ಸೆಪ್ಟೆಂಬರ್ ೧೬
ಗೋಚರ
ಸೆಪ್ಟೆಂಬರ್ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಸೆಪ್ಟೆಂಬರ್ ೧೬ - ಸೆಪ್ಟೆಂಬರ್ ತಿಂಗಳಿನ ಹದಿನಾರನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೫೯ನೇ ದಿನ (ಅಧಿಕ ವರ್ಷದಲ್ಲಿ ೨೬೦ನೇ ದಿನ) ಟೆಂಪ್ಲೇಟು:ಸೆಪ್ಟೆಂಬರ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೦೮ - ಜನರಲ್ ಮೋಟಾರ್ಸ್ ಸ್ಥಾಪನೆ.
- ೧೯೬೩ - ಆಧುನಿಕ ಮಲೇಶಿಯದ ಸ್ಥಾಪನೆ.
- ೧೯೭೫ - ಪಾಪುಅ ನ್ಯೂ ಗಿನಿಯು ಆಸ್ಟ್ರೇಲಿಯದಿಂದ ಸ್ವಾತಂತ್ರ್ಯ ಪಡೆಯಿತು.
- ೧೯೮೭ - ಓಜೋನ್ ಪದರವನ್ನು ಸಂರಕ್ಷಿಸಲು ಮಾಂಟ್ರಿಯಲ್ ಕರಡುಪ್ರತಿಗೆ ಸಹಿ.
ಜನನ
[ಬದಲಾಯಿಸಿ]- ೧೯೧೬ - ಎಮ್.ಎಸ್.ಸುಬ್ಬಲಕ್ಷ್ಮಿ, ಭಾರತದ ಶಾಸ್ತ್ರೀಯ ಸಂಗೀತದ ಗಾಯಕಿ.
ನಿಧನ
[ಬದಲಾಯಿಸಿ]- ೧೯೬೫ – ಫ಼್ರೆಡ್ ಕ್ವಿಂಬಿ, ಅಮೇರಿಕಾದ ವ್ಯಂಗ್ಯಚಿತ್ರಕಾರ ಮತ್ತು ನಿರ್ಮಾಪಕ (ಜ. ೧೮೮೬)
ಹಬ್ಬ/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |