ವಿಷಯಕ್ಕೆ ಹೋಗು

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1989

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆ
1989
ಭಾರತ
19851994
ಎಲ್ಲಾ 224 ವಿಧಾನಸಭಾ ಸ್ಥಾನಗಳಿಗೂ ಚುನಾವಣೆ
ಬಹುಮತ ಪಡೆದ ಪಕ್ಷಪ್ರಮುಖ ವಿರೋಧ ಪಕ್ಷ
ನಾಯಕವೀರೇಂದ್ರ ಪಾಟೀಲ್
ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಜನತಾ ದಳ
ಈಗ ಗೆದ್ದ ಸ್ಥಾನಗಳು17824
ಹಿಂದಿನ ಮುಖ್ಯಮಂತ್ರಿಚುನಾಯಿತ ಮುಖ್ಯಮಂತ್ರಿ
ಎಸ್. ಆರ್. ಬೊಮ್ಮಾಯಿ ಜನತಾ ಪಕ್ಷವೀರೇಂದ್ರ ಪಾಟೀಲ್ ಕಾಂಗ್ಪೆಸ್

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1989ಕರ್ನಾಟಕದ ಒಂಬತ್ತನೆ ವಿಧಾನಸಭೆಗೆ ಚುನಾವಣೆಗಳು 1989ರಲ್ಲಿ ನಡೆದು ಕಾಂಗ್ರೆಸ್ ಪಕ್ಷವು ಅಧಿಕಾರ ಪಡೆಯಿತು. ಹಿಂದಿನ 1983ರ ವಿಧಾನಸಭೆಯಲ್ಲಿನ ಸ್ಥಾನಗಳಿಗಿಂತ ಕಾಂಗ್ರೆಸ್ 113 ಹೆಚ್ಚಿನ ಸ್ಥಾನಗಳನ್ನು ಪಡೆಯಿತು ಮತ್ತು ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರು. ಒಂಬತ್ತನೆಯ ವಿಧಾನಸಭೆಯು 18 ಡಿಸೆಂಬರ್ 1989ರಿಂದ 20 ಸೆಪ್ಟಂಬರ್ 1994ರ ವರೆಗೆ ಆಸ್ತಿತ್ವದಲ್ಲಿತ್ತು ಮತ್ತು ಕೊನೆಗೆ ವಿಸರ್ಜಿಸಲ್ಪಟ್ಟಿತು. ಈ ಅವಧಿಯಲ್ಲಿ ವೀರೇಂದ್ರ ಪಾಟೀಲ್ ಅಲ್ಲದೆ ಕಾಂಗ್ರೆಸ್‌ನ ಎಸ್. ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಸಹ ಮುಖ್ಯಮಂತ್ರಿಯಾದರು. ಒಬ್ಬತ್ತನೆಯ ವಿಧಾನಸಭೆಯ ಅವಧಿಯಲ್ಲಿ ಕಾಂಗ್ರೆಸ್‌ನ ಎಸ್. ಎಂ. ಕೃಷ್ಣ ಮತ್ತು ವಿ. ಎಸ್. ಕೌಜಲಗಿ ಅವರು ವಿಧಾನಸಭೆಯ ಸ್ಪೀಕರ್ ಆಗಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣೆ, 1989
ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳುಸ್ಪರ್ದಿಸಿದ
ಸ್ಥಾನಗಳು
ಗೆಲುವುಠೇವಣಿ ನಷ್ಟಒಟ್ಟಾರೆ ಮತಗಳುಶೇಕಡವಾರು
ಮತಗಳು
ಕಾಂಗ್ರೆಸ್221178779,90,14243.76
ಜನತಾ ದಳ209243849,43,85427.08
ಭಾರತೀಯ ಜನತಾ ಪಕ್ಷ11841017,55,0324.14
ಜನತಾ ಪಕ್ಷ217215420,70,34111.34
ಕರ್ನಾಟಕ ರಾಜ್ಯ ರೈತ ಸಂಘ1052846,54,8013.59
ಮುಸ್ಲಿಂ ಲೀಗ್1311280,6120.44
ಅಣ್ಣಾ ಡಿಎಂಕೆ11032,9280.18
ಇತರ ಪಕ್ಷಗಳು710652,47,7171.35
ಪಕ್ಷೇತರರು108812105414,82,4828.12
ಮೊತ್ತ204322415151,82,57,909100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.

ಆಧಾರಗಳು

[ಬದಲಾಯಿಸಿ]