ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1994
ಗೋಚರ
1989 ← | → 1999 | |
ಎಲ್ಲಾ 224 ವಿಧಾನಸಭಾ ಸ್ಥಾನಗಳಿಗೂ ಚುನಾವಣೆ | ||
ಬಹುಮತ ಪಡೆದ ಪಕ್ಷ | ಪ್ರಮುಖ ವಿರೋಧ ಪಕ್ಷ | |
ನಾಯಕ | ಹೆಚ್. ಡಿ. ದೇವೇಗೌಡ | ಬಿ.ಎಸ್. ಯಡಿಯೂರಪ್ಪ |
ಪಕ್ಷ | ಜನತಾ ದಳ | ಭಾಜಪ |
ನಾಯಕನ ಕ್ಷೇತ್ರ | ರಾಮನಗರ | ಶಿಕಾರಿಪುರ |
ಹಿಂದಿನ ಸ್ಥಾನಗಳು | 24 | 4 |
ಈಗ ಗೆದ್ದ ಸ್ಥಾನಗಳು | 115 | 40 |
ಸ್ಥಾನ ಬದಲಾವಣೆ | 81 | 36 |
ಹಿಂದಿನ ಮುಖ್ಯಮಂತ್ರಿ | ಚುನಾಯಿತ ಮುಖ್ಯಮಂತ್ರಿ | |
ವೀರಪ್ಪ ಮೊಯ್ಲಿ ಕಾಂಗ್ರೆಸ್ | ಹೆಚ್. ಡಿ .ದೇವೇಗೌಡ ಜನತಾ ದಳ |
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1994 ಕರ್ನಾಟಕದ ಹತ್ತನೆಯ ವಿಧಾನಸಬೆಗೆ ನಡೆದ ಚುನಾವಣೆ. ಎರಡು ಹಂತಗಳಲ್ಲಿ ನವೆಂಬರ್ 26 ಮತ್ತು ಡಿಸೆಂಬರ್ 1 1994ರಲ್ಲಿ 224 ವಿಧಾನಸಭೆಯ ಸ್ಥಾನಗಳಿಗೆ ಮತದಾನ ನಡೆಯಿತು ಮತ್ತು ಜನತಾ ದಳವು ಅಧಿಕಾರಕ್ಕೆ ಬಂದು ಹೆಚ್. ಡಿ. ದೇವೇಗೌಡ ಮುಖ್ಯಮಂತ್ರಿಯಾದರು. ಇದು ಹತ್ತನೆಯ ಕರ್ನಾಟಕ ವಿಧಾನಸಬೆಯಾಗಿದ್ದು 25 ಡಿಸೆಂಬರ್ 1994 ರಿಂದ 22 ಜೂಲೈ 1999ರವರೆಗೂ ಆಸ್ತಿತ್ವದಲ್ಲಿತ್ತು ಮತ್ತು ಕೊನೆಯಲ್ಲಿ ವಿಸರ್ಜಿಸಲ್ಪಟ್ಟಿತು. ಇದರ ಕಾಲಮಾನದಲ್ಲಿ ಹೆಚ್. ಡಿ. ದೇವೇಗೌಡ ಮತ್ತು ಜೆ. ಹೆಚ್. ಪಟೇಲ್ ಮುಖ್ಯಮಂತ್ರಿಗಳಾಗಿದ್ದರು.
ಪಕ್ಷಗಳು | ಸ್ಪರ್ದಿಸಿದ ಸ್ಥಾನಗಳು |
ಗೆಲುವು | ಠೇವಣಿ ನಷ್ಟ | ಒಟ್ಟಾರೆ ಮತಗಳು | ಶೇಕಡವಾರು ಮತಗಳು |
---|---|---|---|---|---|
ಜನತಾ ದಳ | 221 | 115 | 36 | 6,944,464 | 33.54 |
ಭಾರತೀಯ ಜನತಾ ಪಕ್ಷ | 223 | 40 | 135 | 3,517,119 | 16.99 |
ಕಾಂಗ್ರೆಸ್ | 221 | 34 | 38 | 5,580,473 | 26.95 |
ಕರ್ನಾಟಕ ಕಾಂಗ್ರೆಸ್ ಪಕ್ಷ | 218 | 10 | 185 | 1,513,290 | 7.31 |
ಕರ್ನಾಟಕ ರಾಜ್ಯ ರೈತ ಸಂಘ | 88 | 1 | 79 | 468,109 | 2.26 |
ಬಹುಜನ ಸಮಾಜ ಪಕ್ಷ | 77 | 1 | 76 | 160,607 | 0.78 |
ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸವಾದಿ) |
13 | 1 | 10 | 101,982 | 0.49 |
ಇಂಡಿಯನ್ ನ್ಯಾಶನಲ್ ಲೀಗ್ | 2 | 1 | 1 | 60,802 | 0.29 |
ಅಣ್ಣಾ ಡಿಎಂಕೆ | 4 | 1 | 2 | 50,696 | 0.24 |
ಕನ್ನಡ ಚಳುವಳಿ ವಾಟಳ್ ಪಕ್ಷ | 42 | 1 | 41 | 36,252 | 0.18 |
ಭಾರತೀಯ ರಿಪಬ್ಲಿಕನ್ ಪಕ್ಷ | 2 | 1 | 1 | 27,390 | 0.13 |
ಇತರ ಪಕ್ಷಗಳು | 130 | 0 | 127 | 244,301 | 1.18 |
ಪಕ್ಷೇತರರು | 1256 | 18 | 1212 | 1,999,718 | 9.66 |
ಮೊತ್ತ | 2497 | 224 | 1 943 | 20,705,203 | 100.00 |
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ. |
ಆಧಾರ
[ಬದಲಾಯಿಸಿ]- STATISTICAL REPORT ON GENERAL ELECTION, 1994 TO THE LEGISLATIVE ASSEMBLY OF KARNATAKA ELECTION Archived 2010-10-06 ವೇಬ್ಯಾಕ್ ಮೆಷಿನ್ ನಲ್ಲಿ. Retrieved on 2016-12-01
- Karnataka Legislative Assembly election, 1994 Retrieved on 2016-12-01
- Karnataka Legislative Assembly Retrieved on 2016-12-01