ನವೆಂಬರ್ ೨೩
ಗೋಚರ
ನವೆಂಬರ್ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ನವೆಂಬರ್ ೨೩ - ನವೆಂಬರ್ ತಿಂಗಳ ಇಪ್ಪತ್ತ ಮೂರನೇದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೨೭ ನೇ (ಅಧಿಕ ವರ್ಷದಲ್ಲಿ ೩೨೮ ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೮೦ - ಇಟಲಿಯ ದಕ್ಷಿಣದಲ್ಲಿ ಉಂಟಾದ ಭೂಕಂಪಗಳ ಸರಣಿಯಲ್ಲಿ ಸುಮಾರು ೪,೮೦೦ ಜನರ ಸಾವು.
- ೨೦೦೫ - ಎಲೆನ್ ಜಾನ್ಸನ್-ಸಿರ್ಲೀಫ್ ಲೈಬೀರಿಯಾದ ರಾಷ್ಟ್ರಪತಿಯಾಗಿ ಚುನಾಯಿತಳಾಗಿ, ಆಫ್ರಿಕದಲ್ಲಿನ ಮೊದಲ ಮಹಿಳಾ ರಾಷ್ಟ್ರಧ್ಯಕ್ಷೆಯಾದಳು.
ಜನನ
[ಬದಲಾಯಿಸಿ]- ೧೮೯೭ - ನಿರಾದ್ ಸಿ. ಚೌಧರಿ, ಭಾರತೀಯ ಮೂಲದ ಲೇಖಕ.
ನಿಧನ
[ಬದಲಾಯಿಸಿ]- ೧೯೩೭ - ಜಗದೀಶ್ಚಂದ್ರ ಬೋಸ್, ಭಾರತದ ಭೌತಶಾಸ್ತ್ರಜ್ಞ.
ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |