ಜಸ್‌ಪ್ರೀತ್ ಬುಮ್ರಾ
ವೈಯುಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | Jasprit Jasbir Singh Bumrah | |||||||||||||||||||||||||||||||||||||||||||||||||||||||||||||||||
ಜನನ | Ahmedabad, Gujarat, India | ೬ ಡಿಸೆಂಬರ್ ೧೯೯೩|||||||||||||||||||||||||||||||||||||||||||||||||||||||||||||||||
ಎತ್ತರ | 178 cm | |||||||||||||||||||||||||||||||||||||||||||||||||||||||||||||||||
ಬ್ಯಾಟಿಂ ಶೈಲಿ | Right-handed | |||||||||||||||||||||||||||||||||||||||||||||||||||||||||||||||||
ಬೌಲಿಂಗ್ ಶೈಲಿ | Right-arm Fast-medium [೧] | |||||||||||||||||||||||||||||||||||||||||||||||||||||||||||||||||
ಪಾತ್ರ | Bowler | |||||||||||||||||||||||||||||||||||||||||||||||||||||||||||||||||
ಅಂತರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ದೇಶದ ಕಡೆ | ||||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ ಪಂದ್ಯ(cap 290) | 5 January 2018 v South Africa | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | 30 August 2018 v England | |||||||||||||||||||||||||||||||||||||||||||||||||||||||||||||||||
ಓಡಿಐ ಚೊಚ್ಚಲ ಪಂದ್ಯ (cap 210) | 23 January 2016 v Australia | |||||||||||||||||||||||||||||||||||||||||||||||||||||||||||||||||
ಕೊನೆಯ ಓಡಿಐ | 16 February 2018 v South Africa | |||||||||||||||||||||||||||||||||||||||||||||||||||||||||||||||||
ಓಡಿಐ ಶರ್ಟ್ ನಂ. | 93 | |||||||||||||||||||||||||||||||||||||||||||||||||||||||||||||||||
T20I debut (cap 57) | 26 January 2016 v Australia | |||||||||||||||||||||||||||||||||||||||||||||||||||||||||||||||||
ಕೊನೆಯ T20I | 27 June 2018 v Ireland | |||||||||||||||||||||||||||||||||||||||||||||||||||||||||||||||||
T20I ಶರ್ಟ್ ನಂ. | 93 | |||||||||||||||||||||||||||||||||||||||||||||||||||||||||||||||||
ದೇಶೀಯ ಟೀಮ್ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | Team | |||||||||||||||||||||||||||||||||||||||||||||||||||||||||||||||||
2016–present | Gujarat | |||||||||||||||||||||||||||||||||||||||||||||||||||||||||||||||||
2013–present | Mumbai Indians (squad no. 93) | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: ESPNcricinfo, 3 September 2018 |
ಜಸ್ಪ್ರೀತ್ ಜಸ್‌ಬೀರ್ ಸಿಂಗ್ ಬುಮ್ರಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗಿ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.
