ಡಿಸೆಂಬರ್ ೧೬
ಗೋಚರ
ಡಿಸೆಂಬರ್ ೧೬ - ಡಿಸೆಂಬರ್ ತಿಂಗಳಿನ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೦ನೇ (ಅಧಿಕ ವರ್ಷದಲ್ಲಿ ೩೫೧ನೇ) ದಿನ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೫೯೮ - ಇಮ್ಜಿನ್ ಯುದ್ಧದ ಕೊನೆಯ ಜಲಕಾಳಗದಲ್ಲಿ ಕೊರಿಯ ಜಪಾನ್ ಅನ್ನು ಸೋಲಿಸಿತು.
- ೧೭೭೩ - ಬಾಸ್ಟನ್ ಟೀ ಪಾರ್ಟಿ: ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಗೆ ಸೇರಿದ್ದ ಚಹ ಎಲೆಗಳನ್ನು ಹೊಂದಿದ್ದ ಅನೇಕ ಪೆಟ್ಟಿಗೆಗಳನ್ನು ಬಾಸ್ಟನ್ನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಸಾಗರಕ್ಕೆ ಎಸೆದರು.
- ೧೯೨೨ - ಪೋಲೆಂಡ್ ಗಣರಾಜ್ಯದ ಮೊದಲ ರಾಷ್ಟ್ರಪತಿ ಗೇಬ್ರಿಯೆಲ್ ಗರುಟೊವಿಕ್ಜ್ ಹತ್ಯೆಗೊಂಡನು.
- ೧೯೭೧ - ೧೯೭೧ರ ಭಾರತ-ಪಾಕಿಸ್ತಾನ ಯುದ್ಧವು ಪಾಕಿಸ್ತಾನದ ಶರಣಾಗತಿಯಿಂದ ಮುಕ್ತಾಯವಾಯಿತು.
- ೧೯೯೧ - ಕಜಾಕಸ್ತಾನ್ ಸ್ವಾತಂತ್ರ್ಯ ಪಡೆಯಿತು.
ಜನನ
[ಬದಲಾಯಿಸಿ]- ೧೭೭೬ - ಯೋಹಾನ್ ವಿಲ್ಹೆಲ್ಮ್ ರಿಟರ್, ಜರ್ಮನಿಯ ರಸಾಯನ ವಿಜ್ಞಾನಿ
- ೧೮೬೩ - ಜಾರ್ಜ್ ಸಾಂಟಾಯಾನ, ಸ್ಪೇನ್ನ ತತ್ವಶಾಸ್ತ್ರಜ್ಞ.
ಮರಣ
[ಬದಲಾಯಿಸಿ]- ೧೯೬೫ - ಸೊಮರ್ಸೆಟ್ ಮೌಘಮ್, ಬ್ರಿಟನ್ನ ಸಾಹಿತಿ.
ದಿನಾಚರಣೆಗಳು
[ಬದಲಾಯಿಸಿ]- ಬಾಂಗ್ಲಾದೇಶ - ವಿಜಯ ದಿವಸ.
- ಬಹ್ರೈನ್ - ರಾಷ್ಟ್ರೀಯ ದಿನಾಚರಣೆ.
- ಕಜಾಕಸ್ತಾನ್ - ಸ್ವಾತಂತ್ರ್ಯ ದಿನಾಚರಣೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |