೧೯೭೧ರ ಭಾರತ-ಪಾಕಿಸ್ತಾನ ಯುದ್ಧ
೧೯೭೧ರ ಭಾರತ-ಪಾಕಿಸ್ತಾನ ಯುದ್ಧ | |||||||
---|---|---|---|---|---|---|---|
Part of ಭಾರತ-ಪಾಕಿಸ್ತಾನ ಯುದ್ಧಗಳು | |||||||
ಚಿತ್ರ:1971 surrender.jpg ಲೆ.ಕ. ಎ. ಎ. ಕೆ. ನಿಯಾಜಿ ಅವರು ಲೆ. ಜ. ಜಗಜಿತ್ ಸಿಂಗ್ ಅರೋರಾ ರವರಿಗೆ ತಮ್ಮ ಸೈನ್ಯವನ್ನು ಒಪ್ಪಿಸುತ್ತ ಶರಣಾಗತಿ ಪತ್ರಕ್ಕೆ ಡಿಸೆಂಬರ್ ೧೬ ರಂದು ಸಹಿ ಹಾಕುತ್ತಿರುವುದು. | |||||||
|
"೧೯೭೧ರ ಭಾರತ-ಪಾಕಿಸ್ತಾನ ಯುದ್ಧವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಒಂದು ಪ್ರಮುಖ ಸೈನಿಕ ಸಂಘರ್ಷವಾಗಿದೆ". ಈ ಯುದ್ಧವು ಬಾಂಗ್ಲಾ ವಿಮೋಚನೆಗೆ ಸಂಬಂಧಿಸಿದೆ. ಅದನ್ನು ಕೆಲವು ಸಲ ಪಾಕಿಸ್ತಾನದ ಆಂತರಿಕ ಯುದ್ಧ ಎಂದೂ ಕರೆಯುತ್ತಾರೆ. ಯುದ್ಧದ ನಿಖರ ದಿನಾಂಕಗಳ ಬಗ್ಗೆ ಒಮ್ಮತವಿಲ್ಲವಾದರೂ ಅಧಿಕೃತವಾಗಿ ಎರಡೂ ದೇಶಗಳ ನಡುವೆ ಡಿಸೆಂಬರ್ ೩, ೧೯೭೧ ರಂದು ವೈಷಮ್ಯ ಉಂಟಾಯಿತು. ೩ ಡಿಸೆಂಬರ್ ೧೯೭೧ ಮತ್ತು ೧೬ ಡಿಸೆಂಬರ್ ೧೯೭೧ ರ ನಡುವೆ ಭಾರತದ ಪಶ್ಚಿಮ ಗಡಿಯಲ್ಲಿ ನಡೆದ ಸಶಸ್ತ್ರ ಸಂಘರ್ಷವನ್ನು "ಭಾರತ-ಪಾಕಿಸ್ತಾನ ಯುದ್ಧ ಎಂದು ಭಾರತ ಮತ್ತು ಬಾಂಗ್ಲಾ ದೇಶಗಳ ಸೈನ್ಯಗಳು ಕರೆದಿವೆ. ಯುದ್ಧವು ಪಾಕಿಸ್ತಾನ ಸೈನ್ಯದ ಶರಣಾಗತಿಯೊಂದಿಗೆ ಕೊನೆಗೊಂಡಿತು.
ಹಿನ್ನೆಲೆ
[ಬದಲಾಯಿಸಿ]ಭಾರತ-ಪಾಕಿಸ್ತಾನ ವೈಷಮ್ಯದ ಕಿಚ್ಚಿಗೆ ಬಾಂಗ್ಲಾ ವಿಮೋಚನೆಯ ಯುದ್ಧವು ಕಿಡಿಯಾಯಿತು. ಆ ಯುದ್ಧವು ಸತತವಾಗಿ ಅಧಿಕಾರದಲ್ಲಿದ್ದ ಪಶ್ಚಿಮ ಪಾಕಿಸ್ತಾನ ಮತ್ತು ಬಹುಮತ ಹೊಂದಿದ್ದ ಪೂರ್ವ ಪಾಕಿಸ್ತಾನಗಳ ನಡುವಿನ ತಿಕ್ಕಾಟವಾಗಿತ್ತು . ೧೯೭೦ ರ ಪಾಕಿಸ್ತಾನದ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನದ ಅವಾಮಿ ಲೀಗ್ ಪಕ್ಷವು ಪೂರ್ವ ಪಾಕಿಸ್ತಾನದಲ್ಲಿನ ೧೬೯ ಸ್ಥಾನಗಳ ಪೈಕಿ ೧೬೭ ನ್ನು ಗೆದ್ದು ೩೧೩ ಸ್ಥಾನಗಳಿದ್ದ ಪಾಕಿಸ್ತಾನದ ಶಾಸನ ಸಭೆ ಮಜ್ಲಿಸ್-ಏ -ಶುರಾದಲ್ಲಿ ಸರಳ ಬಹುಮತ ಪಡೆಯುವುದರೊಂದಿಗೆ ಬಾಂಗ್ಲಾ ವಿಮೋಚನೆಯ ಯುದ್ಧದ ಕಿಡಿಯು ಹತ್ತಿಕೊಂಡಿತು. ಅವಾಮಿ ಲೀಗ್ ನ ಮುಖ್ಯಸ್ಥ ಶೇಖ್ ಮುಜೀಬುರ್ ರಹಮಾನ್ ಅವರು ಪಾಕಿಸ್ತಾನ ಅಧ್ಯಕ್ಷರನ್ನು ಭೆಟ್ಟಿಯಾಗಿ ಸರಕಾರ ರಚಿಸುವ ಹಕ್ಕನ್ನು ಪ್ರತಿಪಾದಿಸಿದರು. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ನಾಯಕ ಝುಲ್ಫೀಕರ್ ಅಲಿ ಭುಟ್ಟೋ, ಪಾಕಿಸ್ತಾನದ ನಾಯಕತ್ವವನ್ನು ಮುಜೀಬುರ್ ಗೆ ಒಪ್ಪಿಸಲು ನಿರಾಕರಿಸಿದ ಮೇಲೆ ಪಾಕಿಸ್ತಾನದ ಅಧ್ಯಕ್ಷ ಯಾಹ್ಯಾಖಾನ್ ಬಹುತೇಕ ಪಶ್ಚಿಮ ಪಾಕಿಸ್ತಾನೀಯರನ್ನೇ ಹೊಂದಿದ್ದ ಸೈನ್ಯವನ್ನು ಕರೆಸಿದರು.
ಭಿನ್ನಮತೀಯರ ಸಾಮೂಹಿಕ ಬಂಧನಗಳು ಆರಂಭವಾದವು. ಪೂರ್ವ ಪಾಕಿಸ್ತಾನದ ಸೈನಿಕರನ್ನು , ಪೋಲೀಸರನ್ನು ನಿಶ್ಶಸ್ತ್ರಗೊಳಿಸುವ ಯತ್ನಗಳು ನಡೆದವು. ಅನೆಕ ದಿನಗಳ ಮುಷ್ಕರ ಮತ್ತು ಅಸಹಕಾರದ ನಂತರ ಪಾಕಿಸ್ತಾನದ ಸೈನ್ಯವು ಮಾರ್ಚ್ ೨೫ , ೧೯೭೧ ಢಾಕಾ ಮೇಲೆ ಎರಗಿತು. ಅವಾಮಿ ಲೀಗ್ ಅನ್ನು ಪ್ರತಿಬಂಧಿಸಲಾಯಿತು , ಅದರ ಅನೇಕ ಸದಸ್ಯರು ತಪ್ಪಿಸಿಕೊಂಡು ಭಾರತಕ್ಕೆ ಓಡಿ ಬಂದರು. ಮುಜೀಬರನ್ನು ಬಂಧಿಸಿ ಪಶ್ಚಿಮ ಪಾಕಿಸ್ತಾನಕ್ಕೆ ಕರೆದೊಯ್ಯಲಾಯಿತು.
27 ಮಾರ್ಚ್ ೧೯೭೧ ರಂದು , ಪಾಕಿಸ್ತಾನ ಸೈನ್ಯದಲ್ಲಿ ಮೇಜರ್ ಆಗಿದ್ದು ಬಂಡೆದ್ದ ಝಿಯಾ ಉರ್ ರಹಮಾನ್ ಮುಜಿಬುರ್ ಪರವಾಗಿ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಘೋಷಿಸಿದರು. ಏಪ್ರಿಲ್ ನಲ್ಲಿ ದೇಶಭ್ರಷ್ಟರಾದ ಅವಾಮೀ ಲೀಗ್ ನಯಕರು ಒಂದು ದೇಶಭ್ರಷ್ಟ ಸರಕಾರ ವನ್ನು ಮೆಹೆರ್ ಪುರದ ಹತ್ತಿರ ಸ್ಥಾಪಿಸಿದರು ಈಸ್ಟ್ ಪಾಕಿಸ್ತಾನ್ ರೈಫಲ್ಸ್ ಎಂಬ ಅರೆಸೈನಿಕ ಪಡೆಯೂ ಬಂಡುಕೋರರೊಂದಿಗೆ ಸೇರಿಕೊಂಡಿತು. ಮುಕ್ತಿವಾಹಿನಿ ಎಂಬ ಗೆರಿಲ್ಲಾ ಮಾದರಿಯ ನಾಗರಿಕರ ಸೈನ್ಯವೊಂದನ್ನು ಬಾಂಗ್ಲಾ ಸೈನ್ಯಕ್ಕೆ ಸಹಾಯಮಾಡುವುದಕ್ಕಾಗಿ ರಚಿಸಲಾಯಿತು.
ಬಾಂಗ್ಲಾ ವಿಮೋಚನೆಯ ಯುದ್ಧದಲ್ಲಿ ಭಾರತದ ಪಾತ್ರ
[ಬದಲಾಯಿಸಿ]೨೭ ಮಾರ್ಚ್ ೧೯೭೧ರಂದು ಭಾರತದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಸ್ವಾತಂತ್ರ್ಯಕ್ಕಾಗಿ ಪೂರ್ವ ಪಾಕಿಸ್ತಾನದ ಜನರ ಹೋರಾಟಕ್ಕೆ ತಮ್ಮ ಸರಕಾರದ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಭಾರತ-ಪೂರ್ವ ಪಾಕಿಸ್ತಾನದ ಗಡಿಯನ್ನು ಭಾರತದಲ್ಲಿ ಸುರಕ್ಷಿತ ಆಶ್ರಯಕ್ಕಾಗಿ ನಿರಾಶ್ರಿತರಿಗಾಗಿ ತೆರೆಯಲಾಯಿತು. ಪಶ್ಚಿಮ ಬಂಗಾಲ,ಬಿಹಾರ,ಆಸ್ಸಾಮ್ , ಮೇಘಾಲಯ ಮತ್ತು ತ್ರಿಪುರಗಳ ಸರಕಾರಗಳು ಗಡಿಯಗುಂಟ ನಿರಾಶ್ರಿತರ ಶಿಬಿರಗಳನ್ನು ವ್ಯವಸ್ಥೆಗೊಳಿಸಿದವು . ಕೂಡಲೇ ಪಾಕಿಸ್ತಾನದ ದೇಶಭ್ರಷ್ಟ ಸೈನ್ಯಾಧಿಕಾರಿಗಳು ಮತ್ತು ಸ್ವಯಂಸೇವಕರು ಈ ಶಿಬಿರಗಳನ್ನು ಮುಕ್ತಿವಾಹಿನಿ ಗೆರಿಲ್ಲಾಗಳ ಭರತಿ ಮತ್ತು ತರಬೇತಿಗಳಿಗೆ ಬಳಸಲು ಆರಂಭಿಸಿದರು.
ಪೂರ್ವ ಪಾಕಿಸ್ತಾನದಲ್ಲಿ ಹಿಂಸಾಚಾರ ಹೆಚ್ಚಿದಂತೆ ಅಂದಾಜು ಒಂದು ಕೋಟಿ ನಿರಾಶ್ರಿತರು ಭಾರತಕ್ಕೆ ಬಂದರು. ಅದರಿಂದಾಗಿ ಪಾಕಿಸ್ತಾನದಲ್ಲಿ ಅರಾಜಕತೆಯೂ ಆರ್ಥಿಕ ಸಂಕಷ್ಟವೂ ಉಂಟಾದವು. ಪಾಕಿಸ್ತಾನದ ಆಪ್ತಗೆಳೆಯ ಅಮೆರಿಕವು ಪಶ್ಚಿಮ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮತ್ತು ಇತರ ಅಗತ್ಯವಸ್ತು ಪೂರೈಕೆ ಮಾಡುವದಾಗಿ ಮಾತು ಕೊಟ್ಟಿತು.
೧೯೭೧ ರ ಆರಂಭಕ್ಕೆ ಇಂದಿರಾಗಾಂಧಿಯವರು ಯೂರೋಪ್ ಪ್ರವಾಸ ಕೈಗೊಂಡರು. ವಿಶ್ವಸಂಸ್ಥೆಯ ಭದ್ರತಾಸಮಿತಿಯಲ್ಲಿನ ಪಾಕಿಸ್ತಾನದ ಪರ ನಿರ್ದೇಶನ ವಿಷಯದಲ್ಲಿ ಅಮೇರಿಕದ ಪಕ್ಷವನ್ನು ಯುನೈಟೆಡ್ ಕಿಂಗ್‍ಡಂ ಮತ್ತು ಫ್ರಾನ್ಸ್ ಎರಡೂ ದೇಶಗಳು ತೊರೆಯುವಂತೆ ಮಾಡುವಲ್ಲಿ ಅವರು ಯಶಸ್ವಿಯಾದರು. ಇಂದಿರಾರ ಮಹತ್ತರ ಸಾಧನೆಯೆಂದರೆ ೯ ಅಗಸ್ಟ್ ರಂದು ಸೋವಿಯೆಟ್ ಯೂನಿಯನ್ ಜತೆ ಇಂಡೋ-ಸೋವಿಯೆಟ್ ಸ್ನೇಹ ಮತ್ತು ಸಹಕಾರ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು. ಇದರಿಂದ ಅಮೆರಿಕಕ್ಕೆ ಆಘಾತವುಂಟುಮಾಡಿದ್ದಲ್ಲದೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾವು ಈ ಬಿಕ್ಕಟ್ಟಿನಲ್ಲಿ ಭಾಗಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡಿದರು. ಪಾಕಿಸ್ತಾನದ ಸ್ನೇಹಿತ ಚೈನಾವು ಅದಕ್ಕೆ ಕೇವಲ ನೈತಿಕಬೆಂಬಲವನ್ನು ಕೊಟ್ಟಿತಲ್ಲದೆ , ಭಾರತದ ಜತೆಗಿನ ತನ್ನ ಗಡಿಯತ್ತ ತನ್ನ ಸೈನ್ಯವನ್ನೇನೂ ಕಳಿಸಲಿಲ್ಲ. ಮುಕ್ತಿವಾಹಿನಿಯ ಕಾರ್ಯಾಚರಣೆಗಳು ಪಾಕಿಸ್ತಾನೀ ಸೈನ್ಯಕ್ಕೆ ತೀವ್ರ ಸಾವುನೋವನ್ನುಂಟು ಮಾಡಿದವು. ಭಾರತದೊಳಕ್ಕೆ ಬರತೊಡಗಿದ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಭಾರತಕ್ಕೆ ಆರ್ಥಿಕಹೊರೆ ಹೆಚ್ಚತೊಡಗಿತು. ಭಾರತವು ಮುಕ್ತಿವಾಹಿನಿಗೆ ಶಸ್ತ್ರಾಸ್ತ್ರ ಮತ್ತು ತರಬೇತಿ ಸೇರಿದಂತೆ ಹೆಚ್ಚಿನ ಬೆಂಬಲ ಕೊಡತೊಡಗಿತು.
