ಸದಸ್ಯ:2240777chethanramm
ಸ್ವಪರಿಚಯ
-ಚೇತನ್ ರಾಮ್ ಎಮ್
ಜನನ- ೨೪ ನವೆಂಬರ್ ೨೦೦೪
ಬನಸವಾಡಿ, ಬೆಂಗಳೂರು
ರಾಷ್ಟ್ರೀಯತೆ- ಭಾರತೀಯ
ಶಾಲಾ ಶಿಕ್ಷಣ- ವಾಗ್ದೇವಿ ವಿಲಾಸ ಶಾಲೆ,
ಮಾರತ್ತಳಿ
ಪ್ರೌಡ ಶಾಲೆ- ವಾಗ್ದೇವಿ ವಿಲಾಸ ಶಾಲೆ,
ಮಾರತ್ತಳಿ
ಕೊಲೆಜ್- ಕ್ರೈಶ್ಟ್ ಯುನಿವಸಿ೯ಟಿ
ಆರಂಭಿಕ ಜೀವನ:
೨೦೦೪ಕರ ನವೆಂಬರ್ ೨೪ರಂದು ಕೆ. ಗೌರಿ ಮತ್ತು ಎ. ಮಂಜುನಾಥ ದಂಪತಿಗಳಿಗೆ ನನ್ನ ಜನನವಾಯಿತು. ನಮ್ಮ ಕುಟುಂಬ ತೆಲುಗು ಮಾತನಾಡುವ ರೆಡ್ಡಿ ಸಮುದಾಯಕ್ಕೆ ಸೇರಿದ ಕುಟುಂಬ.
ನನಗೆ ಪಠಾಭಿ ರಾಮ ಎಂಬ ಅಣ್ಣ ನು ಇದ್ದಾನೆ. ನಮ್ಮ ಮನೆಯಲ್ಲಿ ನನ್ನ ತಂದೆ ತಾಯಿ, ನನ್ನ ಅಣ್ಣ ಮತ್ತು ನನ್ನ ಅಜ್ಜಿ ಸುಶೀಲಮ್ಮ ವಾಸಮಾಡುತ್ತೇವೆ. ನಮ್ಮ ಮನೆ ಬಾನಸವಾಡಿಯ ಹತ್ತಿರ ಇರುವ ಬಿ. ಚೆನ್ನಸಂದರ ಎಂಬ ಗ್ರಾಮದಲ್ಲಿ ಇದೆ.
ನನ್ನ ಮಾತೃಭಾಷೆ ತೆಲುಗು ಆಗಿದ್ದರು ನನ್ನನು ಈ ಕನ್ನಡತನ ಮೈದುಂಬಿ ಆವರಿಸಿಕೊಂಡಿದೆ, ನಾನು ನನ್ನನು ಬೆಂಗಳೂರಿಗ ಹಾಗು ಕನ್ನಡಿಗನೆಂದೇ ಗುರುತಿಸಿಕೊಳ್ಳುತ್ತೇನೆ, ನನಗೆ ಬೆಂಗಳೂರನ್ನು ತೊರೆದರೆ ಬೇರೆ ಮನೆಯಿಲ್ಲ. ನನ್ನ ತಂದೆಯ ಸಂಪೂರ್ಣ ಕುಟುಂಬ ಹಾಗು ನನ್ನ ತಾಯಿಯ ಸಂಪೂರ್ಣ ಕುಟುಂಬ ಸಹ ಬೆಂಗಳೂರಿನಲ್ಲೇ ವಾಸ ಮಾಡುತ್ತಾರೆ.
ನಮ್ಮ ವಂಶದ ಚರಿತ್ರೆಯೇ ಒಂದು ದಂಥ ಕಥೆ. ನಮಗೆ ತಿಳಿದ ಹಾಗೆ ಸುಮಾರು ೪೦೦ ವರ್ಷಗಳ ಪೂರ್ವ ಶ್ರೀ ಕೃಷ್ಣ ದೇವ ರಾಯನ ಆಡಳಿತದಲ್ಲಿ, ಅವರ ಸಾಂರಾಜ್ಯದ ಎರಡನೇ ರಾಜಧಾನಿಯಾದ ಪೆನುಕೊಂಡ ಎಂಬ ಪಟ್ಟಣದಲ್ಲಿ ವಾಸ ಮಾಡುತ್ತಿದರು ಆಗ ಬಹಮ್ಮನಿ ಸುಲ್ತಾನನು ದಾಳಿ ಮಾಡಿದಾಗ ಪ್ರಾಣವನ್ನು ಉಳಿಸಿಕೊಳ್ಳಲು ಆ ಊರಿನ ಜನರೆಲ್ಲರೂ ಚದುರಿ ಹೋದರು. ಹೀಗೆ ನಾವು ಬೆಂಗಳೂರನ್ನು ಸೇರಿದ ಪೆನುಕೊಂಡ ರೆಡ್ಡಿಗಳು ನಮ್ಮ ಪೂರ್ವಜರು ಎಂದು ನಾವು ನಂಬಿದ್ದೇವೆ.