ಆರಂಭಿಕ ಜೀವನ[ಬದಲಾಯಿಸಿ]
ಬುಮ್ರಾ ರವರು ಡಿಸೆಂಬರ್ ೦೬,೧೯೯೩ರಂದು ಅಹೆಮ್ದಬಾದ್, ಗುಜರಾತ್ನಲ್ಲಿ ಜನಿಸಿದರು. ಗುಜರಾತ್ ನ ೧೯ರ ವಯ್ಯೋಮಿತಿ ಕ್ರಿಕೆಟ್ ತಂಡಕ್ಕೆ ಆಡಲು ಆರಂಭಿಸಿದರು. ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ಥಾನ ಪಡೆದರು.[೨]
ವೃತ್ತಿ ಜೀವನ[ಬದಲಾಯಿಸಿ]
ಐಪಿಎಲ್ ಕ್ರಿಕೆಟ್[ಬದಲಾಯಿಸಿ]
ಏಪ್ರಿಲ್ ೦೪, ೨೦೧೩ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರಲ್ಲಿರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾದಾರ್ಪಣೆ ಮಾಡಿದರು.ಇಂಡಿಯನ್ ಪ್ರೀಮಿಯರ್ ಲೀಗ್ ನ ತಮ್ಮ ಚೊಚ್ಚಲ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ೩೨ ರನ್ ನೀಡಿದರು.ಇಲ್ಲಿಯವರೆಗೆ ಐಪಿಎಲ್ ನಲ್ಲಿ ೪೬ ವಿಕೆಟ್ ಗಳನ್ನ ಪಡೆದಿದ್ದಾರೆ. ಪ್ರಸ್ತುತ ಇವರು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.[೩][೪][೫]
ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]
ಜನವರಿ ೨೩, ೨೦೧೬ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಐದನೇ ಹಾಗು ಕೊನೆಯ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಈ ಪಂದ್ಯದಲ್ಲಿ ತಮ್ಮ ೧೦ ಓವರ್ ಗಳಲ್ಲಿ ಕೇವಲ ೪೦ರನ್ ನೀಡಿ ಆಸ್ಟ್ರೇಲಿಯಾದ ನಾಯಕ ಸ್ಟೀವನ್ ಸ್ಮಿತ್ ಹಾಗು ಆಲರೌಂಡರ್ ಜೇಮ್ಸ್ ಫಲ್ಕನರ್ ರವರ ವಿಕೆಟ್ ಪಡೆದರು. ಜನವರಿ ೨೬, ೨೦೧೬ರಂದು ಅಡಿಲೇಡ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ-೨೦ ಪಂದ್ಯದ ಮುಖಾಂತರ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಟಿ-೨೦ ಪಂದ್ಯದಲ್ಲಿ ಕೇವಲ ೨೩ ರನ್ ನೀಡಿ ೩ ವಿಕೆಟ್ ಪಡೆದರು.[೬][೭]
ಶ್ರೇಯಾಂಕ[ಬದಲಾಯಿಸಿ]
- ಪ್ರಸ್ತುತ ಬುಮ್ರಾ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ[೮] ಪ್ರಕಟಿಸುವ ಬಾಲಿಂಗ್ ವಿಭಾಗದ ಶ್ರೇಯಾಂಕಗಳಲ್ಲಿ,
ಪಂದ್ಯಗಳು[ಬದಲಾಯಿಸಿ]
ವಿಕೆಟ್ ಗಳು[ಬದಲಾಯಿಸಿ]
- ಏಕದಿನ ಪಂದ್ಯಗಳಲ್ಲಿ : ೫೨
- ಟಿ-೨೦ ಪಂದ್ಯಗಳಲ್ಲಿ : ೪೦
- ಐಪಿಎಲ್ ಪಂದ್ಯಗಳಲ್ಲಿ : ೪೬
ಉಲ್ಲೇಖಗಳು[ಬದಲಾಯಿಸಿ]
- ↑ http://www.espncricinfo.com/india/content/player/625383.html
- ↑ https://en.wikipedia.org/wiki/Jasprit_Bumrah
- ↑ http://www.cricbuzz.com/live-cricket-scorecard/11867/royal-challengers-bangalore-vs-mumbai-indians-2nd-match-indian-premier-league-2013
- ↑ http://www.mumbaiindians.com/team/jasprit-bumrah/
- ↑ http://www.iplt20.com/teams/mumbai-indians/squad/1124/Jasprit-Bumrah/
- ↑ http://www.cricbuzz.com/live-cricket-scorecard/14881/australia-vs-india-5th-odi-india-tour-of-australia-2016
- ↑ http://www.cricbuzz.com/live-cricket-scorecard/14882/australia-vs-india-1st-t20i-india-tour-of-australia-2016
- ↑ https://www.icc-cricket.com/
- ↑ https://www.icc-cricket.com/rankings/mens/player-rankings/t20i/bowling
- ↑ https://www.icc-cricket.com/rankings/mens/player-rankings/odi/bowling
- ↑ http://www.espncricinfo.com/india/content/player/625383.html
- ↑ http://www.cricbuzz.com/profiles/9311/jasprit-bumrah#profile