೧೮೬೮
ಗೋಚರ
ಶತಮಾನಗಳು: | ೧೮ನೇ ಶತಮಾನ - ೧೯ನೇ ಶತಮಾನ - ೨೦ನೇ ಶತಮಾನ |
ದಶಕಗಳು: | ೧೮೩೦ರ ೧೮೪೦ರ ೧೮೫೦ರ - ೧೮೬೦ರ - ೧೮೭೦ರ ೧೮೮೦ರ ೧೮೯೦ರ
|
ವರ್ಷಗಳು: | ೧೮೬೫ ೧೮೬೬ ೧೮೬೭ - ೧೮೬೮ - ೧೮೬೯ ೧೮೭೦ ೧೮೭೧ |
ಗ್ರೆಗೋರಿಯನ್ ಪಂಚಾಂಗ | 1868 MDCCCLXVIII |
ಆಬ್ ಊರ್ಬೆ ಕೋಂಡಿಟಾ | 2621 |
ಆರ್ಮೀನಿಯಾದ ಪಂಚಾಂಗ | 1317 ԹՎ ՌՅԺԷ |
ಬಹಾಈ ಪಂಚಾಂಗ | 24 – 25 |
ಬರ್ಬರ್ ಪಂಚಾಂಗ | 2818 |
ಬೌದ್ಧ ಪಂಚಾಂಗ | 2412 |
ಬರ್ಮಾದ ಪಂಚಾಂಗ | 1230 |
ಬಿಜಾಂಟೀನದ ಪಂಚಾಂಗ | 7376 – 7377 |
ಈಜಿಪ್ಟ್ ಮೂಲದ ಕ್ರೈಸ್ತರ ಪಂಚಾಂಗ | 1584 – 1585 |
ಈಥಿಯೋಪಿಯಾದ ಪಂಚಾಂಗ | 1860 – 1861 |
ಯಹೂದೀ ಪಂಚಾಂಗ | 5628 – 5629 |
ಹಿಂದು ಪಂಚಾಂಗಗಳು | |
- ವಿಕ್ರಮ ಶಕೆ | 1923 – 1924 |
- ಶಾಲಿವಾಹನ ಶಕೆ | 1790 – 1791 |
- ಕಲಿಯುಗ | 4969 – 4970 |
ಹಾಲಸೀನ್ ಪಂಚಾಂಗ | 11868 |
ಇರಾನ್‌ನ ಪಂಚಾಂಗ | 1246 – 1247 |
ಇಸ್ಲಾಮ್ ಪಂಚಾಂಗ | 1284 – 1285 |
ಕೊರಿಯಾದ ಪಂಚಾಂಗ | 4201 |
ಥೈಲ್ಯಾಂಡ್‌ನ ಸೌರಮಾನ ಪಂಚಾಂಗ | 2411 |
ವರ್ಷ ೧೮೬೮ (MDCCCLXVIII) ಗ್ರೆಗೋರಿಯನ್ ಪಂಚಾಂಗದ ಬುಧವಾರ ಆರಂಭವಾದ ಅಧಿಕ ವರ್ಷವಾಗಿತ್ತು.
೧೮೬೮ರ ಘಟನೆಗಳು
[ಬದಲಾಯಿಸಿ]- ಆಗಸ್ಟ್ ೧೮ – ನಂತರ ಹೀಲಿಯಮ್ ಎಂದು ಹೆಸರಿಸಲಾದ ಮೂಲಧಾತುವನ್ನು ಬ್ರಿಟಿಷ್ ಭಾರತದ ಗುಂಟೂರ್ನಲ್ಲಿ ಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಫ಼್ರೆಂಚ್ ಖಗೋಳಶಾಸ್ತ್ರಜ್ಞ ಜೂಲ್ಸ್ ಜ್ಯಾನ್ಸನ್ ಸೂರ್ಯನ ವರ್ಣಗೋಳದ ವರ್ಣಪಟಲದಲ್ಲಿ ಮೊದಲು ಪತ್ತೆಹಚ್ಚಿದರು, ಆದರೆ ಅದನ್ನು ಸೋಡಿಯಮ್ ಎಂದು ಭಾವಿಸಲಾಯಿತು.
ಜನನ
[ಬದಲಾಯಿಸಿ]- ಮಾರ್ಚ್ ೨೨ – ರಾಬರ್ಟ್ ಮಿಲಿಕನ್, ಅಮೇರಿಕಾದ ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ವಿಜೇತ (ಮ. ೧೯೫೩)
ಮರಣ
[ಬದಲಾಯಿಸಿ]- ಸೆಪ್ಟಂಬರ್ ೨೬ – ಔಗೂಸ್ಟ್ ಫ಼ರ್ಡಿನಾನ್ಟ್ ಮೂಬಿಯಸ್, ಜರ್ಮನಿಯ ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ (ಜ. ೧೭೯೦)