ನನ್ನ ತಾಯಿಯು ತವರೂರು ಬೆಂಗಳೂರಿನ ಮಹಾದೇವ ಪುರ, ನಾನು ಚಿಕ್ಕಂದಿನಲಲ್ಲಿ ಪ್ರತಿ ಭಾನುವಾರ ಅಲ್ಲಿ ನನ್ನ ತಾಯಿಯ ಸಂಪೂರ್ಣ್ ಕುಟುಂಬದೊಂದಿಗೆ ಅಲ್ಲಿ ಸೇರುತ್ತಿದ್ದೆವು ನಾವೆಲ್ಲಾ ಬರುತ್ತೇವೆಂದು ಅಜ್ಜಿ ನಮಗಾಗಿ ವಿಶೇಷ ಅಡುಗೆ ಮಾಡ್ಡುತಿದ್ದರು, ಅದನ್ನು ಎಲ್ಲರೊಡನೆ ಹಂಚಿ ತಿನ್ನುತ್ತಾ ಒಟ್ಟಿಗೆ ಆಟವಾಡುತ್ತಿದ್ದ ದಿನಗಳು ಇನ್ನು ಕಣ್ಣಿಗೆ ಕಟ್ಟಿದ ಹಾಗೆ ಕಾಣ್ಣುತ್ತಿದೆ. ಅಂದಿನ ದಿನಗಳ್ಳಲ್ಲಿ ನಾವು ಆಡದ ಆಟಗಳೇ ಇಲ್ಲ. ಲಗೋರಿ, ಬುಗುರಿ, ಚುರ್-ಚಂಡ್, ಗೋಳಿ, ಕಬ್ಬಡ್ಡಿ, ಕ್ರಿಕೆಟ್, ಫುಟ್-ಬಾಲ್, ಓಟ ಮತ್ತು ಜೋಕಾಲಿಗಳ್ಳಲ್ಲಿ ಸ್ಪರ್ಧಾತ್ಮಕವಾಗಿ ಆಟವಾಡಿರುವುದರಿಂದ ನನ್ನ ದೇಹ ಕ್ರೀಡೆ ಮತ್ತು ವ್ಯಾಯಾಮಗಳ ಕಡೆ ಒಲವು ಬೆಳೆಸಿಕೂಂಡಿತು.
ನನ್ನ ಅಜ್ಜಿಯ ಮನೆ ಹತ್ತಿರ ಒಂದು ಗೋಶಾಲೆಯೂ ಇತ್ತು ಅಲ್ಲಿನ ಗೊವುಗಳಿಗೆ, ಎಮ್ಮೆಗಳಿಗೆ, ಗೂಳಿಗಳಿಗೆ, ಒಂಟೆಗಳಿಗೆ, ಮೇಕೆಗಳಿಗೆ, ಕರುಗಳಿಗೆ, ಕೋಳಿಗಳಿಗೆ, ಮೊಲಗಳಿಗೆ, ಆಮೆಗಳಿಗೆ ಮತ್ತು ಸಕಲ ಪಕ್ಷಿಗಳಿಗೆ ಊಟ ಹಂಚುವ ದಿನವೆಂದರೆ ನನಗೆ ಎಲ್ಲಿಲದ ಸಂಭ್ರಮ. ನನ್ನ ಅಜ್ಜಿಯ ಆ ಸೇವಾ ಕೆಲಸಗಳು ನನ್ನ ಹೃದಯದಲ್ಲಿ ಕರುಣೆ, ಸಹಾನುಭೂತಿ ಮತ್ತು ಸಹಬಾಳ್ವೆ
ಅಂಥಹ ಅತೀ ಮುಖ್ಯ ಗುಣಗಳನ್ನು ತುಂಬಿತು.
ನಾನು ನಿಮಗೆ ಇಲಿಯವರೆಗೂ ನಮ್ಮ ಮನೆಯ ಆರನೆ ಸದಸ್ಯರ ಬಗ್ಗೆ ಹೇಳಲೇ ಇಲ್ಲವಲ್ಲ! ನಮ್ಮ ಮನೆಯ ಆರನೆ ಸದಸ್ಯ "ಸೀಸರ್". ಅವಳು "ಗ್ರೆಟ್-ಡೇನ್" ಜಾತಿಯ ನಾಯಿ. ಅವಳು ನಮಗೆ ಸಿಕ್ಕಿದ್ದು ಒಂಥರ ಬಯಸದೇ ಬಂದ ಭಾಗ್ಯ. ನಮ್ಮ ಮನೆಯ ಬಳಿ ಇರುವವರೊಬ್ಬರು ಅವಳನ್ನು ಕೊಂಡು ತಂದರು, ಅವಳಿಗೆ ಮಕ್ಕಳು ಮಾಡುವ ವಯಸ್ಸು ಮುಗಿದಮೇಲೆ ಅವಳಿಂದ ಎನೂ ಉಪಯೋಗವಿಲ್ಲವೆಂದು ಅವಳನ್ನು ತೊರೆದುಬಿಟ್ಟರು. ಆಗ ನಮ ತಂದೆ ಅವಳನ್ಸು ಕರೆದು ಉಟ ಕೊಟ್ಟು, ಮಲಗಲು ಜಾಗ ಕೊಟ್ಟು ನಮ್ಮ ಪರಿವಾರದಲ್ಲಿ ಒಬ್ಬಳನ್ನಾಗಿಸಿದರು. ಅವತ್ತಿಂದ ನನ್ನ "ಬೆಸ್ಟ್ ಫ್ರೆಂಡ್ಡ್" ಆದಳು ಸೀಸರ್. ಒಂದು ನಾಯಿಗೂ ನಮ್ಮ ಹೃದಯದಲ್ಲಿ ಅಷ್ಟು ದೊಡ್ಡ ಸ್ಥಾನ ಕೊಡುವುದು ನನಗೆ ಆಶ್ಚರ್ಯದ ಮಾತಲ್ಲ ಏಕೆಂದರೆ ನಮಗೆ ಆ ಕಡೆಯಿಂದ ಹೊಲಿಕೆಯೇ ಇಲ್ಲದಶ್ಟು ಪ್ರೀತಿ ಬದಲಿಗೆ ಸಿಗ್ಗುತ್ತದೆ. ಹೀಗೆನಾವು ಪ್ರಾಣಿಗಳಂತೆ ಬಹಳ ಯೊಚನೆಗಳಿಲ್ಲದೆ, ಲೆಕ್ಕಾಚಾರಗಳಿಲ್ಲದೆ ತಿಳಿ ಮನಸ್ಸಿನಿಂದ, ಕೇವಲ ನಾವು ಇರುವ ಕ್ಷಣದಲ್ಲಿ ಬದುಕಲು ನನಗೆ ನನ್ನ ಗೆಳತಿ ಸೀಸರ್ ಸ್ಫೂರ್ತಿ.