ಪಾಕಿಸ್ತಾನದೊಡನೆ ಅಧಿಕೃತವಾಗಿ ಭಾರತದ ಯುದ್ಧ
[ಬದಲಾಯಿಸಿ]ನವೆಂಬರ್ ಹೊತ್ತಿಗೆ ಯುದ್ಧ ಅನಿವಾರ್ಯ ಎನಿಸಿತು. ಪೂರ್ವ ಪಾಕಿಸ್ತಾನದೊಂದಿಗಿನ ಗಡಿಯಲ್ಲಿ ದೊಡ್ಡಪ್ರಮಾಣದಲ್ಲಿ ಭಾರತೀಯ ಪಡೆಗಳ ಜಮಾವಣೆ ಆರಂಭವಾಗಿತ್ತು. ಭಾರತೀಯ ಸೈನ್ಯವು ಚಳಿಗಾಲಕ್ಕಾಗಿ ಕಾಯಿತು. ಚಳಿಗಾಲದಲ್ಲಿ ಒಣದಾದ ನೆಲದಲ್ಲಿ ಕಾರ್ಯಾಚರಣೆಗಳು ಸುಲಭವಾಗಿದ್ದವು ಮತ್ತು ಹಿಮಾಲಯದ ಕಣಿವೆಗಳು ಹಿಮದಿಂದಾವೃತವಾಗಿ ಚೀನಾದ ಮಧ್ಯಪ್ರವೇಶವನ್ನು ತಡೆಯುತ್ತಿದ್ದವು. ನವೆಂಬರ್ ೨೩ರಂದು , ಯಾಹ್ಯಾಖಾನರು ಇಡೀ ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿಯನ್ನು ಸಾರಿ ತಮ್ಮ ಜನತೆಗೆ ಯುದ್ಧಕ್ಕಾಗಿ ಸಿದ್ಧರಾಗಲು ಹೇಳಿದರು.
ರವಿವಾರ ಡಿಸೆಂಬರ್ ೩ರಂದು ಪಾಕಿಸ್ತಾನೀ ವಾಯುಪಡೆಯು ಆಗ್ರಾ ಸೇರಿದಂತೆ ವಾಯುವ್ಯಭಾರತದ ಎಂಟು ವಿಮಾನನೆಲೆಗಳ ಮೇಲೆ ದಾಳಿಮಾಡಿತು. ಭಾರತವು ತೀವ್ರವಾಗಿ ಪ್ರತಿಕ್ರಿಯಿಸಿ ಪಾಕಿಸ್ತಾನದ ಮೇಲೆ ಯುದ್ಧವನ್ನು ಸಾರಿತು. ಪೂರ್ವಗಡಿಯಲ್ಲಿ ಭಾರತದ ಸೈನ್ಯವು ಮುಕ್ತಿವಾಹಿನಿಯ ಜತೆ ಸೇರಿ ಮಿತ್ರವಾಹಿನಿಯನ್ನು ರಚಿಸಿತು . ಮರುದಿನ ಪೂರ್ವ ಪಾಕಿಸ್ತಾನದ ಪಶ್ಚಿಮ ಪಾಕಿಸ್ತಾನದ ಸೈನ್ಯದ ಮೇಲೆ ಭೂಮಿ, ಅಕಾಶ ಮತ್ತು ಜಲಮಾರ್ಗವಾಗಿ ಆಕ್ರಮಣ ಮಾಡಿತು.
ಪಾಕಿಸ್ತಾನವು ಯುದ್ಧಸಮಯದಲ್ಲಿ ಎರಡು ಗುರಿಗಳನ್ನು ಹೊಂದಿತ್ತು:
- ೧)ಭಾರತದ ಪಡೆಗಳನ್ನು ಪೂರ್ವಪಾಕಿಸ್ತಾನದಿಂದ ಸಾಧ್ಯವಾದಷ್ಟು ದೂರ ಇಡುವುದು. ಬಾಂಗ್ಲಾದೇಶದಲ್ಲಿ ಅನೇಕ ನದಿಗಳೂ ಉಪನದಿಗಳೂ ಇದ್ದು ಭೂಭಾಗವನ್ನು ಬೇರ್ಪಡಿಸಿರುವದರಿಂದ ಬಾಂಗ್ಲಾದೇಶದ ಒಳಕ್ಕೆ ಬಹಳ ದೂರ ಸಾಗುವದು ಭಾರತದ ಪಡೆಗಳಿಗೆ ಸುಲಭವಾಗಿರಲಿಲ್ಲ.
