿಪೀಡಿಯ ಶಿಕ್ಷಣ ಯೋಜನೆಗಳಿಗೆ ಸಹಾಯ ನೀಡುತ್ತಿದೆ. ಇತರ ಸಂಘ ಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡುತ್ತಿದೆ.
ಕರಾವಳಿ ವಿಕಿಮೀಡಿಯನ್ನರುಗಳ ಸಂಘದ ಕಾರ್ಯಕ್ರಮವಾಗಿ ಮೂಡಬಿದಿರೆಯಲ್ಲಿ ಆಳ್ವಾಸ್ ನುಡಿಸಿರಿ ೨೦೧೭ರಲ್ಲಿ ಕನ್ನಡ, ತುಳು ಮತ್ತು ಕೊಂಕಣಿ ವಿಕಿಪೀಡಿಯಗಳ ಸಂಪಾದನೋತ್ಸವ, ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ[೧]. ದಶಂಬರ ೦೧ ರಿಂದ ೦೩ ರತನಕ ಈ ಕಾರ್ಯಕ್ರಮಗಳು ನಡೆಯುತ್ತವೆ.
ಸಂಪನ್ಮೂಲ ವ್ಯಕ್ತಿಗಳು
[ಬದಲಾಯಿಸಿ]- ಡಾ. ಪವನಜ ಯು. ಬಿ., ಬೆಂಗಳೂರು
- ಡಾ. ವಿಶ್ವನಾಥ ಬದಿಕಾನ
ಭಾಗವಹಿಸುವವರು/ದವರು
[ಬದಲಾಯಿಸಿ]- Lokesha kunchadka (ಚರ್ಚೆ) ೧೮:೧೦, ೩೦ ನವೆಂಬರ್ ೨೦೧೭ (UTC)
- Pranavs17 (ಚರ್ಚೆ) ೨೩:೫೬, ೩೦ ನವೆಂಬರ್ ೨೦೧೭ (UTC)
- Vishwanatha Badikana ೦೩:೨೫, ೧ ಡಿಸೆಂಬರ್ ೨೦೧೭ (UTC)
- Manjunatha MM ೦೩:೪೪, ೧ ಡಿಸೆಂಬರ್ ೨೦೧೭ (UTC)
- Bharathesha Alasandemajalu (ಚರ್ಚೆ) ೦೩:೪೪, ೧ ಡಿಸೆಂಬರ್ ೨೦೧೭ (UTC)
- Shri Raksha (ಚರ್ಚೆ) ೦೪:೧೪, ೧ ಡಿಸೆಂಬರ್ ೨೦೧೭ (UTC)
- Durga bhat bollurodi (ಚರ್ಚೆ) ೦೪:೨೨, ೧ ಡಿಸೆಂಬರ್ ೨೦೧೭ (UTC)
- Merlin Lidwin Lobo (ಚರ್ಚೆ) ೦೪:೨೮, ೧ ಡಿಸೆಂಬರ್ ೨೦೧೭ (UTC)
- Shruthi H (ಚರ್ಚೆ) ೦೫:೧೯, ೧ ಡಿಸೆಂಬರ್ ೨೦೧೭ (UTC)
- --BENET G AMANNA (ಚರ್ಚೆ) ೧೨:೦೩, ೧ ಡಿಸೆಂಬರ್ ೨೦೧೭ (UTC)
- --ಪವನಜ (ಚರ್ಚೆ) ೦೫:೦೯, ೨ ಡಿಸೆಂಬರ್ ೨೦೧೭ (UTC)
- --Parameswara mudegoudar (ಚರ್ಚೆ) ೦೭:೪೦, ೨ ಡಿಸೆಂಬರ್ ೨೦೧೭ (UTC)
- --Vamrao (ಚರ್ಚೆ) ೦೭:೪೪, ೨ ಡಿಸೆಂಬರ್ ೨೦೧೭ (UTC)
- --Gopala Krishna A (ಚರ್ಚೆ) ೦೪:೨೪, ೩ ಡಿಸೆಂಬರ್ ೨೦೧೭ (UTC) (ಆನ್ಲೈನ್)
ಭಾಗವಹಿಸಿದವರ ಲೇಖನಗಳು
[ಬದಲಾಯಿಸಿ]- --Lokesha kunchadka
- --Pranavs17 -೧.ಅಂಬಾಟಿ ರಾಯಡು -೨.ಜಸ್ಪ್ರೀತ್ ಬುಮ್ರಾ -೩.ಉಮೇಶ್ ಯಾದವ್ -೪.ಕೇದಾರ್ ಜಾಧವ್ -೫. ಯುಜ್ವೇಂದ್ರ ಚಹಾಲ್
- --Durga bhat bollurodi- ೧.ಅನನಾಸು
- --ಪವನಜ (ಚರ್ಚೆ) ೦೫:೧೦, ೨ ಡಿಸೆಂಬರ್ ೨೦೧೭ (UTC), ಇ-ಬುಕ್ ರೀಡರ್
- --Dhanalakshmi .K. T (ಚರ್ಚೆ) ೦೬:೧೧, ೨ ಡಿಸೆಂಬರ್ ೨೦೧೭ (UTC) ೧. ಬ್ಲೂಮ್‌ಬರ್ಗ್ ಎಲ್. ಪಿ., ಮುಟ್ಟಿನ ಬಟ್ಟೆ
- --Shri Raksha (ಚರ್ಚೆ) ೦೭:೫೯, ೨ ಡಿಸೆಂಬರ್ ೨೦೧೭ (UTC)
ಗುಣಮಟ್ಟ ಉತ್ತಮಪಡಿಸಿದ ಲೇಖನಗಳು
[ಬದಲಾಯಿಸಿ]- --Shruthi H- ೧.ಚಿಟ್ಟೆ
- --Lokesha kunchadka-೧.ಸಬಿಹಾ ಭೂಮಿಗೌಡ