ಶಾಲಾ ದಿನಗಳು:
ನನ್ನ ಶಾಲೆಯ ಶಿಕ್ಷಣ ವಾಗ್ದೇವಿ ವಿಲಾಸ ಶಾಲೆಯಲ್ಲಿ ನಡೆಯಿತು. ನಮ್ಮ ಮನೆಯಿಂದಾ ಮಾರತ್ತಳಿ ಬಹಳ ದೂರ ಇದ್ದರು ನನ್ನ ತಂದೆ ತಾಯಿ ಉತ್ತಮ ಶಿಕ್ಷಣಕ್ಕಾಗಿ ಅಲ್ಲಿಗೆ ಕಳಿಸುವ ತೀರ್ಮಾನ ಮಾಡಿದರು. ಅವರಿಗೆ ನನ್ನ ಶಿಕ್ಷಣ ಎಂಬುದು ಪ್ರಮುಖ ಆದ್ಯತೆಯಾಗಿತ್ತು. ಆದ್ದರಿಂದ ನಾನು ದಿನವೂ ೩೦ ಕಿ.ಮಿ. ಸ್ಕೂಲ್ ಬಸ್ ನಲ್ಲಿ ಪ್ರಯಾಣಿಸುತ್ತಿದೆ ಇದರಿಂದ ನನಗೆ ನಮ್ಮ ಬಸ್ ನಲ್ಲಿ ಇದ್ದವರೆಲ್ಲಾ ಸ್ನೇಹಿತರಾದರು. ನಾವು ದಾರಿಯುದ್ದಕ್ಕೂ ಹಾಡನ್ನು ಹಾಡುತ್ತಲೇ ಶಾಲೆಗೆ ತಲುಪುತ್ತಿದ್ದೆವು. ಇದರಿಂದ ನನಗೆ ಚಿಕ್ಕ ವಯಸ್ಸಿನಿಂದಲೇ ಹಾಡು ಹಾಡುವ ಮತ್ತು ಕೇಳುವ ಹವ್ಯಾಸ ಹುಟ್ಟಿಕೊಂಡಿತು. ಅ ಬಸ್ನಲ್ಲಿ ಹಾಡಿದ ಹಾಡುಗಳು ನನ್ನ ಶಾಲಾ ದಿನಗಳಿಗೆ ಒಂದು ಮಧುರವಾದ ಆರಂಭವನ್ನು ಕೊರುತಿದ್ದೆವು ಎಂದು ನಾನು ಭಾವಿಸುತ್ತೇನೆ
ನೆ. ಓದುವಿಕೆಯಲ್ಲಿ ನನಗೆ ವಿಗ್ಯ್ನನಾವೆನ್ದರೆ ಬಹಳ ಆಸಕ್ತಿ. ಅದರಲ್ಲೂ ನನಗೆ ಜೀವ ಶಾಸ್ತ್ರ ಎಂದರೆ ಬಹಳ ಉತ್ಸಾಹ ಮೆತ್ತೆ, ಭಾಷೆಗಳಲ್ಲಿ ಕನ್ನಡವೆಂದರೆ ಹೆಚ್ಚಿನ ಒಲವು.
ನನಗೆ ಜೀವ ಶಾಸ್ತ್ರದಲ್ಲಿ ಜೀವದ ಮೂಲ ಆಧಾರದ ಮಮ೯ ಯಾರಿಗೂ ತೆಳಿಯದಿರುವುದು ನನ್ನನು ಅದರ ಕಡೆಗೆ ಸೆಳೆಯಿತು. ಮತ್ತು ಕನ್ನಡ ತಿಳಿದಿರುವುದು ನನ್ನ ಕಿವಿಗೆ ಸಂಗೀತದಂತೆ ಕೇಳುತ್ತದೆ ಆದ್ದರಿಂದ ನನಗೆ ಕನ್ನಡ ಭಾಷೆ ಕೇಳಲು ಮತ್ತು ಮಾತನಾಡಲು ಮನಸ್ಸಿಗೆ ಪ್ರಸಂನತೆ.