- ೨)ಭಾರತದ ಪಶ್ಚಿಮಭಾಗದಲ್ಲಿ ಸಾಧ್ಯವಿದ್ದಷ್ಟು ಭೂಮಿಯನ್ನು ಆಕ್ರಮಿಸಿಕೊಳ್ಳುವುದು. ಭಾರತವು ಸಾಧಿಸಬಹುದೆಂದು ಪಾಕಿಸ್ತಾನ ನಿರೀಕ್ಷಿಸಿದೆ. ಕದನವಿರಾಮದ ಘೋಷಣೆ ಆಗುವದು ಮತ್ತೆ
ಬಿಕ್ಕಟ್ಟಿನ ಮುಂಚೆ ಸಂಗ್ರಹಿಸಲಾದ ಪ್ರದೇಶವು ಅವರದ್ದು ಪಶ್ಚಿಮ ಭಾಗದಲ್ಲಿ ಭಾರತದ ಮುಖ್ಯ ಗುರಿಯು ಪಾಕಿಸ್ತಾನವು ತನ್ನ ಪ್ರದೇಶದೊಳಕ್ಕೆ ಬರುವುದನ್ನು ತಡೆಯುವದಾಗಿತ್ತು. ಅದಕ್ಕೆ ಪಾಕಿಸ್ತಾನವನ್ನು ಅತಿಕ್ರಮಿಸುವ ಉದ್ದೇಶವಿರಲಿಲ್ಲ. ಪಾಕಿಸ್ತಾನದೊಂದಿಗಿನ ಭಾರತದ ಪಶ್ಚಿಮ ಗಡಿಯುದ್ದಕ್ಕೂ ಪಾಕಿಸ್ತಾನ ಹಲವಾರು ಸ್ಥಳಗಳಲ್ಲಿ ದಾಳಿ ಮಾಡಿತು, ಆದರೆ ಭಾರತೀಯ ಸೈನ್ಯವು ತಮ್ಮ ಮಾರ್ಗವನ್ನು ಯಶಸ್ವಿಯಾಗಿ ನಡೆಸಿತು. ಪಾಕಿಸ್ತಾನದ ಸೈನ್ಯದ 51 ನೇ ಕಾಲಾಳುಪಡೆ ಬ್ರಿಗೇಡ್ನ 22- ಆರ್ಮರ್ಡ್ ರೆಜಿಮೆಂಟ್ನ ಬೆಂಬಲದೊಂದಿಗೆ 2000-3000 ಬಲವಾದ ಆಕ್ರಮಣಕಾರಿ ಸೈನ್ಯವನ್ನು ಪಾಕಿಸ್ತಾನ ಸೇನೆಯು ಸೋಲಿಸಿತು, ಇದು ಭಾರತದ 120-ನಷ್ಟು ಸೈನಿಕರು ಹಿಮ್ಮೆಟ್ಟಿಸಿತು. 'ಎ' ಕಂಪನಿ, 23 ನೇ ಬಿಎನ್, ಪಂಜಾಬ್ ರೆಜಿಮೆಂಟ್. ಪಾಕಿಸ್ತಾನದ ಭೂಪ್ರದೇಶದ ಟೆಂಪ್ಲೇಟು:ಪರಿವರ್ತನೆ ವನ್ನು ವಶಪಡಿಸಿಕೊಳ್ಳುವಲ್ಲಿ ಸೇರಿದಂತೆ ಪಾಕಿಸ್ತಾನದ ಕಾಶ್ಮೀರದ ಚಳುವಳಿಗಳನ್ನು ಭಾರತೀಯ ಸೇನೆಯು ತ್ವರಿತವಾಗಿ ಪ್ರತಿಕ್ರಿಯಿಸಿತು ಮತ್ತು ಪಾಕಿಸ್ತಾನದ ಕಾಶ್ಮೀರದಲ್ಲಿ ಭೂಮಿ ಪಡೆದುಕೊಂಡಿತು, ಪಾಕಿಸ್ತಾನಿ ಪಂಜಾಬ್ ಮತ್ತು ಸಿಂಧ್ ವಲಯಗಳನ್ನು ನಂತರ 1972 ರ ಸಿಮ್ಲಾ ಒಪ್ಪಂದ ಯಲ್ಲಿ ಗುಡ್ವಿಲ್ನ ಸೂಚಕವಾಗಿ ಬಿಟ್ಟುಕೊಟ್ಟಿತು)
ಸಮುದ್ರದಲ್ಲಿ, ಭಾರತೀಯ ನೌಕಾಪಡೆ ಆಪರೇಷನ್ ಟ್ರೈಡೆಂಟ್ ನಲ್ಲಿ ಯಶಸ್ಸನ್ನು ಸಾಧಿಸಿತು, ಇದು ಕರಾಚಿ ನ ಬಂದರಿನ ಮೇಲಿನ ದಾಳಿಗೆ ಕಾರಣವಾಯಿತು, ಇದು ನಾಶಕ್ಕೆ ಕಾರಣವಾಯಿತು 2 ಪಾಕಿಸ್ತಾನಿ [ವಿಧ್ವಂಸಕರು] ಮತ್ತು ಒಂದು ಮೈನ್ಸ್ವೀಪರ್. ಈ ಕಾರ್ಯಾಚರಣೆಯನ್ನು ಆಪರೇಷನ್ ಪೈಥಾನ್ ಅನುಸರಿಸಿದರು. ಪೂರ್ವದಲ್ಲಿ ನೀರನ್ನು ಭಾರತೀಯ ನೌಕಾಪಡೆ ಪಡೆದುಕೊಂಡಿ.
