ಮಾರ್ಕಂಡೆಯ ಜಲಾಶಯ
ಗೋಚರ
ಮಾರ್ಕಂಡೆಯ ಜಲಾಶಯ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕೇಂದ್ರದಿಂದ ೧೨ ಕಿ.ಮೀ ದೂರದಲ್ಲಿದೆ.ಬೂದಿಕೋಟೆಯಿಂದ ಸುಮಾರು ೫ ಕಿ.ಮೀ ಸಾಗಿದರೆ ಮೈಸೂರು ಅರಸರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಮಾರ್ಕಂಡೆಯ ಜಲಾಶಯ ವಿಹಾರ ತಾಣವಾಗಿ ತುಂಬಾ ಪ್ರಸಿದ್ದಿಯಾಗಿದೆ. ಜೊತೆಗೆ ಕೋಲಾರ ಜಿಲ್ಲೆಯ ಮಿನಿ ಕೆ ಆರ್ ಎಸ್ ಎಂದೇ ಪ್ರಸಿದ್ದಿಯಾಗಿದೆ ಈ ಮಾರ್ಕಂಡೆಯ ಕೆರೆ .[೧]
ಉಲ್ಲೇಖಗಳು
[ಬದಲಾಯಿಸಿ]- ↑ http://india-wris.nrsc.gov.in/wrpinfo/index.php?title=Markandeya_Dam_D05832[ಶಾಶ್ವತವಾಗಿ ಮಡಿದ ಕೊಂಡಿ]