ಹೀಗೆಯೆ ಒಂದು ಕಡೆಗೆ ನನ್ನ ಓದು ನಡೆಯುತ್ತಿದರೆ ಇನಂದೆಡೆಗೆ ನನ್ನ ತುಂಟಾಟವು ನಡೆಯುತ್ತಿತ್ತು. ನಾನು ಚಿಕ್ಕವಯಸಿಲ್ಲಿ ಬಹಳ ತುಂಟಾಟ ಮಾಡುತಿದ್ದೆನೆಂದು ನಮ್ಮ 'ಗಲ್ಲಿ'ಯಲ್ಲಿ ಇರುವವರೆಲ್ಲಾ ನಮ್ಮ ಅಮ್ಮನ ಬಳಿ ಸಾಕಷ್ಟು ಬಾರಿ ದೂರು ಹೇಳಿದ್ದಾರೆ. ಅವರದ್ದು ತಪ್ಪಿಲ್ಲ, ಎಕೆಂದರೆ ನಾವು 'ಕ್ರಿಕೆಟ್' ಆಡುವಾಗ ಭಹಳಶ್ಟು ಬಾರಿ ಅವರ ಕಿಟಕಿ ಗಾಜುಗಳನ್ನು ಮುರಿದ್ದಿದೇವು, ಹಾಗೆಯೇ ಯಾರ ಗಿಡದಲ್ಲಿಯಾದರೂ ಮೊದಲು ಮಾಗ್ಗುತಿರುವ ಹಣ್ಣನ್ನು ತಿನ್ನುವವರು ನಾವಾಗಿರುತಿದ್ದೆವು. ಈಗ ನನಗೆ ನನ್ನ ತಪ್ಪು ಗಳ ಅರಿವಾಯಿತು ಅದಕ್ಕೆ ಪಶ್ಯಾತಾಪವೂ ಪಡುತಿದೇನೆ. ಆದರೆ ಬಾಲ್ಯದಲ್ಲಿ ಕಬಡ್ಡಿ, ಲಗೋರಿ, ಚೂರ್ ಚಂಡು, ಬುಗುರಿ ಮತ್ತು ಗೊಳಿ ಆಡಿದ ಆ ದಿನಗಳನ್ನು ನೆನೆದರೆ ನನ್ನ ಮುಖದಲ್ಲಿ ಒಂದು ಮುಗುಳ್ನಗೆ ಮತ್ತು ಮನದಲ್ಲಿ ಒಂದು ಸಂತಸ ಮೂಡುತ್ತದೆ. ಹೀಗೆ ಇತರ ಎಷ್ಟೋ ಸವಿನೆನಪುಗಳಿಂದ ನನ್ನ ಬಾಲ್ಯ ಸಾಗಿತು ಎಂದು ನನಗೆ ಸಂತೃಪ್ತಿ ಇದೆ.
ಹವ್ಯಾಸಗಳು:
ನನ್ನ ಹವ್ಯಾಸಗಳು ತೋಟಗಾರಿಕೆ, ನನಗೆ ಗಿಡಗಳನ್ನು ಬೆಳೆಸುವುದು ಮತ್ತು ನೋಡಿಕೊಳ್ಳುವುದು ಎಂದರೆ ಬಹಳ ಅಸಕ್ತಿ. ನಮ್ಮ ಮನೆಯಲ್ಲಿ ಒಂದು ಉದ್ಯಾನ ವನ ವೂ ಇದೆ. ಅದರಲ್ಲಿ ನಾನು ಬಹಳಷ್ಟು ವಿವಿಧ ಪ್ರಕಾರದ ಗಿಡ ಮರಗಳನ್ನು ಬೆಳೆಸಿದ್ದೀನೆ. ಹೀಗೆ ನನಗೆ ಪ್ರಕೃತಿಯ ಜೊತೆ ಸಮಯ ಕಳೆಯುವುದು ಬಹಳ ಇಷ್ಟ. ನನ್ನ ಇನೂಂದು ಹವ್ಯಸವೆಂದರೆ ಸಿನಿಮಾ ನೋಡುವುದು ನನಗೆ ಕಥೆಗಳನ್ನು ಕೇಳುವುದೆಂದರೆ ಬಹಳ ಆಸ್ತಿ. ನನ್ನ ಇತರ ಹವ್ಯಸಗಳೆಂದರೆ ಸೈಕಲ್ ಚಲಾಯಿಸುವುದು, ವ್ಯಾಯಾಮ ಮಾಡುವುದು ಮತ್ತು ನನಗೆ ಸಂಗೀತ ಕೇಳುವುದು, ಕಂಪ್ಯೂಟರ್ ನಲ್ಲಿ ಆಟವಾಡುವುದು, ಯೋಗ ಮಾಡುವುದು ಬಹಳ ಇಷ್ಟ. ನನಗೆ ಆಧ್ಯಾತ್ಮಿಕ ವಿಚಾರಗಳನ್ನು ತಿಳಿದುಕೊಳ್ಳುಲು ಬಹಳ ಕುತೂಹಲ. ನಮಗೆ ತಿಳಿದಿರುವುದು ಮತ್ತು ಅರ್ಥಮಾಡಿಕೊಳ್ಳಬಹುದು ಜ್ಞಾನದ ಸಾಗರದಲ್ಲಿ ಒಂದು ಹನಿ ಮಾತ್ರವೇ ಎಂಬುದು ನನಗೆ ಭಯ ಮತ್ತು ಭರವಸೆ ಎರಡನ್ನೂ ಉಂಟು ಮಾಡುತ್ತವೆ, ಭಯ ಏಕೆಂದರೆ ನಾವು ಎಂದಿಗೂ ಎಲ್ಲವನ್ನೂ ತಿಳಿಯಲಾರೇವು ಎಂದು, ನಾವು ಈ ಘಾತ್ರದ ಪ್ರಪಂಚದಲ್ಲಿ ಒಂದು ಧೂಳಿನ ಕಣವಾಗೆಯೇ ಉಳಿದುಬಿಡುತ್ತದೆ ಎಂದು, ಮತ್ತು ಭರವಸೆ ಎಕೆಂದರೆ ನಾವು ಎಂದಿಗೂ ಸಕಲ ಬಲ್ಲವರು ಆಗುವುದಿಲ್ಲ ಎಂದು ಒಂದು ವೇಳೆ ಹಾಗಾದರೆ ನಾವು ಜೀವನದಲ್ಲಿ ಸವಾಲುಗಳಿಲ್ಲದೆ ಸ್ಪೂರ್ತಿ ಕಳೆದುಕೊಂಡು ಬೇಶರಗೊಳ್ಳುತ್ತೇವೆ. ಹಾಗಾಗಿ ನಾವು ಸವಾಲುಗಳನ್ನು ಬೆನ್ನಟ್ಟಿ ಹೋಗುವಾಗ ಮನಸ್ಥಿತಿಯನ್ನು ಬೆಳಸಿಕೊಳ್ಳಬೇಕು ಎಂದು ನಾನು ನಂಬುತ್ತೇನೆ. ನಾನು ಇತ್ತೀಚಿಗೆ ನನಗಾಗಿ ಆರಿಸಿಕೊಂಡ ಸವಾಲು ನನ್ನ ವೇದಿಕೆಯ ಭಯ ವನ್ನು ಹೋಗಲಾಡಿಸುವುದಕೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವುದು. ಇದರಿಂದ ನನಗೆ ನನ್ನ ಮೇಲೆ ಆತ್ಮಗೌರವ ಹೆಚ್ಚಾಗುತ್ತದೆ. ನಾವು ನಮಗಾಗಿ ಬದುಕುತ್ತ ನಮ್ಮ ದುರ್ಬಲಗಳನ್ನು ನಮ್ಮ ಬಲ ಗಳಾಗಿ ಪರಿವ್ವರ್ಥಿಸಿಕೊಳ್ಳುವ ಆಕ್ರಮಣಶೀಲ ಮನೋಭಾವ ಬೆಳೆಸಿಕಳ್ಳಬೇಕೆಂದು ನಾನು ನಂಬುತ್ತೇನೆ.
ಕೊಲೇಜು ದಿನಗಳು:
ನಾನು ಪ್ರೌಢಶಾಲೆಗೆ ಬಂದಾಗಲೇ ನನ್ನ ಜೀವನದಲ್ಲಿ ಜೀವ ಶಾಸ್ತ್ರದ ಕುರಿತು ಕೆಲಸ ಮಾಡಬೇಕೆಂದು ತೀರ್ಮನಿಸಿದೆ. ಅದಕ್ಕೆ ಬೆಂನಳೂರಿನಲ್ಲೆ ಅತಿe ಹೆಚ್ಚು ಪ್ರಸಿದ್ಧಿ ಇರುವ ಕ್ರೈಶ್ಟ್ ಯುನಿವಸಿ೯ಟಿಯನ್ನು ಆರಿಸಿ ಕೊಂಡಿದ್ದೆ . ಹಾಗೆಯೇ ಅದಕ್ಕೆ ಬೇಕಾಗಿರುವ ಅಂಕಗಳು ಮತ್ತು ಶೈಕ್ಷಣಿಕ ಮತ್ತು ಇನ್ನಿತರ ಕೌಶಲ್ಯಗಳಂನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿ ತೊಡಗಿದೆ . ಎಲ್ಲವೂ ಕೂಡಿ ಬಂದಿದ್ದರಿಂದ ನನಗೆ ನನ್ನ ನೆಚ್ಚಿನ ಕೊಲೆಜ್ ನಲ್ಲೆ ನನ್ನ ಸ್ನಾತಕೋತ್ತರ ಪದವಿಯನ್ನು ಮಾಡುತ್ತಿದ್ದೇನೆ . ನನ್ನ ಕೂಲೆಜು ದಿನಗಳು ಬಹಳ ವಿಭಿನ್ನ ವಾಗಿದೆ, ಶಾಲೆಯಲ್ಲಿ ಸಿಗುವ ವಾತಾವರಣ ಅಲ್ಲದಿದ್ದರು ನನಗೆ ನನ್ನ ಕೊಲೇಜು ವಾತಾವರಣಕ್ಕೆ ಹೊಂದಿಕೊಳ್ಳಲು ನಾನು ಸ್ವಾವಲಂಬಿಯಾಗಿ ಪ್ರಯತ್ನಿಸಿದೆ. ನನ್ನ ಸುತ್ತ-ಮುತ್ತ ಇರುವವರು ನನ್ನ ಹಾಗೆ ಇರಲಿಲ್ಲ ಅವರು ಬಹಳ ಭಿನ್ನವಾಗಿ ಇದ್ದರೂ, ಆ ಭಿನ್ನತೆ ಮತ್ತು ವ್ಯತ್ಯಾಸಗಳನ್ನು ನಿರ್ಲಕ್ಷಿಸದೆ ಅವುಗಳಿಗೆ ನಾನು ಹೊಂದಿಕೊಳ್ಳಲು ಪ್ರಯತ್ನಿಸಿದೆ. ಇದರಿಂದ ನನಗೆ ಬಹಳಷ್ಟು ಜನ ಗೆಳೆಯರನ್ನು ಸಂಪಾದಿಸಿದೆ. ನನ್ನ ಗೆಳೆಯರು ನನ್ನ ಶಕ್ತಿ, ಅವರೇ ನಾನು ಕಷ್ಟದಲ್ಲಿ ಇರುವಾಗ ನನ್ನ ಜೊತೆ ನಿಲ್ಲುವವರು. ಸ್ವಲ್ಪ ತರಲೆಗಳಾದರು ಮನಸ್ಸಿಗೆ ಬಹಳಷ್ಟು ಹತಿರವಾದವರು. ಇಂತಹ ಗೆಳೆಯರೊಂದಿಗೆ ನನ್ನ ಕಾಲೇಜು ಜೀವನವನ್ನು ಹಂಚಿಕೊಳ್ಳಲು ನಾನು ದೊಡ್ಡದಾದ ಮುಗುಳುನಗೆಯೊಂದಿಗೆ ಎದುರುನೋುತ್ತಿದ್ದೇನೆ. ಸ್ವಪರಿಚಯ
-ಚೇತನ್ ರಾಮ್ ಎಮ್
ಜನನ- ೨೪ ನವೆಂಬರ್ ೨೦೦೪
ಬನಸವಾಡಿ, ಬೆಂಗಳೂರು
ಕರ್ನಾಟಕ, ಭಾರತ
ರಾಷ್ಟ್ರೀಯತೆ- ಭಾರತೀಯ
ಶಾಲಾ ಶಿಕ್ಷಣ- ವಾಗ್ದೇವಿ ವಿಲಾಸ ಶಾಲೆ,
ಮಾರತ್ತಳಿ
ಪ್ರೌಡ ಶಾಲೆ- ವಾಗ್ದೇವಿ ವಿಲಾಸ ಶಾಲೆ,
ಮಾರತ್ತಳಿ
ಕೊಲೆಜ್- ಕ್ರೈಶ್ಟ್ ಯುನಿವಸಿ೯ಟಿ
ಆರಂಭಿಕ ಜೀವನ:
೨೦೦೪ಕರ ನವೆಂಬರ್ ೨೪ರಂದು ಕೆ. ಗೌರಿ ಮತ್ತು ಎ. ಮಂಜುನಾಥ ದಂಪತಿಗಳಿಗೆ ನನ್ನ ಜನನವಾಯಿತು. ನಮ್ಮ ಕುಟುಂಬ ತೆಲುಗು ಮಾತನಾಡುವ ರೆಡ್ಡಿ ಸಮುದಾಯಕ್ಕೆ ಸೇರಿದ ಕುಟುಂಬ.
ನನಗೆ ಪಠಾಭಿ ರಾಮ ಎಂಬ ಅಣ್ಣ ನು ಇದ್ದಾನೆ. ನಮ್ಮ ಮನೆಯಲ್ಲಿ ನನ್ನ ತಂದೆ ತಾಯಿ, ನನ್ನ ಅಣ್ಣ ಮತ್ತು ನನ್ನ ಅಜ್ಜಿ ಸುಶೀಲಮ್ಮ ವಾಸಮಾಡುತ್ತೇವೆ. ನಮ್ಮ ಮನೆ ಬಾನಸವಾಡಿಯ ಹತ್ತಿರ ಇರುವ ಬಿ. ಚೆನ್ನಸಂದರ ಎಂಬ ಗ್ರಾಮದಲ್ಲಿ ಇದೆ.