ಭಾರತೀಯ ವಾಯುಪಡೆಯು ಪಶ್ಚಿಮದಲ್ಲಿ 4,000 ದಳಗಳನ್ನು ಹಾರಿಸಿತು ಮತ್ತು ಅದರ ಪ್ರತಿರೂಪವಾದ PAF ಸ್ವಲ್ಪ-ಪ್ರತೀಕಾರವನ್ನು ಮಾಡಿತು, ಭಾಗಶಃ ಬೆಂಗಾಲಿ-ಅಲ್ಲದ ತಾಂತ್ರಿಕ ಸಿಬ್ಬಂದಿಗಳ ಕೊರತೆಯಿಂದಾಗಿ. ಪ್ರತೀಕಾರದ ಈ ಕೊರತೆಯು PAF ಹೈ ಕಮಾಂಡ್ನ ಉದ್ದೇಶಪೂರ್ವಕ ತೀರ್ಮಾನಕ್ಕೆ ಕಾರಣವಾಗಿದೆ, ಇದು ಈಗಾಗಲೇ ಸಂಘರ್ಷದಲ್ಲಿ ಭಾರೀ ನಷ್ಟವನ್ನು ಅನುಭವಿಸಿರುವುದರಿಂದ ಅದರ ನಷ್ಟವನ್ನು ಕಡಿತಗೊಳಿಸುತ್ತದೆ. ಪೂರ್ವದಲ್ಲಿ, ಪಾಕಿಸ್ತಾನ ಏರ್ ಫೋರ್ಸ್ ನ 14 ಸಕ್ನಿನ ಸಣ್ಣ ಏರ್ ಕಾಂಪ್ಯಾಕ್ಟ್ [ ಪೂರ್ವ ಪಾಕಿಸ್ತಾನದ ಕಾರ್ಯಾಚರಣೆಗಳು, 1971 | ನಾಶವಾದವು], ಇದರ ಪರಿಣಾಮವಾಗಿ ಭಾರತೀಯ ವಾಯು ಶ್ರೇಷ್ಠತೆ ಭಾರತೀಯ ಅಭಿಯಾನವು "ತಂತ್ರಗಳು, ಶತ್ರುಗಳ ಸ್ಥಾನಗಳಲ್ಲಿ ದೌರ್ಬಲ್ಯವನ್ನು ಬಳಸಿಕೊಳ್ಳುವುದು ಮತ್ತು ವಿರೋಧವನ್ನು ತಪ್ಪಿಸುವುದು, ಮತ್ತು ತ್ವರಿತವಾದ ಗೆಲುವು ಸಾಧಿಸಿತು.
ದುಸ್ತರ ನಷ್ಟಗಳನ್ನು ಎದುರಿಸಿದ ಪಾಕಿಸ್ತಾನದ ಮಿಲಿಟರಿ ಪಕ್ಷವು ಹದಿನೈದು ನಿಮಿಷಕ್ಕಿಂತಲೂ ಕಡಿಮೆಯಿತ್ತು. ಡಿಸೆಂಬರ್ 16, 1971 ರಂದು ಪೂರ್ವ ಪಾಕಿಸ್ತಾನದ ಪಾಕಿಸ್ತಾನಿ ಪಡೆಗಳು ಶರಣಾಯಿತು. ಮರುದಿನ ಪಾಕಿಸ್ತಾನ ಶರಣಾಯಿತು.
American and Soviet involvement
[ಬದಲಾಯಿಸಿ]The United States supported Pakistan both politically and materially. Nixon, backed by Henry Kissinger, feared Soviet expansion into South and Southeast Asia. Pakistan was a close ally of the People's Republic of China, with whom Nixon had been negotiating a rapprochement and where he intended to visit in February 1972. Nixon feared that an Indian invasion of West Pakistan would mean total Soviet domination of the region, and that it would seriously undermine the global position of the United States and the regional position of America's new tacit ally, China. In order to demonstrate to China the bona fides of the United States as an ally, and in direct violation of the US Congress-imposed sanctions on Pakistan, Nixon sent military supplies to Pakistan, routing them through Jordan and Iran,[೧] while also encouraging China to increase its arms supplies to Pakistan.
The Nixon administration also ignored reports it received of the 'genocidal' activities of the Pakistani Army in East Pakistan, most notably the Blood telegram. When Pakistan's defeat in the eastern sector seemed certain, Nixon sent the USS Enterprise to the Bay of Bengal, a move which was a nuclear threat. The Enterprise arrived on station on December 11, 1971. On 6 December and 13 December, the Soviet Navy dispatched two groups of ships, armed with nuclear missiles, from Vladivostok; they trailed U.S. Task Force 74 into the Indian Ocean from 18 December 1971 until 7 January 1972. The Soviets also sent a nuclear submarine to ward off the threat posed by USS Enterprise in the Indian Ocean.[೨]
American policy towards the end of the war was dictated primarily by a need to restrict the escalation of war on the western sector to prevent the 'dismemberment' of West Pakistan.[೩] Years after the war, many American writers criticized the White House policies during the war as being badly flawed and ill-serving the interests of the United States.[೪]
The Soviet Union sympathized with the Bangladeshis, and supported the Indian Army and Mukti Bahini during the war, recognizing that the independence of Bangladesh would weaken the position of its rivals - the United States and China. The USSR gave assurances to India that if a confrontation with the United States or China developed, it would take counter-measures. This assurance was enshrined in the Indo-Soviet friendship treaty signed in August 1971.
Effects
[ಬದಲಾಯಿಸಿ]The war ended with the surrender of the Pakistani military to the allied forces of India and Bangladesh, jointly known as the Mitro Bahini. Bangladesh became an independent nation, the world's third most populous Muslim state. Loss of East Pakistan demoralized the Pakistani military. President Yahya Khan resigned, to be replaced by Zulfiqar Ali Bhutto. Mujibur Rahman was released from a West Pakistani prison, returning to Dhaka on January 10, 1972.
The extent of casualties in East Pakistan is not known. R.J. Rummel cites estimates ranging from one to three million people killed.[೫] Other estimates place the death toll lower, at 300,000. On the brink of defeat around December 14, the Pakistani Army, and its local collaborators. systematically killed a large number of Bengali doctors, teachers and intellectuals,[೬][೭] part of a pogrom against the Hindu minorities who constituted the majority of urban educated intellectuals.[೮][೯] Young men, especially students, who were seen as possible rebels were also targeted.
The cost of the war for Pakistan in monetary and human resources was high. In the book Can Pakistan Survive? Pakistan based author Tariq Ali writes, "Pakistan lost half its navy, a quarter of its airforce and a third of its army." India took approximately 90,000 prisoners of war, including Pakistani soldiers and their East Pakistani civilian supporters. 79,676 prisoners were uniformed personnel, of which 55,692 were Army, 16,354 Paramilitary, 5,296 Police, 1000 Navy and 800 PAF.[೧೦] The remaining prisoners were civilians - either family members of the military personnel or collaborators (razakars). The Hameedur Rahman Committee Report instituted by Pakistan lists the Pakistani POWs as follows:
Branch | Number of captured Pakistani POWs |
---|---|
Army | 54,154 |
Navy | 1,381 |
Air Force | 833 |
Paramilitary including police | 22,000 |
Civilian personnel | 12,000 |
Total: | 90,368 |
The war resulted in one of the largest surrenders of forces since World War II. Although India originally wished to try some 200 prisoners for war crimes for the brutality in East Pakistan, the government eventually acceded to releasing all prisoners as a gesture of reconciliation. The Simla Agreement signed the following year, also resulted in control of Pakistani territory (more than 15,000 km²) that had been captured during the war being given back to Pakistan, in order to create a "lasting peace" between the two nations and to affirm that India had no territorial ambitions.
Important dates
[ಬದಲಾಯಿಸಿ]- March 7, 1971: Sheikh Mujibur Rahman declares that, "The current struggle is a struggle for independence", in a public meeting attended by almost a million people in Dhaka.
- March 25, 1971: Pakistani forces start Operation Searchlight, a systematic plan to eliminate any resistance. Thousands of people are killed in student dormitories and police barracks in Dhaka.
- March 26, 1971: Major Ziaur Rahman declares independence from Kalurghat Radio Station, Chittagong. The message is relayed to the world by Indian radio stations.
- April 17, 1971: Exiled leaders of Awami League form a provisional government.
- December 3, 1971: War between India and Pakistan officially begins when West Pakistan launches a series of preemptive airstrikes on Indian airfields.
- December 6, 1971: East Pakistan is recognized as Bangla-Desh by India.
- December 14, 1971: Systematic elimination of Bengali intellectuals is started by Pakistani Army and local collaborators.[೮]
- December 16, 1971: Lieutenant-General A. A. K. Niazi, supreme commander of Pakistani Army in East Pakistan, surrenders to the Allied Forces (Mitro Bahini) represented by Lieutenant General Aurora of Indian Army at the surrender. Bangladesh gains victory
- january 12,1972: Sheikh Mujibur Rahman comes to power
Military awards
[ಬದಲಾಯಿಸಿ]For bravery, a number of soldiers and officers on both sides were awarded the highest military award of respective countries. Following is a list of the recipients of the Indian award Param Vir Chakra, Bangladesh award Bir Sreshtho and the Pakistani award Nishan-E-Haider:
India
[ಬದಲಾಯಿಸಿ]Recipients of the Param Vir Chakra:
- Lance Naik Albert Ekka (Posthumously)
- Flying Officer Nirmal Jit Singh Sekhon (Posthumously)
- Major Hoshiar Singh
- Second Lieutenant Arun Khetarpal (Posthumously)
Bangladesh
[ಬದಲಾಯಿಸಿ]Recipients of the Bir Sreshtho
- Captain
Mohiuddin Jahangir (Posthumously)
- Lance Naik Munshi Abdur Rouf (Posthumously)
- Sepoy Hamidur Rahman (Posthumously)
- Sepoy Mostafa Kamal (Posthumously)
- ERA Mohammad Ruhul Amin (Posthumously)
- Flight Lieutenant Matiur Rahman (Posthumously)
- Lance Naik Nur Mohammad Sheikh (Posthumously)
Pakistan
[ಬದಲಾಯಿಸಿ]Recipients of the Nishan-E-Haider:
- Major Muhammad Akram (Posthumously)
- Pilot Officer Rashid Minhas (Posthumously)
- Major Shabbir Sharif (Posthumously)
- Sowar Muhammad Hussain (Posthumously)
- Lance Naik Muhammad Mahfuz (Posthumously)
References
[ಬದಲಾಯಿಸಿ]- ↑ Shalom, Stephen R., The Men Behind Yahya in the Indo-Pak War of 1971
- ↑ "Cold war games". Archived from the original on 2006-09-15. Retrieved 2008-12-16.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ U.S. State Department
- ↑ The Flawed Architect: Henry Kissenger and American Foreign Policy by Jussi M. Hanhimeaki Page 156, Published by Oxford University Press US
- ↑ Rummel, Rudolph J., "Statistics of Democide: Genocide and Mass Murder Since 1900", ISBN 3-8258-4010-7, Chapter 8, table 8.1
- ↑ "125 Slain in Dacca Area, Believed Elite of Bengal". New York Times. New York, NY, USA. December 19, 1971. p. 1. Retrieved 2008-01-04.
At least 125 persons, believed to be physicians, professors, writers and teachers, were found murdered today in a field outside Dacca. All the victims' hands were tied behind their backs and they had been bayoneted, garroted or shot. These victims were among an estimated 300 Bengali intellectuals who had been seized by West Pakistani soldiers and locally recruited supporters.
{{cite news}}
: Check date values in:|date=
(help); Cite has empty unknown parameter:|coauthors=
(help) - ↑
Murshid, Tazeen M. (2). "State, nation, identity: The quest for legitimacy in Bangladesh". South Asia: Journal of South Asian Studies,. Routledge. 20 (2): 1–34. doi:10.1080/00856409708723294. ISSN 1479-0270.
{{cite journal}}
: Check date values in:|date=
and|year=
/|date=
mismatch (help); Cite has empty unknown parameters:|laysummary=
,|laydate=
,|laysource=
, and|coauthors=
(help); Unknown parameter|month=
ignored (help)CS1 maint: extra punctuation (link) - ↑ ೮.೦ ೮.೧ Khan, Muazzam Hussain (2003), "Killing of Intellectuals", Banglapedia, Asiatic Society of Bangladesh
- ↑ Shaiduzzaman (December 14, 2005), "Martyred intellectuals: martyred history" Archived 2010-12-01 ವೇಬ್ಯಾಕ್ ಮೆಷಿನ್ ನಲ್ಲಿ., The Daily New Age, Bangladesh
- ↑ Huge bag of prisoners in our hands Archived 2009-10-01 ವೇಬ್ಯಾಕ್ ಮೆಷಿನ್ ನಲ್ಲಿ. The Liberation Times
- General Niazi (1998). Betrayal of East Pakistan. Oxford University Press. ISBN 0195777271.
- "The Rediff Interview/Lt Gen A A Khan Niazi". Rediff. February 2, 2004.
{{cite news}}
: Check date values in:|date=
(help)
Further reading
[ಬದಲಾಯಿಸಿ]- An Army Its Role and Rule (A History of the Pakistan Army from Independence to Kargil 1947-1999). Muhammad Ayub ISBN 0-8059-9594-3
- D K Palit The Lightning Campaign: The Indo-Pakistan War 1971 Compton Press Ltd (1972), ISBN 0-900193-10-7
- J R Saigal Pakistan Splits: The Birth of Bangladesh Manas Publications (2004), ISBN 81-7049-124-X
- J Hanhimaki The Flawed Architect: Henry Kissinger and American Foreign Policy Oxford University Press (2004)
Dramatization
[ಬದಲಾಯಿಸಿ]- Films
- Border, a 1997 Bollywood war film directed by J.P.Dutta. This movie is an adaptation from real life events that happened at the Battle of Longewala fought in Rajasthan (Western Theatre) during the 1971 Indo-Pak war. Border @ ಐ ಎಮ್ ಡಿ ಬಿ
- Hindustan Ki Kasam, a 1973 Bollywood war film directed by Chetan Anand. The aircraft in the film are all authentic aircraft used in the 1971 war against Pakistan. These include MiG-21s, Gnats, Hunters and Su-7s. Some of these aircraft were also flown by war veterans such as Samar Bikram Shah (2 kills) and Manbir Singh. Hindustan Ki Kasam @ ಐ ಎಮ್ ಡಿ ಬಿ
- 1971 - Prisoners of War, a 2007 Bollywood war film directed by Sagar Brothers. Set against the backdrop of a prisoners camp in Pakistan, follows six Indian prisoners awaiting release after their capture in the 1971 India-Pakistan war.
External links
[ಬದಲಾಯಿಸಿ]- Video of General Niazi Surrendering
- A complete coverage of the war from the Indian perspective Archived 2005-08-02 ವೇಬ್ಯಾಕ್ ಮೆಷಿನ್ ನಲ್ಲಿ.
- An Atlas of the 1971 India - Pakistan War: The Creation of Bangladesh by John H. Gill Archived 2008-10-29 ವೇಬ್ಯಾಕ್ ಮೆಷಿನ್ ನಲ್ಲಿ.
- Actual conversation from the then US President Nixon and Henry Kissinger during the 1971 War - US Department of State's Official archive.
- Pakistan: Partition and Military Succession USA Archives
- Pakistan intensifies air raid on India BBC
- A day by day account of the war as seen in a virtual newspaper. Archived 2005-09-06 ವೇಬ್ಯಾಕ್ ಮೆಷಿನ್ ನಲ್ಲಿ.
- The Tilt: The U.S. and the South Asian Crisis of 1971.
- December 16, 1971: any lessons learned? By Ayaz Amir - Pakistan's Dawn (newspaper)
- India-Pakistan 1971 War as covered by TIME Archived 2012-09-09 ವೇಬ್ಯಾಕ್ ಮೆಷಿನ್ ನಲ್ಲಿ.
- Indian Air Force Combat Kills in the 1971 war (unofficial), Centre for Indian Military History Archived 2006-10-20 ವೇಬ್ಯಾಕ್ ಮೆಷಿನ್ ನಲ್ಲಿ.
- Op Cactus Lilly: 19 Infantry Division in 1971, a personal recall by Lt Col Balwant Singh Sahore Archived 2007-09-26 ವೇಬ್ಯಾಕ್ ಮೆಷಿನ್ ನಲ್ಲಿ.
- All for a bottle of Scotch, a personal recall of Major (later Major General) C K Karumbaya, SM, the battle for Magura