೧೮೮೮
ಗೋಚರ
ಶತಮಾನಗಳು: | ೧೮ನೇ ಶತಮಾನ - ೧೯ನೇ ಶತಮಾನ - ೨೦ನೇ ಶತಮಾನ |
ದಶಕಗಳು: | ೧೮೫೦ರ ೧೮೬೦ರ ೧೮೭೦ರ - ೧೮೮೦ರ - ೧೮೯೦ರ ೧೯೦೦ರ ೧೯೧೦ರ
|
ವರ್ಷಗಳು: | ೧೮೮೫ ೧೮೮೬ ೧೮೮೭ - ೧೮೮೮ - ೧೮೮೯ ೧೮೯೦ ೧೮೯೧ |
೧೮೮೮ (MDCCCLXXXVIII) ಗ್ರೆಗೋರಿಯನ್ ಪಂಚಾಂಗದ ಭಾನುವಾರ ಆರಂಭವಾದ ಅಧಿಕ ವರ್ಷವಾಗಿತ್ತು.
ಪ್ರಮುಖ ಘಟನೆಗಳು
[ಬದಲಾಯಿಸಿ]ಗ್ರೆಗೋರಿಯನ್ ಪಂಚಾಂಗ | 1888 MDCCCLXXXVIII |
ಆಬ್ ಊರ್ಬೆ ಕೋಂಡಿಟಾ | 2641 |
ಆರ್ಮೀನಿಯಾದ ಪಂಚಾಂಗ | 1337 ԹՎ ՌՅԼԷ |
ಬಹಾಈ ಪಂಚಾಂಗ | 44 – 45 |
ಬರ್ಬರ್ ಪಂಚಾಂಗ | 2838 |
ಬೌದ್ಧ ಪಂಚಾಂಗ | 2432 |
ಬರ್ಮಾದ ಪಂಚಾಂಗ | 1250 |
ಬಿಜಾಂಟೀನದ ಪಂಚಾಂಗ | 7396 – 7397 |
ಈಜಿಪ್ಟ್ ಮೂಲದ ಕ್ರೈಸ್ತರ ಪಂಚಾಂಗ | 1604 – 1605 |
ಈಥಿಯೋಪಿಯಾದ ಪಂಚಾಂಗ | 1880 – 1881 |
ಯಹೂದೀ ಪಂಚಾಂಗ | 5648 – 5649 |
ಹಿಂದು ಪಂಚಾಂಗಗಳು | |
- ವಿಕ್ರಮ ಶಕೆ | 1943 – 1944 |
- ಶಾಲಿವಾಹನ ಶಕೆ | 1810 – 1811 |
- ಕಲಿಯುಗ | 4989 – 4990 |
ಹಾಲಸೀನ್ ಪಂಚಾಂಗ | 11888 |
ಇರಾನ್‌ನ ಪಂಚಾಂಗ | 1266 – 1267 |
ಇಸ್ಲಾಮ್ ಪಂಚಾಂಗ | 1305 – 1306 |
ಕೊರಿಯಾದ ಪಂಚಾಂಗ | 4221 |
ಥೈಲ್ಯಾಂಡ್‌ನ ಸೌರಮಾನ ಪಂಚಾಂಗ | 2431 |
ಜನವರಿ ೧೩ - ವಾಷಿಂಗ್ಟನ್ ಡಿ.ಸಿ.ಯಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಸ್ಥಾಪನೆ.
ಜನನ
[ಬದಲಾಯಿಸಿ]- ಫೆಬ್ರುವರಿ ೧೭ – ಒಟ್ಟೊ ಸ್ಟರ್ನ್, ಜರ್ಮನ್ ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೬೯)
- ಜುಲೈ ೧೭ – ಶ್ಮುಯೆಲ್ ಯೊಸೆಫ್ ಅಗ್ನಾನ್, ಇಸ್ರೇಲ್ನ ಲೇಖಕ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೭೦)
- ಜುಲೈ ೨೨ – ಸೆಲ್ಸ್ಮನ್ ವಾಕ್ಸ್ಮನ್, ಯುಕ್ರೇನ್ನ ಜೈವಿಕರಸಾಯನಶಾಸ್ತ್ರಜ್ಞ, ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೭೩)
- ಸೆಪ್ಟೆಂಬರ್ ೫ – ಸರ್ವೇಪಲ್ಲಿ ರಾಧಾಕೃಷ್ಣನ್, ಭಾರತದ ರಾಷ್ಟ್ರಪತಿ (ನಿ. ೧೯೭೫)
- ಸೆಪ್ಟೆಂಬರ್ ೧೬ – ಫ್ರಾನ್ಸ್ ಎಮಿಲ್ ಸಿಲನ್ಪ, ಫಿನ್ಲ್ಯಾಂಡ್ನ ಲೇಖಕ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೬೪)
- ಸೆಪ್ಟೆಂಬರ್ ೨೬ – ಟಿ. ಎಸ್. ಎಲಿಯಾಟ್, ಬ್ರಿಟಿಷ್ (ಅಮೇರಿಕ-ಜನಿತ) ಲೇಖಕ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೬೫)
- ನವೆಂಬರ್ ೭ – ಸಿ. ವಿ. ರಾಮನ್, ಭಾರತದ ಭೌತವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೮೦)
ನಿಧನ
[ಬದಲಾಯಿಸಿ]೧೮೮೮ ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.