ಶಾಲಾ ದಿನಗಳು:
ನನ್ನ ಶಾಲೆಯ ಶಿಕ್ಷಣ ವಾಗ್ದೇವಿ ವಿಲಾಸ ಶಾಲೆಯಲ್ಲಿ ನಡೆಯಿತು. ನಮ್ಮ ಮನೆಯಿಂದಾ ಮಾರತ್ತಳಿ ಬಹಳ ದೂರ ಇದ್ದರು ನನ್ನ ತಂದೆ ತಾಯಿ ಉತ್ತಮ ಶಿಕ್ಷಣಕ್ಕಾಗಿ ಅಲ್ಲಿಗೆ ಕಳಿಸುವ ತೀರ್ಮಾನ ಮಾಡಿದರು. ಅವರಿಗೆ ನನ್ನ ಶಿಕ್ಷಣ ಎಂಬುದು ಪ್ರಮುಖ ಅಂಶವಾಗಿತ್ತು. ಆದ್ದರಿಂದ ನಾನು ದಿನವೂ ೩೦ ಕಿ.ಮಿ. ಸ್ಕೂಲ್ ಬಸ್ ನಲ್ಲಿ ಪ್ರಯಾಣಿಸುತ್ತಿದೆ ಇದರಿಂದ ನನಗೆ ನಮ್ಮ ಬಸ್ ನಲ್ಲಿ ಇದ್ದವರೆಲ್ಲಾ ಸ್ನೇಹಿತರಾದರು. ನಾವು ದಾರಿಯುದ್ದಕ್ಕೂ ಹಾಡನ್ನು ಹಾಡುತ್ತಲೆ ಶಾಲೆಗೆ ತಲುಪುತಿದ್ದೆವು. ಇದರಿಂದ ನನಗೆ ಚಿಕ್ಕ ವಯಸ್ಸಿನಿಂದಲೆ ಹಾಡು ಹಾಡುವ ಮತ್ತು ಕೇಳುವ ಹವ್ಯಾಸ ಹುಟ್ಟಿಕೊಂಡಿತು. ಅ ಬಸ್ನಲ್ಲಿ ಹಾಡಿದ ಹಾಡುಗಳು ನನ್ನ ಶಾಲಾ ದಿನಗಳಿಗೆ ಒಂದು ಮಧುರವಾದ ಆರಮ್ಭವನ್ನೆ ಕೊರುತಿದ್ದೆವು ಎಂದು ನಾನು ಭವಿಸುತೆನೆ. ಓದುವಿಕೆಯಲ್ಲಿ ನನಗೆ ವಿಗ್ಯ್ನನಾವೆನ್ದರೆ ಬಹಳ ಆಸಕ್ತಿ. ಅದರಲ್ಲೂ ನನಗೆ ಜೀವ ಶಾಸ್ತ್ರ ಎಂದರೆ ಬಹಳ ಉತ್ಸಾಹ ಮೆತ್ತೆ, ಭಾಷೆಗಳಲ್ಲಿ ಕನ್ನಡವೆಂದರೆ ಹೆಚ್ಚಿನ ಒಲವು.
ನನಗೆ ಜೀವ ಶಾಸ್ತ್ರದಲ್ಲಿ ಜೀವದ ಮೂಲ ಆಧಾರದ ಮಮ೯ ಯಾರಿಗೂ ತೆಳಿಯದಿರುವುದು
ನನ್ನನು ಅದರ ಕಡೆಗೆ ಸೆಳೆಯಿತು. ಮತ್ತು ಕನ್ನಡ ಭಾಷೆಗೆ ಇರುವ ಲಯ ವೇ ನನ್ನ ಕಿವಿಗೆ ಸಂಗೀತದಂತೆ ಕೇಳುತ್ತದೆ ಆದ್ದರಿಂದ ನನಗೆ ಕನ್ನಡ ಭಾಷೆ ಕೇಳಲು ಮತ್ತು ಮಾತನಾಡಲು ಮನಸ್ಸಿಗೆ ಪ್ರಸಂನತೆ.
ಹೀಗೆಯೆ ಒಂದು ಕಡೆಗೆ ನನ್ನ ಓದು ನಡೆಯುತ್ತಿದರೆ ಇನಂದೆಡೆಗೆ ನನ್ನ ತುಂಟಾಟವು ನಡೆಯುತ್ತಿತ್ತು. ನಾನು ಚಿಕ್ಕವಯಸಿಲ್ಲಿ ಬಹಳ ತುಂಟಾಟ ಮಾಡುತಿದ್ದೆನೆಂದು ನಮ್ಮ 'ಗಲ್ಲಿ'ಯಲ್ಲಿ ಇರುವವರೆಲ್ಲಾ ನಮ್ಮ ಅಮ್ಮನ ಬಳಿ ಸಾಕಷ್ಟು ಬಾರಿ ದೂರು ಹೇಳಿದ್ದಾರೆ. ಅವರದ್ದು ತಪ್ಪಿಲ್ಲ, ಎಕೆಂದರೆ ನಾವು 'ಕ್ರಿಕೆಟ್' ಆಡುವಾಗ ಭಹಳಶ್ಟು ಬಾರಿ ಅವರ ಕಿಟಕಿ ಗಾಜುಗಳನ್ನು ಮುರಿದ್ದಿದೇವು, ಹಾಗೆಯೇ ಯಾರ ಗಿಡದಲ್ಲಿಯಾದರೂ ಮೊದಲು ಮಾಗ್ಗುತಿರುವ ಹಣ್ಣನ್ನು ತಿನ್ನುವವರು ನಾವಾಗಿರುತಿದ್ದೆವು. ಈಗ ನನಗೆ ನನ್ನ ತಪ್ಪು ಗಳ ಅರಿವಾಯಿತು ಅದಕ್ಕೆ ಪಶ್ಯಾತಾಪವೂ ಪಡುತಿದೇನೆ. ಆದರೆ ಬಾಲ್ಯದಲ್ಲಿ ಕಬಡ್ಡಿ, ಲಗೋರಿ, ಚೂರ್ ಚಂಡು, ಬುಗುರಿ ಮತ್ತು ಗೊಳಿ ಆಡಿದ ಆ ದಿನಗಳನ್ನು ನೆನೆದರೆ ನನ್ನ ಮುಖದಲ್ಲಿ ಒಂದು ಮುಗುಳ್ನಗೆ ಮತ್ತು ಮನದಲ್ಲಿ ಒಂದು ಸಂತಸ ಮೂಡುತ್ತದೆ. ಹೀಗೆ ಇತರ ಎಷ್ಟೋ ಸವಿನೆನಪುಗಳಿಂದ ನನ್ನ ಬಾಲ್ಯ ಸಾಗಿತು ಎಂದು ನನಗೆ ಸಂತೃಪ್ತಿ ಇದೆ.
ಹವ್ಯಾಸಗಳು:
ನನ್ನ ಹವ್ಯಾಸಗಳು ತೋಟಗಾರಿಕೆ, ನನಗೆ ಗಿಡಗಳನ್ನು ಬೆಳೆಸುವುದು ಮತ್ತು ನೋಡಿಕೊಳ್ಳುವುದು ಎಂದರೆ ಬಹಳ ಅಸಕ್ತಿ. ನಮ್ಮ ಮನೆಯಲ್ಲಿ ಒಂದು ಉದ್ಯಾನ ವನವೂ ಇದೆ. ಅದರಲ್ಲಿ ನಾನು ಬಹಳಷ್ಟು ವಿವಿಧ ಪ್ರಕಾರದ ಗಿಡ ಮರಗಳನ್ನು ಬೆಳೆಸಿದ್ದೀನೆ. ಹೀಗೆ ನನಗೆ ಪ್ರಕೃತಿಯ ಜೊತೆ ಸಮಯ ಕಳೆಯುವುದು ಬಹಳ ಇಷ್ಟ. ನನ್ನ ಇನಂದು ಹವ್ಯಸವೆಂದರೆ ಸಿನಿಮಾ ನೋಡುವುದು ನನಗೆ ಕಥೆಗಳನ್ನು ಕೇಳುವುದೆಂದರೆ ಬಹಳ ಆಸ್ತಿ. ನನ್ನ ಇತರ ಹವ್ಯಸಗಳೆಂದರೆ ಸೈಕಲ್ ಚಲಾಯಿಸುವುದು, ವ್ಯಾಯಾಮ ಮಾಡುವುದು ಮತ್ತು ನನಗೆ ಸಂಗೀತ ಕೇಳುವುದು ಎಂದರೂ ಬಹಳ ಇಷ್ಟ.
ಕೊಲೇಜು ದಿನಗಳು:
ನಾನು ಪ್ರೌಢಶಾಲೆಗೆ ಬಂದಾಗಲೇ ನನ್ನ ಜೀವನದಲ್ಲಿ ಜೀವ ಶಾಸ್ತ್ರದ ಕುರಿತು ಕೆಲಸ ಮಾಡಬೇಕೆಂದು ತೀರ್ಮನಿಸಿದೆ. ಅದಕ್ಕೆ ಬೆಂನಳೂರಿನಲ್ಲೆ ಅತಿe ಹೆಚ್ಚು ಪ್ರಸಿದ್ಧಿ ಇರುವ ಕ್ರೈಶ್ಟ್ ಯುನಿವಸಿ೯ಟಿಯನ್ನು ಆರಿಸಿ ಕಂಡಿದ್ದೆ. ಹಾಗೆಯೇ ಅದಕ್ಕೆ ಬೇಕಾಗಿರುವ ಅಂಕಗಳು ಮತ್ತು ಶೈಕ್ಷಣಿಕ ಮತ್ತು ಇನ್ನಿತರ ಕೌಶಲ್ಯಗಳಂನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿ ತೊಡಗಿದೆ. ಎಲ್ಲವೂ ಕೂಡಿ ಬಂದಿದ್ದರಿಂದ ನನಗೆ ನನ್ನ ನೆಚ್ಚಿನ ಕೊಲೆಜ್ ನಲ್ಲೆ ನನ್ನ ಸ್ನಾತಕೋತ್ತರ ಪದವಿಯನ್ನು ಮಾಡುತ್ತಿದ್ದೇನೆ. ನನ್ನ ಕೂಲೆಜು ದಿನಗಳು ಬಹಳ ವಿಭಿನ್ನ ವಾಗಿದೆ, ಶಾಲೆಯಲ್ಲಿ ಸಿಗುವ ವಾತಾವರಣ ಅಲ್ಲದಿದ್ದರು ನನಗೆ ನನ್ನ ಕೊಲೇಜು ಜೀವನವೆಂದರೆ ಬಹಳ ಇಷ್ಟ. ನನ್ನ ಕೊಲೇಜು ಜೀವನವನ್ನು ಅನಂದಮಯವಾಗಿ ಮಾಡುವುದು ನನ್ನ ಗೆಳೆಯರು. ಎಂಥ ಗೆಳೆಯರನ್ನು ಇಂದಿಗೂ ಕಲೆದುಕೊಳ್ಳಬಾರದು ಎಂದು ದೇವರಲ್ಲಿ ಪ್ರರ್ಥಿಸುತ್ತ,ನನ್ನ ಮುಂದಿನ ಕೊಲೇಜು ದಿನಗಳಿಗೆ ಎದುರುನೋಡುತಿದ್ದೇನೆ