ಸ್ಟೇಟ್ ಬ್ಯಾಂಕ್ , ಮಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಟೇಟ್ ಬ್ಯಾಂಕ್ ಮಂಗಳೂರಿನ ಹೃದಯಭಾಗದಲ್ಲಿರುವ ಪ್ರದೇಶ .ಮಂಗಳೂರು ನಗರದ ಬಸ್ ನಿಲ್ದಾಣ ಕೂಡ ಸ್ಟೇಟ್ ಬ್ಯಾಂಕ್ನಲ್ಲಿದೆ. ಸರಳವಾಗಿ ಹೇಳುವುದಾದರೆ ಸ್ಟೇಟ್ ಬ್ಯಾಂಕ್ ಬೆಂಗಳೂರಿನ ಮೆಜೆಸ್ಟಿಕ್ ಗೆ ಸಮನಾದ ಪ್ರದೇಶವಾಗಿದೆ.[೧][೨]

.ಮಂಗಳೂರಿನ ಬಹುತೇಕ ನಗರ ಬಸ್ಸುಗಳು ಸ್ಟೇಟ್ ಬ್ಯಾಂಕ್ ಅನ್ನು ಗಮ್ಯಸ್ಥಾನ ಸ್ಥಳವಾಗಿ ಹೊಂದಿವೆ, ಇದರಿಂದಾಗಿ ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ಗಳ ಬಸ್ ಮಾರ್ಗದಲ್ಲಿ "ಸ್ಟೇಟ್ ಬ್ಯಾಂಕ್" ಅನ್ನು ಬರೆದಿರುವುದು ಸಾಮಾನ್ಯವಾಗಿದೆ.

ಹಿನ್ನಲೆ ಹಿನ್ನಲೆ[ಬದಲಾಯಿಸಿ]

ಈ ಸ್ಥಳವು ಮಂಗಳೂರು ಓಲ್ಡ್ ಪೋರ್ಟ್ ರಸ್ತೆಯಲ್ಲಿರುವ ಪ್ರದೇಶದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಶಾಖೆಯಿಂದಾಗಿ ಯಿಂದಾಗಿ ಈ ಹೆಸರನ್ನು ಪಡೆದಿದೆ.[೩]

ಉಲ್ಲೇಖಗಳು[ಬದಲಾಯಿಸಿ]

  1. "Mangaluru: Narrow escape - Private bus dashes into shop at State Bank". www.daijiworld.com. Archived from the original on 2016-10-15. Retrieved 2016-10-05.
  2. "City Bus from Statebank to Mangalore Junction Station - Mangalore Forum - TripAdvisor". www.tripadvisor.in. Retrieved 2016-10-05.
  3. "State Bank of India (SBI), Mangalore Main Branch, Port Road will celebrate the occasion of reaching Rs 1,000 crore business level on Saturday. This branch is also the only branch of SBI outside Bangalore City limits in the state having reached the business level of Rs 1,000 Crore. - Times of India". Retrieved 2016-10-05.

ಬಾಹ್ಯ ಕೊಂಡಿಗಳು[ಬದಲಾಯಿಸಿ]