ವಿಷಯಕ್ಕೆ ಹೋಗು

ಸಸಿಹಿತ್ಲು ಕಡಲತೀರ

ನಿರ್ದೇಶಾಂಕಗಳು: 12°54′35″N 74°47′28″E / 12.90982°N 74.79109°E / 12.90982; 74.79109
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಸಿಹಿತ್ಲು ಕಡಲತೀರ
ಕಡಲತೀರ
ಸಸಿಹಿತ್ಲು ಕಡಲತೀರ
ಸಸಿಹಿತ್ಲು ಕಡಲತೀರ
ಸಸಿಹಿತ್ಲು ಕಡಲತೀರ is located in Karnataka
ಸಸಿಹಿತ್ಲು ಕಡಲತೀರ
ಸಸಿಹಿತ್ಲು ಕಡಲತೀರ
ನಕ್ಷೆ
Coordinates: 12°54′35″N 74°47′28″E / 12.90982°N 74.79109°E / 12.90982; 74.79109
Country ಭಾರತ
Stateಕರ್ನಾಟಕ
Regionತುಳುನಾಡು
ಜಿಲ್ಲೆದಕ್ಷಿಣ ಕನ್ನಡ
Cityಮಂಗಳೂರು

ಸಸಿಹಿತ್ಲು ಕಡಲತೀರ ಅಥವಾ ದೈಬಿತ್ತಿಲ್ ಕಡಲತೀರ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಲಯದ ಸಸಿಹಿತ್ಲು ಎಂಬ ಗ್ರಾಮದಲ್ಲಿದೆ.[] ಇದು NH66 ರಾಷ್ಟ್ರೀಯ ಹೆದ್ದಾರಿಯಿಂದ ೬ ಕಿ.ಮೀ. ಪಶ್ಚಿಮದಲ್ಲಿದೆ. ಇಲ್ಲಿ ಪಾವಂಜೆಯ ಶಾಂಭವಿ ನದಿಯು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಇದು ಮುಕ್ಕ ಗ್ರಾಮದ ಹತ್ತಿರದಲ್ಲಿದೆ.[] ಈ ಕಡಲತೀರದಲ್ಲಿ ೨೦೧೬-೨೦೧೭ ನೇ ಸಾಲಿನ ಇಂಡಿಯನ್ ಓಪನ್ ಸರ್ಫಿಂಗ್‍ನ್ನು ಆಯೋಜಿಸಲಾಗಿತ್ತು.[] [][]

ಹತ್ತಿರದ ಶಿಕ್ಷಣ ಸಂಸ್ಥೆಗಳು

[ಬದಲಾಯಿಸಿ]

ಹತ್ತಿರದ ಆಸ್ಪತ್ರೆಗಳು

[ಬದಲಾಯಿಸಿ]

ಸಂಪರ್ಕ ವ್ಯವಸ್ಥೆ

[ಬದಲಾಯಿಸಿ]

ಸಾರ್ವಜನಿಕ ಸಾರಿಗೆಗಳ ಮೂಲಕ ಸಸಿಹಿತ್ಲು ಕಡಲತೀರ ತಲುಪಬಹುದು. ಇಲ್ಲಿಗೆ ಸ್ಟೇಟ್ ಬ್ಯಾಂಕ್ ಮುಖ್ಯ ಬಸ್ ನಿಲ್ದಾಣದಿಂದ ಮತ್ತು ನಗರದ ಇತರ ಭಾಗಗಳಿಂದ ಹಲವಾರು ಸಿಟಿ ಬಸ್ಸುಗಳು (2,2A) ಇವೆ. ಅಥವಾ ಮುಕ್ಕದಲ್ಲಿ ನಿಲುಗಡೆ ನೀಡುವ ನಾನ್-ಎಕ್ಸ್‌ಪ್ರೆಸ್ ಸರ್ವಿಸ್ ಬಸ್‌ನಲ್ಲಿ ಪ್ರಯಾಣಿಸಿ ನಂತರ ಬಸ್ಸಿನಿಂದ ಇಳಿದು ಆಟೋದಲ್ಲಿ ಸಸಿಹಿತ್ಲು ಕಡಲತೀರಕ್ಕೆ ತಲುಪಬಹುದು.

ಹತ್ತಿರದ ರೈಲು ನಿಲ್ದಾಣಗಳು

[ಬದಲಾಯಿಸಿ]

ಹತ್ತಿರದ ವಿಮಾನ ನಿಲ್ದಾಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Anil Kumar Sastry (16 November 2015). "Virgin Sasihithlu beach beckons tourists". The Hindu. Retrieved 1 January 2019.
  2. "Mangaluru to host Karnataka's first ever surfing festival". The Times of India. 26 May 2016. Retrieved 1 January 2019.
  3. The India ವರದಿ
  4. "Mangaluru: Surf it like Sasihithlu: Pristine beach in Mangaluru is hosting 2nd edition of Indian Open of Surfing". Bangalore Mirror. 26 May 2017. Retrieved 1 January 2019.